Items
0
Total
  0.00 
Welcome Guest.

 
Rs. 130
10%
Rs. 117/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 148517

ಕುಂವೀ ಬರಹಗಳೇ ಹಾಗೆ. ಓದುತ್ತಾ ಓದುತ್ತಾ ಭಯ ಹುಟ್ಟಿಸಿದಂತೆ ಕಾಣಿಸಿದರೂ ಕಥೆ ಮುಗಿಯುವಷ್ಟರಲ್ಲಿ ನಮ್ಮನ್ನು ಸೆಳೆದುಕೊಂಡು ಬಿಟ್ಟಿರುತ್ತದೆ. ಕರ್ನಾಟಕಾಂಧ್ರ ಗಡಿ ಭಾಗವಾದ ಬಳ್ಳಾರಿ ಜಿಲ್ಲೆಯ ಹಳ್ಲಿಗಳ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕುಂವೀ ಚಿತ್ರಿಸಿದ್ದಾರೆ. ಅಲ್ಲಿಯ ನಕ್ಸಲೀಯರು, ಸದಾ ಹತ್ತನ್ನೆರಡು ಗನ್‌ಮ್ಯಾನ್‌ಗಳ ಮಧ್ಯದಲ್ಲಿ ಬದುಕುವ ಜಮೀನ್ದಾರರು, ಅಮಾಯಕ ಸಾಮಾನ್ಯ ಜನತೆ-ಇವರು ಹೀಗೆಲ್ಲಾ ಬದುಕಲು ಸಾಧ್ಯವೇ ಎಂದು ಅಚ್ಚರಿಪಡುವಷ್ಟು ಅಪರಿಚಿತ ಬದುಕನ್ನು ನಮ್ಮ ಮುಂದಿಡುತ್ತಾರೆ. ಅಲ್ಲಿಯ ಎರೆಮಣ್ಣು ಮಳೆಗಿಂತ ರಕ್ತದಲ್ಲಿಯೇ ಹೆಚ್ಚು ನೆನೆದಂತೆ ಚಿತ್ರಿಸುವ ಇವರ ಬರವಣಿಗೆ ಕಂಡು ಖ್ಯಾತ ಲೇಖಕ ಪಿ. ಲಂಕೇಶರು ಹೀಗೆಲ್ಲಾ ಇರಲು ಸಾಧ್ಯವೇ ಎಂದು ಅಚ್ಚರಿ ವ್ಯಕ್ತಪಡಿಸುದ್ದುಂಟು.

ಮೂರು ದಶಕಗಳಿಗೂ ಮೀರಿದ ವೃತ್ತಿ ಬದುಕಿನಲ್ಲಿ ಕಾರ್ಯ ನಿರ್ವಹಿಸಿದ ಕುಗ್ರಾಮಗಳ ಜನರ ಬದುಕಿನ ಬಗ್ಗೆ ಕಥೆ ಕಟ್ಟುವ ಕುಂವೀ ನಿಜವಾದ ಅರ್ಥದಲ್ಲಿ ‘ಮಣ್ಣಿನ ಮಗ’.

ಲೇಖಕರ ಇತರ ಕೃತಿಗಳು
10%
ಚಾಪ್ಲಿನ್ : ಜೀವನ ....
ವೀರಭದ್ರಪ್ಪ ಕುಂ, Veerabhadrappa Kum
Rs. 180    Rs. 162
10%
ಕಿಲುಬು : ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 200    Rs. 180
10%
ಕತ್ತೆಗೊಂದು ಕಾಲ : ....
ವೀರಭದ್ರಪ್ಪ ಕುಂ, Veerabhadrappa Kum
Rs. 300    Rs. 270
Best Sellers
ನಡಿಗೆ - ವಾಕಿಂಗ್
ರಾಘವೇಂದ್ರ ರಾವ್, Raghavendra Rao
Rs. 68/-   Rs. 75
ಮರಳುಗಾಡಿನ ಮದುವೆ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 60/-   Rs. 75
ಚಾಣಕ್ಯ ನೀತಿ
ಮಹಾಬಲ ಸೀತಾಳಭಾವಿ, Mahabala Seetalabhavi
Rs. 108/-   Rs. 120
ಆವಿಷ್ಕಾರಗಳು - ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280

Latest Books
ಸಂನ್ಯಾಸಿ ಆಂದೋಲನ
ಪ್ರೇಮಕುಮಾರ್ ಬಿ.ಪಿ, Premakumar B P
Rs. 225/-   Rs. 250
ಕುಡ್ಪಲ್ ಭೂತ : ಕಾದಂಬರಿ
ಅನು ಬೆಳ್ಳೆ, Anu Belle
Rs. 135/-   Rs. 150
ಪಾತಾಳಕ್ಕೆ ಪಯಣ (Journey to the Center of The Earth)
ಜೂಲ್ಸ್ ವರ್ನ್, Jules Verne
Rs. 203/-   Rs. 225
ಕಲಿಕೆಯ ಪೂರ್ವಾಪೇಕ್ಷಿತ ಕೌಶಲಗಳು : ಒಂದು ಪ್ರಾಯೋಗಿಕ ಕೈಪಿಡಿ
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 120/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.