|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ ಮತ್ತು ಅರ್ಥಪೂರ್ಣವೂ ಆಗಿರಬೇಕೆಂಬುದು ಎಲ್ಲರ ಆಶಯ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಪರಾಮರ್ಶೆಯ ಗ್ರಂಥಗಳು ಆಂಗ್ಲಭಾಷೆಯಲ್ಲಿ ಹೇರಳವಾಗಿ ದೊರೆಯುತ್ತವೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳು ಕಡಿಮೆ. ಈ ನಿಟ್ಟಿನಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರಿಗೆ ಈ ಕೃತಿಯು ಉಪಯುಕ್ತವಾಗಲಿದೆ.
ರಾಸಾಯನಿಕ ಧಾತುಗಳು (ವಿಜ್ಞಾನ ಸರಳ ಪರಿಚಯ)ಪರಿವಿಡಿ
೧, ಲೋಹಗಳು
೨, S - ಸಮುಚ್ಚಯದ ಧಾತುಗಳು
೩, ಸಂಕ್ರಮಣ ಧಾತುಗಳು ನಂತರದ ಲೋಹಗಳು
೪, ಸಂಕ್ರಮಣ ಲೋಹಗಳು
೫, ಲೋಹಗಳು
೬, ಅರೆಲೋಹಗಳು
|
| |
|
|
|
|
|
|
|
|
|