Items
0
Total
  0.00 
Welcome Guest.

 
Rs. 120
10%
Rs. 108/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 184559

ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣ ಪುರಾತನ ಮಹಾಕಾವ್ಯ. ರಾಮಾಯಣ ಒಟ್ಟಾರೆಯಾಗಿ ನೋಡುವುದಕ್ಕೆ ಒಂದೇ ಕಥೆಯೆನಿಸಿದರೂ ಅದರಲ್ಲಿ ಅನೇಕ ಉಪಕಥೆಗಳು ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಬಿಡಿ ಬಿಡಿಯಾಗಿ ಈ ಕಥೆಗಳು ತಮ್ಮದೇ ಮಹತ್ವವನ್ನು ಹೊಂದಿವೆ. ಈ ಕೃತಿಯಲ್ಲಿ ಅನೇಕ ಉಪಕಥೆಗಳನ್ನು ಸಂಗ್ರಹಿಸಲಾಗಿದೆ.

ಉಪಕಥೆಯನ್ನು, ಇಲ್ಲಿ ಇದ್ದುದಿದ್ದಂತೆ ಹೇಳಿಲ್ಲ. ಅದರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಮೂಲ ಕಥೆಗೆ ಈ ಕಥೆ ಹೇಗೆ ಪೂರಕವಾಗಿದೆ ಎಂದು ತಿಳಿಸಲಾಗಿದೆ. ಚಿತ್ತಾಕರ್ಷಕ ಭಾಷೆಯಲ್ಲಿ ಕಥೆಯನ್ನು ನಿರೂಪಿಸಲಾಗಿದೆ. ಇಷ್ಟೊಂದು ಉಪಕಥೆಗಳು ರಾಮಾಯಣದಲ್ಲಿವೆಯೇ ಎಂದು ಬೆರಗುಗೊಳ್ಳುವಷ್ಟು ಸಂಗ್ರಹ ಇಲ್ಲಿದೆ. ಈ ಹಲವಾರು ಉಪಕಥೆಗಳು ಸೇರಿ ರಾಮಾಯಣ ಮಹಾಕಾವ್ಯದ ಕಥೆಯನ್ನೂ ನಿರೂಪಿಸುತ್ತ ಹೋಗುವುದು ಈ ಕೃತಿಯ ವೈಶಿಷ್ಟ್ಯವಾಗಿದೆ.

ಲೇಖಕರ ಇತರ ಕೃತಿಗಳು
10%
ಸಾಹಿತಿಗಳು ರಸಪ್ರಸಂಗಗಳು
ಗುಂಡೂರಾವ್ ವೈ ಎನ್, Gundurao Y N
Rs. 150    Rs. 135
Rs. 195    Rs. 176
10%
ಬೆಸ್ಟ್ ಆಫ್ ಕಸ್ತೂರಿ
ಗುಂಡೂರಾವ್ ವೈ ಎನ್, Gundurao Y N
Rs. 95    Rs. 86
10%
ಮಹಾಭಾರತದ ಉಪಕಥೆಗಳು
ಗುಂಡೂರಾವ್ ವೈ ಎನ್, Gundurao Y N
Rs. 130    Rs. 117
Best Sellers
ಸಚಿತ್ರ ಕನ್ನಡ ಕನ್ನಡ ಪಾಕೆಟ್ ಡಿಕ್ಷನರಿ (Kannada Kannada Pocket Dictionary)
ಪಂಡಿತ ಕವಲಿ , Pandith Kavali
Rs. 45/-   Rs. 50
ಕಲಾ ಸುಂದರಿ (ಕಾವ್ಯ)
ಕುವೆಂಪು, Kuvempu
Rs. 77/-   Rs. 81
ನಿಮ್ಮ ಬದುಕು, ಬುದ್ದಿವಂತಿಕೆ, ನೆನಪಿನ ಶಕ್ತಿ ಪರೀಕ್ಷಾ ನಿರ್ವಹಣೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 27/-   Rs. 30
ಕುಮಾರವ್ಯಾಸ ಮಹಕವಿಯ ಕರ್ಣಾಟಕ ಭಾರತ ಕಥಾಮಂಜರಿ (HB)
ಗುಂಡಪ್ಪ ಎಲ್, Gundappa L
Rs. 405/-   Rs. 450

Latest Books
Enigmas of Karnataka : Mystery Meets History
ಎಸ್ ಶ್ಯಾಮ್ ಪ್ರಸಾದ್, S Shyam Prasad
Rs. 135/-   Rs. 150
God Save the Honble Supreme Court
ಫಾಲಿ ಎಸ್ ನರಿಮನ್,FALI S. NARIMAN
Rs. 539/-   Rs. 599
ಕರ್ನಾಟಕ ಏಕೀಕರಣ ಇತಿಹಾಸ
ಗೋಪಾಲರಾವ್ ಎಚ್ ಎಸ್, Gopalarao H S
Rs. 360/-   Rs. 400
ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ : ಕಾದಂಬರಿ
ಡಿಸೋಜ ನಾ, Dsouza Na
Rs. 90/-   Rs. 100


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.