|
|

| Rs. 200 | 10% |
Rs. 180/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಪಲ್ಲವ ಪ್ರಕಾಶನ, Pallava Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
168 |
ಪುಸ್ತಕದ ಗಾತ್ರ |
: |
1/6 Demy Size |
ISBN |
: |
978938192017 |
ಕೋಡ್ |
: |
176713 |
ಚಿತ್ರದ ಕಥೆಗಿಂತಲೂ ಚತ್ರದ ‘ಮೇಕಿಂಗ್‘ಗೆ ಮಹತ್ವ ನೀಡುವ ಆರ್ ಜಿ ವಿಗೆ ಕೆಮರಾ ನಿಜವಾದ ನಾಯಕ ಹಾಗೂ ಸೂತ್ರಧಾರ. ಅತಿಯವಾದ ನಿರೂಪಣಾ ಹಾಗೂ ಪ್ರಾತ್ರಪೋಷಣಾ ಸೈಲಿಯಲ್ಲಿ ಸಿಮಿಮಾ ತೆಗೆಯುವ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಎಲ್ಲ ವೃತ್ತಿಗಳಂತೆ ಪಾತಕಲೋಕವನ್ನೂ ತುಂಬಾ ವೃತ್ತಿಪರವಾಗಿಯೇ ತೋರಿಸುವುದನ್ನು ಗನನಿಸಿದರೆ. ಆಧುನಿಕನ ಯಾವೊಂದು ಸವೇದನಾರಹಿತ ಸ್ಥಿತಿಯನ್ನು ಇವರು ಹೇಲಬಯಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.
ಸೃಜನ್ ರವರು ತುಂಬಾ ಉತ್ಸಾಹದಿಂದ ಅನುವಾದಿಸಿರುವ ಈ ‘ಸಿನಿಮಾಯಾನ - ನನ್ನಿಷ್ಟ‘ದಲ್ಲಿ ಅಪಾರ ಆತ್ಮವಿಶ್ವಾಸವುಳ್ಳ ಹುಡುಗನೊಬ್ಬನ ಕಾಲೇಜಿನ ದಿನಗಳು, ನಟಿ ಶ್ರೀದೇವಿ ಬಗೆಗಿನ ಹುಚ್ಚು ಅಭಿಮಾನ, ಸತ್ಯೇಂದ್ರನಂತಹ ಗೆಳೆಯನೊಬ್ಬನ ಮಿತಿಮೀರಿದ ಬುದ್ಧಿಮತ್ತೆ, ನಿರ್ದೇಶಕನೊಬ್ಬ ತನ್ನನ್ನು ಸಮಾಜವನ್ನು ಗ್ರಹಿಸಿಕೊಂಡಿರುವ ರೀತಿ, ಇಂಗ್ಲಿಷ್ ಅಹಂಕಾರ ಹಾಗೂ ಅವನ ಓದು, ಮದುವೆ, ಕುಟುಂಬ, ಸಂಬಂಧಗಳ ಕುರಿತ ಉದಾರ ಧೋರಣೆ ಎಲ್ಲವನ್ನೂ ನಾವಿಲ್ಲಿ ಕಾಣಬಹುದು.
|
| |
|
|
|
|
|
|
|
|
|