Items
0
Total
  0.00 
Welcome Guest.

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 164
ಪುಸ್ತಕದ ಗಾತ್ರ : 1/8 Demy Size
ISBN : 9789381119600
ಕೋಡ್ : 165033

ಹೆಣ್ಣು ಹೆಚ್ಚು ಚರ್ಚಿತವಾದ ಕಥಾವಸ್ತು. ಆದರ್ಶ, ಮೌಲ್ಯಗಳನ್ನು ಕೂಡಿಸಿಕೊಂಡ ಹೆಣ್ಣು ಪ್ರೀತಿ, ಪ್ರೇಮ, ಸಂಬಂಧಗಳ ವಿಚಾರದಲ್ಲಿ ಸವಕಲಾಗಿದ್ದು ಯಾಕೆ? ಪ್ರಗತಿಗಾಮಿ ಮನೋಭಾವದ ಹೆಣ್ಣುಗಳು ನನ್ನಲ್ಲಿ ಚರ್ಚಿಸಿದ್ದುಂಟು. ಅವರೆಲ್ಲ ನನ್ನ ಬರವಣಿಗೆಯಲ್ಲಿ ಪಾತ್ರಗಳಾಗಿದ್ದಾರೆ. ಕತೆ, ಕಾದಂಬರಿಗಳಲ್ಲಿ ಪಾತ್ರಗಳಾಗುವ ಆಸೆ ಯಾರಿಗಿಲ್ಲ? ಕಾದಂಬರಿಯಲ್ಲಿನ ಪಾತ್ರಗಳ ಸುಖದುಃಖಗಳನ್ನು ತಮ್ಮದೇ ಎಂಬಂತೆ ಅನುಭವಿಸಿ ಸುಖಿಸುವ, ದುಃಖಿಸುವ, ಪ್ರತಿಕ್ರಿಯಿಸುವ ಓದುಗರಿಗೆ ನನ್ನ ಮೊದಲ ನಮನಗಳು.

‘ರಜತಾದ್ರಿಯ ಗರ್ಭದಲ್ಲಿ ನೂರು ಕನಸುಗಳು ಹುದುಗಿಹೋಗಿವೆ. ಭಾಮಿನಿ ಅದರ ಮೇಲೆ ಕಲ್ಲು ಚಪ್ಪಡಿ ಎಳೆದವಳು. ಅದನ್ನು ಶಾರದ ತೆಗೆದಿದ್ದಾಳೆ. ಈಗ ಎಲ್ಲಾ ಕನಸುಗಳು ನನಸಾಗಲಿ.’

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 90    Rs. 81
10%
ಮೊಗ್ಗೊಡೆದ ಮೌನ : ....
ಸಾಯಿಸುತೆ, Saisuthe
Rs. 125    Rs. 113
10%
ಪೂರ್ಣೋದಯ
ಸಾಯಿಸುತೆ, Saisuthe
Rs. 100    Rs. 90
10%
ಸುಪ್ರಭಾತದ ಹೊಂಗನಸು
ಸಾಯಿಸುತೆ, Saisuthe
Rs. 95    Rs. 86
Best Sellers
ಆರೋಗ್ಯ ಸಂಗಾತಿ (ಸಂಪುಟ - II)
ವಸುಂಧರಾ ಭೂಪತಿ, Vasundhara Bhupathi
Rs. 495/-   Rs. 550
ಮಧುರ ಮಧುರವೀ ಮಂಜುಳಗಾನ. ಸಂಚಿಕೆ - 1 (ಕನ್ನಡ ಚಿತ್ರಗೀತೆಗಳು)
ಗುರುರಾಜ್, Gururaj
Rs. 450/-   Rs. 500
ರಕ್ಷಕಾನಾಥ
ವಸುಧೇಂದ್ರ, Vasudhendra
Rs. 99/-   Rs. 110
ಶವದ ಮನೆಯಾದ ಸ್ವರ್ಗ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150

Latest Books
ಸಂಬಂಧಗಳ ನಿರ್ವಹಣೆ
ಪುಷ್ಪಾ ವೆರ್ಣೇಕರ, Pushpa Vernekar
Rs. 50/-   Rs. 55
ಕರ್ನಾಟಕ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ
ಡಾ. ಮಧು ಗುಂಡ್ಲುಪೇಟೆ, Dr. Madhu Gundlupete
Rs. 135/-   Rs. 150
ಮಿಥ್ಯೆಯ ಮಣಿಸುವ ಮಾನವ
ಬ್ಯಾರೋಸ್ ಡನ್ ಹ್ಯಾಮ್, Barrows Dunham
Rs. 144/-   Rs. 160
ಸಂಜಯ ಉವಾಚ - ಖ್ಯಾತ ಪತ್ರಕರ್ತ ಅಪೂರ್ಣ ಆತ್ಮಕತೆ
ವಿಶ್ವೇಶ್ವರ ಭಟ್, Vishweshwar Bhat
Rs. 225/-   Rs. 250


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.