Items
0
Total
  0.00 
Welcome Guest.

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ದಿವ್ಯಚಂದ್ರ ಪ್ರಕಾಶನ, Divyachandra Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 176
ಪುಸ್ತಕದ ಗಾತ್ರ : 1/8 Demy Size
ಕೋಡ್ : 178306

‘ನೆಲ’ ಸ್ವಂತ ಮನೆಯ ಕನಸು ನಾಲ್ಕು ಜನ ಕೂಡಿದ ಕಡೆಯಲ್ಲೆಲ್ಲ ಪ್ರಸ್ತಾಪವಾಗಿ ಬಿಡುವ ವಿಚಾರ. ಮಧ್ಯಮ ದರ್ಜೆಯ ಜನರಲ್ಲಿ ಇದೊಂದು ಅದ್ಭುತವಾದ ಕನಸು. ಅನುಭವ ವಿಸ್ತಾರಗೊಂಡು ವಿಚಾರ ವಿನಿಮಯಗಳು ಅತ್ಯಂತ ಭರಾಟೆಯಿಂದ ನಡೆಯುತ್ತಿತ್ತು. ಇಲ್ಲಿ ಸೋಲು-ಗೆಲುವುಗಳ ಮಿಶ್ರಣಗಳ ಜೊತೆ ಅಚ್ಚರಿಯ ಕೂಡ ಬುದ್ಧಿವಂತಿಕೆಯ ಪ್ರದರ್ಶನವಿರುತ್ತಿತ್ತು.

ಒಮ್ಮೆ ಈ ವಸ್ತುವನ್ನು ಇಟ್ಟುಕೊಂಡು ಪುಟ್ಟ ಕವನ ಬರೆದರೆ ಹೇಗೆಂದು ಯೋಚಿಸಿ ಲೇಖನಿ ಹಿಡಿದಾಗ, ಅದು ಮೊದಲು ಆಗಿದ್ದು ಕತೆ ನಂತರ ಕಾದಂಬರಿಯಾಗಿ ರೂಪುಗೊಂಡಿದ್ದೇ ‘ರಜತನಂದನ.’

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 100    Rs. 90
10%
ಪುಷ್ಕರಿಣಿ
ಸಾಯಿಸುತೆ, Saisuthe
Rs. 95    Rs. 86
10%
ಕಾರ್ತೀಕದ ಸಂಜೆ
ಸಾಯಿಸುತೆ, Saisuthe
Rs. 120    Rs. 108
10%
ಇಬ್ಬನಿ ಕರಗಿತು
ಸಾಯಿಸುತೆ, Saisuthe
Rs. 100    Rs. 90
Best Sellers
ಕಪ್ಪು ನೆಲ ಕೆಂಪು ಹೂವು - ಕಾದಂಬರಿ
ಗೀತಾ ನಾಗಭೂಷಣ, Geetha Nagabhushana
Rs. 252/-   Rs. 280
ಸಮಗ್ರ ಭಾರತದ ಇತಿಹಾಸ - ಕೆ ಸದಾಶಿವ
ಸದಾಶಿವ ಕೆ, Sadashiva K
Rs. 941/-   Rs. 990
ಆಫ್ರಿಕದ ಹಾಡು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಸಂಸ್ಕೃತ ಕನ್ನಡ ನಿಘಂಟು (HB)
ಚಕ್ರವರ್ತಿ ಜಿ ಎನ್, Chakravathy G N
Rs. 584/-   Rs. 615

Latest Books
ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ (ಶ್ರೀರಾಮಕೃಷ್ಣ ಆಶ್ರಮ)
ಡಾ. ಹೆಚ್ ರಾಮಚಂದ್ರಸ್ವಾಮಿ, Dr. H Ramachandraswamy
Rs. 152/-   Rs. 160
ಕರ್ನಾಟಕ ಪ್ರವಾಸಿ ಸ್ವರ್ಗ (Hard cover) (ಛಾಯಚಿತ್ರಗಳೊಂದಿಗೆ)
ನಾಗಪತಿ ಕೆ ಎಸ್, Nagapathi K S
Rs. 1140/-   Rs. 1200
ಅಂಬೇಡ್ಕರ್ ದೃಷ್ಟಿಯಲ್ಲಿ ಮನು
ಮಾಯಿಗೌಡ ಕೆ, Mayigowda K
Rs. 63/-   Rs. 70
ಸಕ್ಕರೆ ಕಾಯಿಲೆ ಭಯವೇಕೆ ?
ಪ್ರಕಾಶ್ ಸಿ ರಾವ್, Prakash C Rao
Rs. 54/-   Rs. 60


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.