Items
0
Total
  0.00 
Welcome Guest.

 
Rs. 95
10%
Rs. 86/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ಕೋಡ್ : 180990

“ಲಕ್ಷ್ಮಣ ಬಯಲಾದ! ಸೀತೆ ಬಯಲಾದಳು! ರಾಮ ಜೀವನ ರಿಕ್ತವಾಗಿದೆ, ಶೂನ್ಯವಾಗಿದೆ - ಜನ ರಾಮನಾಮವನ್ನು ಪತಿತಪಾವನ ಮಂತ್ರವೆಂದು ಹೊಗಳಿ ಹಾಡಿ ಜಪಿಸುತ್ತಾರೆ. ರಾಮನಿಂದ ರಾಜ್ಯ ಶಾಂತಿ ಪಡೆಯಿತು. ಆದರೆ ರಾಮನಿಗೆ ಅಶಾಂತಿ ಪರ್ವ ಮುಗಿದಿಲ್ಲ.

ನನ್ನನ್ನು ನಿತ್ಯವೂ ಸೀತೆಯ ಮರನ, ಲಕ್ಷ್ಮಣನ ಸಾವುಗಳು ತಿವಿಯುತ್ತಿದ್ದವು, ಕರೆಯುತ್ತಿದ್ದವು. ಅವರ ಮರಣಕ್ಕೆ ಏನು ಕಾರಣ -

ನನ್ನ ಜೀವನದಲ್ಲಿ ಕೌಟುಂಬಿಕ ಮಧುರ ಭಾವನೆಗಳ ಮೇಲೆ ರಾಜಕೀಯವು ನಡೆಸಿದ ದುರಾಕ್ರಮಣದ ಪರಿಣಾಮವಾಗಿಯೇ ಅವರು ಪ್ರಾಣ ನೀಗಿದರು! ಇದಕ್ಕಾಗಿ ನನ್ನ ಪೂರ್ಣಾಹುತು ಅಗತ್ಯವಿತ್ತು.

ಆ ದಿನ ನಾನು ಡಂಗುರವನ್ನು ಸಾರಿಸಿ ಬಿಟ್ಟೆ - ಸರಯೂ ತೀರದಲ್ಲಿ ಅಯೋಧ್ಯೆಯೆ ಕಿಕ್ಕಿರಿದು ತುಂಬಿತ್ತು. ನಡೆದೆ, ಇನ್ನೂ ನಡೆದೆ - ಸೆಳವು ಜೋರಾಯಿತು. ನೀರು ಎದೆಯೆತ್ತರೆ, ಕಂಠದವರೆಗೆ, ಬಾಯಿ, ಮುಖ... ಮುಂದೆ ಸಾಗಿದೆ, ಮುಂದೆ, ಮುಂದೆ...” ಇವನು ಸತ್ಯಕಾಮರ ಶ್ರೀರಾಮ. ಲೋಕಾಪವಾದಕ್ಕೆ ಅಂಜುವ ರಾಜಾರಾಮ, ವೈಯಕ್ತಿಕ ಬದುಕಿನ ಶ್ರೀರಾಮ. ಎರಡರ ನಡುವಿನ ಅಲ್ಲೋಲಕಲ್ಲೋಲ.. ರಾಜಬಲಿ

ಲೇಖಕರ ಇತರ ಕೃತಿಗಳು
Rs. 120    Rs. 108
10%
ರಾಜಕ್ರೀಡೆ
ಸತ್ಯಕಾಮ, Satyakama
Rs. 225    Rs. 203
10%
ಕಾಮನ ಬಿಲ್ಲು : ....
ಸತ್ಯಕಾಮ, Satyakama
Rs. 65    Rs. 59
10%
ತಂತ್ರಯೋನಿ
ಸತ್ಯಕಾಮ, Satyakama
Rs. 320    Rs. 288
Best Sellers
Mahabharata - Rajagopalachari
Rajagopalachari C, Rajaji
Rs. 250/-
ನವಕರ್ನಾಟಕ ಸಚಿತ್ರ ಸರಳ ವ್ಯಾಕರಣ
ರುಕ್ಕಮ್ಮ ಬಿ ಎಸ್, Rukkamma B S
Rs. 117/-   Rs. 130
ಪ್ರಾರ್ಥನ - ಕಾದಂಬರಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 225/-   Rs. 250
The Vendor Of Sweets
Narayan R K
Rs. 126/-   Rs. 140

Latest Books
ದೇವರ ರಾಜಕೀಯ ತತ್ವ : ಬ್ರಾಹ್ಮಣ್ಯಕ್ಕೆ ಬುದ್ಧನ ತಿರುಗುಬಾಣ
ಕಂಚ ಐಲಯ್ಯ
Rs. 162/-   Rs. 180
ಕರಿ ಕಣಗಿಲ : ತೆಲುಗು ದಲಿತ ಕಾವ್ಯ
ಕೆ. ಪುರುಷೋತ್ತಮ್, K. Purushotam
Rs. 126/-   Rs. 140
ಮಹಾಯುದ್ಧಕ್ಕೆ ಮುನ್ನ... : ಭಗವದ್ಗೀತೆ ಕೆಲವು ವಿಚಾರಗಳು
ಲಕ್ಷ್ಮೀಶ ತೋಳ್ಪಾಡಿ, Lakshmisha Tolpadi
Rs. 25/-
ಮಹತ್ವದ ಮಾರ್ಗಗಳು : ಬದಲಾವಣೆಗಾಗಿ ಸೇರೋಣ
Abdul Kalam A p j
Rs. 144/-   Rs. 160


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.