Items
0
Total
  0.00 
Welcome Guest.

 
Rs. 425
10%
Rs. 383/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಂಜುಳ್ ಪಬ್ಲಿಷಿಂಗ್ ಹೌಸ್, Manjul Publishing House
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 242
ಪುಸ್ತಕದ ಗಾತ್ರ : 1/8 Crown Size
ISBN : 9788183223522
ಕೋಡ್ : 180219

ಅಮೋಘವಾದ ರಹಸ್ಯದ ಎಳೆಗಳನ್ನು ಅನಾದಿ ಕಾಲದಿಂದಲೂ ದರ್ಶಿಸಲಾಗಿದೆ. ಅಂದರೆ, ಶ್ರುತಿ ಇರಬಹುದು,ಸಾಹಿತ್ಯ, ಧರ್ಮಶಾಸ್ತ್ರ ಅಥವಾ ತತ್ತ್ವಜ್ಞಾನವಿರಬಹುದು, ಸಮಸ್ತ ವಿಷಯದಲ್ಲೂ ರಹಸ್ಯವನ್ನು ದರ್ಶಿಸಲಾಗಿದೆ. ಪ್ರಥಮ ಬಾರಿಗೆ ಎಂಬಂತೆ, ಅಂತಹ ರಹಸ್ಯದ ತುಣುಕುಗಳು ಇಲ್ಲಿ ಒಂದೆಡೆ ಸೇರಿಸಲ್ಪಟ್ಟು, ವಾಚಕರು ಅದರ ಅನುಭವ ಪಡೆದು, ದಿವ್ಯದರ್ಶದ ಮೂಲಕ ಅಸಂಭವನೀಯವೆನ್ನುವ ರೀತಿಯಲ್ಲಿ ತಮ್ಮ ಬದುಕನ್ನೇ ಬದಲಿಸಬಹುದಾಗಿದೆ. ನಿಮ್ಮ ಬದುಕಿನ ಪ್ರತಿಯೊಂದು ದಿಶೆಯಲ್ಲೂ ಈ ರಹಸ್ಯವನ್ನು ಹೇಗೆ ಬಳಸಬಹುದು - ಅದು ಹಣ ಸಂಪಾದನೆ ಇರಲಿ, ಸ್ವಾಸ್ಥ್ಯವಿರಲಿ, ಪರಸ್ಪರ ಸಂಬಂಧವಿರಲಿ, ಸುಖ ಸಂತೊಷವಿರಲಿ ಏನೇ ಇರಲಿ, ಲೋಕ ವ್ಯಾಪಾರದ ಪ್ರತಿಯೊಂದು ವಿಷಯದಲ್ಲೂ ಹೇಗೆ ವ್ಯವಹರಿಸಬೇಕು ಎಂಬುದನ್ನು ಈ ಪುಸ್ತಕ ಕಲಿಸಿಕೊಡುತ್ತದೆ. ರಹಸ್ಯದ ಜ್ಞಾನವನ್ನು ಬಳಸಿ ಹೇಗೆ ಖಾಯಿಲೆಗಳನ್ನು ನಿವಾರಿಸಿಕೊಂಡರು, ಹೇಗೆ ಬೃಹತ್ ರೀತಿಯಲ್ಲಿ ಸಂಪತ್ತನ್ನು ಸಂಚಯನ ಮಾಡಿಕೊಂಡರು, ಹೇಗೆ ನಾನಾ ರೀತಿಯ ತೊಡಕುಗಳನ್ನು ನಿವಾರಿಸಿಕೊಂಡರು ಹಾಗೂ ಬಹಳಷ್ಟು ಮಂದಿ ಏನನ್ನು ಅಸಾಧ್ಯವೆಂದು ಬಗೆದಿದ್ದರೋ ಅದನ್ನು ಸಾಧಿಸಿಕೊಂಡರು, ಇವೆಲ್ಲವುಗಳನ್ನು ಅಧೃತಗೊಳಿಸುವ ಕಥೆಗಳು ಇಲ್ಲಿ ಬೆಳಕಿಗೆ ಬಂದಿವೆ.

ಲೇಖಕರ ಇತರ ಕೃತಿಗಳು
Rs. 699    Rs. 594
Best Sellers
ಮಾನವ ಶರೀರ
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280
ಯಶವಂತ ಚಿತ್ತಾಲ - (ಜೀವನ ಮತ್ತು ಸಾಧನೆ)
ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L
Rs. 68/-   Rs. 75
ವಿಜ್ಞಾನ ಮತ್ತು ಸಮಾಜ
ನಿರಂಜನ ಆರಾಧ್ಯ ಎಚ್ ಎಸ್, Niranjana Aradya H S
Rs. 36/-   Rs. 40
ಐ ಬಿ ಎಚ್ ಇಂಗ್ಲಿಷ್ - ಕನ್ನಡ ನಿಘಂಟು (Paper Back)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 180/-   Rs. 200

Latest Books
ಎಂಗ್ಟನ ಪುಂಗಿ : ನಾಟಕ
ಅಶೋಕ್ ಬಿ, Ashok B
Rs. 81/-   Rs. 90
ಮಾನವಪುತ್ರ ಜೀಸಸ್
ಖಲೀಲ್ ಗಿಬ್ರಾನ್, Kahlil Gibran
Rs. 180/-   Rs. 200
ಗಿರಡ್ಡಿಯವರ ಸಣ್ಣಕತೆಗಳು
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 225/-   Rs. 250
ಹನಿ ಮಾರ್ದನಿ : ಹನಿಗವಿತೆಗಳು
ಡುಂಡಿರಾಜ್ ಎಚ್, Dundiraj H
Rs. 108/-   Rs. 120


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.