Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2105
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/8 Demy Size
ISBN : 9788184671285
ಕೋಡ್ : 002521

ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಮಾತೃಭಾಷೆ/ಪ್ರಥಮ ಭಾಷೆಯಾಗಿ ಕಲಿಸುವಾಗ ಅನುಸರಿಸಬೇಕಾದ ವಿಧಿ ವಿಧಾನಗಳು, ಸೂತ್ರಗಳು-ಸಿದ್ಧಾಂತಗಳ ಚರ್ಚೆ ಈ ಗ್ರಂಥದಲ್ಲಿದೆ. ದ್ವಿತೀಯ/ತೃತೀಯ ಭಾಷೆಯಾಗಿ ಕನ್ನಡದ ಬೋಧನೆಯನ್ನು ಇಲ್ಲಿ ಅಷ್ಟಾಗಿ ಗಮನಿಸುವ ಗೋಜಿಗೆ ಹೋಗಿಲ್ಲ. ಹಾಗೆ ನೋಡಿದರೆ, ಪ್ರೌಢಶಾಲಾ ಹಂತದಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಮತ್ತು ದ್ವಿತೀಯ/ತೃತೀಯ ಭಾಷೆಯಾಗಿ ಕನ್ನಡ ಬೋಧನೆ - ಇವುಗಳ ನಡುವೆ ಗಂಭೀರ ವ್ಯತ್ಯಾಸಗಳಿಲ್ಲ. ಬೋಧನೆಯಲ್ಲಿ ನಾವು ಕೊಡುವ ಒತ್ತು ಅಥವಾ ಅವಧಾರಣೆಯಲ್ಲಿ ವ್ಯತ್ಯಾಸಗಳಾಗಬಹುದಷ್ಟೆ. ಪದ-ಅರ್ಥ, ಅನುವಾದ, ವಾಕ್ಯರಚನೆ, ಆಡುನುಡಿ-ಶಿಷ್ಟನುಡಿ ಇಂಥ ಸಮಸ್ಯೆಗಳನ್ನು ಬಿಟ್ಟರೆ ತೀರ ಆತಂಕಕಾರಿಯಾದ ಸಮಸ್ಯೆಗಳಿವೆ ಎಂದು ಅನ್ನಿಸುವುದಿಲ್ಲ. ಕನ್ನಡವನ್ನು ಪ್ರಥಮ/ದ್ವಿತೀಯ/ತೃತೀಯ ಭಾಷೆಯಾಗಿ ಆಂಗ್ಲ ಮಾಧ್ಯಮ ಅಥವಾ ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಬೋಧಿಸಿದ ಅನುಭವ ನನಗೆ ಇಲ್ಲದಿರುವುದರಿಂದ ಈ ಬಗೆಗೆ ‘ಇದಮಿತ್ಥಂ’ ಎಂದು ಹೇಳಲಾರೆ. ಮೇಲಾಗಿ ‘ಹೀಗಿರಬಹುದು’, ‘ಹಾಗಿರಬಹುದು’ ಎಂದು ಅನ್ನಿಸಿಕೆಯ ಮಟ್ಟದಲ್ಲಿ ಚರ್ಚಿಸಿ ಫಲವಿಲ್ಲ. ಸಮೀಕ್ಷೆ - ಸಂಶೋಧನೆಗಳಿಂದ ಸಾಧಿಸಿ ಹೇಳಬೇಕಾದ ಮಾತಿದು.

ಬಿ.ಎಡ್. ಹಂತದಲ್ಲಿ ಕನ್ನಡ ಬೋಧನ ಶಾಸ್ತ್ರವನ್ನು ವ್ಯಾಸಂಗ ವಿಷಯವಾಗಿ ಆಯ್ದುಕೊಂಡಿರುವ ಎಲ್ಲ ವಿದ್ಯಾರ್ಥಿ-ಶಿಕ್ಷಕರಿಗೆ, ಪಾಠ ಹೇಳುವ ಪ್ರಶಿಕ್ಷಕರಿಗೆ, ಪ್ರೌಢಶಾಲಾ ಕನ್ನಡ ಅಧ್ಯಾಪಕರಿಗೆ, ಸಂಪನ್ಮೂಲ ವ್ಯಕ್ತಿಗಳೀಗೆ, ಜಿಜ್ಞಾಸುಗಳಿಗೆ ಈ ಕೃತಿ ಉಪಯುಕ್ತವಾಗುತ್ತದೆ.

ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಶಿಕ್ಷಣದಲ್ಲಿ ಮನೋವಿಜ್ಞಾನ
ಮಹಾಬಲೇಶ್ವರ ರಾವ್, Mahabaleshwara Rao
Rs. 160    Rs. 144
10%
ಹೆತ್ತವರೇ ಮಕ್ಕಳ ಬಗ್ಗೆ ....
ಮಹಾಬಲೇಶ್ವರ ರಾವ್, Mahabaleshwara Rao
Rs. 150    Rs. 135
10%
ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ
ಮಹಾಬಲೇಶ್ವರ ರಾವ್, Mahabaleshwara Rao
Rs. 50    Rs. 45
10%
ವಿಮರ್ಶಾತ್ಮಕ ಬೋಧನೆಯ ಪ್ರಪಂಚ
ಮಹಾಬಲೇಶ್ವರ ರಾವ್, Mahabaleshwara Rao
Rs. 45    Rs. 41
Best Sellers
ಕನ್ನಡ ವ್ಯಾಕರಣ ಕೈಪಿಡಿ
ಈಶ್ವರಪ್ಪ ಎಂ, Eshwarappa M
Rs. 113/-   Rs. 125
ಪಂಚತಂತ್ರ ಕಥಾಸಾಗರ (ಸಪ್ನ)
ಗೋಪಾಲರಾವ್ ಬಿ, Gopalarao B
Rs. 225/-   Rs. 250
ಕನ್ನಡ ಛಂದೋಮೀಮಾಂಸೆ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 135/-   Rs. 150
The World Of Nagaraj
Narayan R K
Rs. 122/-   Rs. 135

Latest Books
ಅಲ್ಪ ಸ್ವಲ್ಪ ವುಡ್ ಹೌಸ್ ಮತ್ತು ಇತರ ಕಥೆಗಳು
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 153/-   Rs. 170
ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ - ನಾಟಕ ರೂಪಾಂತರ
ಮಾಲತಿ ಎಸ್, Malathi S
Rs. 27/-   Rs. 30
KASHERA : Kannada
ಸಹನಾ ವಿಜಯಕುಮಾರ್, Sahana Vijayakumar
Rs. 306/-   Rs. 340
ಸಂಪ್ರದಾನ : ಕಾದಂಬರಿ
ದೊಡ್ಡೇರಿ ವೆಂಕಟಗಿರಿರಾವ್, Dodderi Venkatagiri Rao
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.