Items
0
Total
  0.00 
Welcome Guest.

 
Rs. 90
10%
Rs. 81/-
 
Dispatched within 7 Business Days
FREE Home Delivery
(For purchase of Rs 250/- and above)

    ..
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 146
ಪುಸ್ತಕದ ಗಾತ್ರ : 1/8 Demy Size
ISBN : 9789381119945
ಕೋಡ್ : 168470

ನನ್ನ ಕಾದಂಬರಿಗಳು ಜನರ ಧ್ವನಿಯಾಗಿ ಬಿಟ್ಟಿದೆ. ಆ ಧ್ವನಿಗಳ ಸ್ವೀಕೃತಿಯೇ ಜನಪ್ರಿಯತೆಗೆ ಮುಖ್ಯ ಕಾರಣ. ಎಲ್ಲೆಲ್ಲೋ ವಸ್ತುವನ್ನು, ಪಾತ್ರಗಳನ್ನು ಹೆಕ್ಕಿ ತೆಗೆದದ್ದಕ್ಕಿಂತ ಓದುಗರು ನನ್ನ ಭೇಟಿ ಮಾಡಿದಾಗ ಹೇಳಿದ ವಿಚಾರಗಳು, ಪತ್ರಗಳ ಮೂಲಕ ತೋಡಿಕೊಂಡ ನಿರೀಕ್ಷೆ, ಆಶಯ, ಹತಾಶೆ, ಆದರ್ಶಗಳು ಪಾತ್ರಗಳಾಗಿ ನನ್ನ ಕಾದಂಬರಿಗಳಲ್ಲಿ ಜೀವ ತಳೆದದ್ದು ಹೆಚ್ಚು.

‘ಪ್ರಿಯ ಸಖಿ’ ಒಂದು ವಿಭಿನ್ನವಾದ ಕಥಾವಸ್ತು. ಕೆಲವು ಪ್ರಶ್ನೆಗಳು, ನಿಬ್ಬೆರಗಾಗುವ ಘಟನೆಗಳು, ಅತಿ ಮಾನುಷ ಶಕ್ತಿಯ ಪ್ರದರ್ಶನ. ಎಲ್ಲಾ ಕಾಲಕ್ಕೂ ಇರುವಂಥದ್ದೇ. ಇವೆಲ್ಲಕ್ಕೂ ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಉತ್ತರ ಸಿಕ್ಕೀತಾ? ಇಂದು ಹೆಚ್ಚು ಚರ್ಚಿತವಾಗುತ್ತಿರುವ ವಿಚಾರ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ವಿವಾಹ ಬಂಧನ
ಸಾಯಿಸುತೆ, Saisuthe
Rs. 110    Rs. 99
Rs. 100    Rs. 90
10%
ಬಿಳಿ ಮೋಡಗಳು
ಸಾಯಿಸುತೆ, Saisuthe
Rs. 130    Rs. 117
10%
ಅಮೃತ ಸಿಂಧು
ಸಾಯಿಸುತೆ, Saisuthe
Rs. 100    Rs. 90
Best Sellers
ಮಂಕುತಿಮ್ಮನ ಕಗ್ಗ ತಾತ್ಪರ್ಯ ಸಹಿತ
ಡಿ ವಿ ಜಿ, D V G
Rs. 113/-   Rs. 125
ಮಹರ್ಷಿ ವಾಲ್ಮೀಕಿ (ವಸಂತ ಪ್ರಕಾಶನ)
ರಾಘವ ನಂಬಿಯಾರ್ ಕೆ ಎಂ, Raghava Nambiar K M
Rs. 32/-   Rs. 35
ಜೂಲಿಯಸ್ ಸೀಸರ್
ವಿಲಿಯಂ ‍ಷೇಕ್‌ಸ್ಪಿಯರ್, William Shakespeare
Rs. 81/-   Rs. 90
ಜಿ ಎಸ್ ಶಿವರುದ್ರಪ್ಪ (ಜೀವನ ಮತ್ತು ಸಾಧನೆ)
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 77/-   Rs. 85

Latest Books
ಹಿಪ್ಪೇಮರ : ಜೀವನ ವೃತ್ತಾಂತ ಕಥನ
ಸತ್ಯನಾರಾಯಣರಾವ್ ಅಣತಿ, Satyanarayanarao Anathi
Rs. 135/-   Rs. 150
ಕೃಷ್ಣ ಜಗತ್ತಿನ ಒಡೆಯ (ಮಕ್ಕಳಿಗಾಗಿ ವರ್ಣಚಿತ್ರಗಳೊಂದಿಗೆ)
ಮೈ ಬುಕ್ಸ್, My Books
Rs. 144/-   Rs. 160
ಸಾರ್ವಜನಿಕ ಆಡಳಿತ ನಿರ್ವಹಣೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು : IAS and KAS
ಹರೀಶ್ ಹಿರೇಮಲ್ಲನಹೊಳೆ, Harish Hiremallanahole
Rs. 190/-   Rs. 200
ನರ್ಮದೆಯ ನಾಡಿನಲ್ಲಿ : ಪ್ರವಾಸ ಕಥನ
ವೆಂಕಟೇಶ ಮಾಚಕನೂರ, Venkatesh Machakanur
Rs. 117/-   Rs. 130


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.