Items
0
Total
  0.00 
Welcome Guest.

 
ಪ್ರೇಮಲೋಕದ ಮಾಯಾವಿ : ಜೀವನ ಮತ್ತು ಕಾವ್ಯ
ಲೇಖಕರು: ಹಸನ್ ನಯೀಂ ಸುರಕೋಡ, Hasan Nayeem Surkod

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 158
ಪುಸ್ತಕದ ಗಾತ್ರ : 1/8 Demy Size
ಕೋಡ್ : 152659741

ಶ್ರೀ ಹಸನ್ ನಯೀಂ ಸುರಕೋಡ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಂಗ್ಲಿಷ್, ಉರ್ದು, ಹಿಂದಿ, ಕನ್ನಡ ಭಾಷೆಗಳಲ್ಲಿ ಪರಿಣತಿ. ಇವರು ಅನುವಾದಿಸಿದ ‘ಜಾತಿ ಪದ್ಧತಿ’ ಡಾ|| ರಾಮ ಮನೋಹರ ಲೋಹಿಯಾ ಅವರ ‘ಕಾಸ್ಟ್ ಸಿಸ್ಟಮ್’. ಇದು ಅವರ ಮೊದಲ ಅನುವಾದವಾಗಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದೆ. ಅಲ್ಲದೆ ಸಾದತ್ ಹಸನ್ ಮಂಟೋ ಅವರ ಕತೆಗಳ ಅನುವಾದ ‘ಸದ್ಯಕಿದು ಹುಚ್ಚರ ಸಂತಿ’ ಕೃತಿಗೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಡಾ|| ಅಸ್ಗರ್ ಅಲಿ ಎಂಜಿನಿಯರ್ ಬರಹಗಳನು ಅನುವಾದಿಸಿದ್ದಾರೆ. ಅಮೃತಾ ಪ್ರೀತಮ್ ಆತ್ಮಕಥೆ ಕನ್ನಡದಲ್ಲಿ ‘ರಸೀದಿ ತಿಕೀಟು’ ಎಂಬುದಾಗಿ ಅನುವಾದಿಸಿದ್ದು ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ (ಅನುವಾದಕ್ಕಾಗಿ) ಪ್ರಶಸ್ತಿ ಸಿಕ್ಕಿದೆ. ಇವರ ಅನುವಾದಿತ ಕೃತಿ ‘ಇಸ್ಲಾಂ.ಕೆಲವು ತಪ್ಪು ಗ್ರಹಿಕೆಗಳು’ ನವಕರ್ನಾಟಕದಿಂದ ಪ್ರಕಟವಾಗಿದೆ.

ಲೇಖಕರ ಇತರ ಕೃತಿಗಳು
10%
ಸಪ್ತಕ್ರಾಂತಿ ಕಾಂಚನಮುಕ್ತಿ ....
ಹಸನ್ ನಯೀಂ ಸುರಕೋಡ, Hasan Nayeem Surkod
Rs. 180    Rs. 162
Best Sellers
ಕಾಡಾನೆಯ ಕೊಲೆ
ಡಿಸೋಜ ನಾ, Dsouza Na
Rs. 23/-   Rs. 25
Can Love Happen Twice - English
Ravinder Singh
Rs. 158/-   Rs. 175
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಕನ್ನಡ ರಾಯಲ್ ಶಬ್ದಕೋಶ
ಸುಗೂರ್ ಎ ಕೆ, Sugur A K
Rs. 90/-   Rs. 100
ನಮ್ಮ ಆಹಾರವೇ ನಮಗೆ ಔಷಧ
ನಂಜುಂಡಯ್ಯ ಟಿ ಎಲ್, Nanjundaiah T L
Rs. 54/-   Rs. 60

Latest Books
ಕವೀಂದ್ರ ರವೀಂದ್ರ ದರ್ಶನ
ಪ್ರೊ. ಯು ಎನ್ ಸಂಗನಾಳಮಠ, Prof U N Sanganala Math
Rs. 234/-   Rs. 260
ವಿಮರ್ಶಾ ಸಾಹಿತ್ಯ - ೧ (ತಾತ್ವಿಕ ವಿಮರ್ಶೆ) ತಿಪ್ಪೇರುದ್ರಸ್ವಾಮಿ ಸಮಗ್ರಸಾಹಿತ್ಯ
ಶೈಲಜ ಎಚ್ ಟಿ, Shylaja H T
Rs. 540/-   Rs. 600
ಎಸ್ ಎಲ್ ಭೈರಪ್ಪ : ಒಂದು ಅಧ್ಯಯನ
ಡಾ. ಕೆ ಮಾಲತಿ, Dr. K Malathi
Rs. 216/-   Rs. 240
ಆಮ್ಲ, ಪ್ರತ್ಯಾಮ್ಲ ಮತ್ತು ಲವಣಗಳು
ವೇಣುಗೋಪಾಲ್ ಆರ್, Venugopal R
Rs. 68/-   Rs. 75


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.