Items
0
Total
  0.00 
Welcome Guest.

 
Rs. 20
10%
Rs. 18/-
 
Dispatched within 7 Business Days
FREE Home Delivery
(For purchase of Rs 250/- and above)

    ..
ಬಿ.ಎಂ.ಶ್ರೀ. ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿ ಮಕ್ಕಳ ಪ್ರಶಸ್ತಿ 2001
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 40
ಪುಸ್ತಕದ ಗಾತ್ರ : 1/8 Crown Size
ISBN : 9788173023767
ಕೋಡ್ : 001979

ಈ ಸಂಕಲನದಲ್ಲಿ ಹಾವು ಮಾಡಿದ ಮೋಸ, ದುರಹಂಕಾರ ಒಳ್ಳೆಯದಲ್ಲ, ಮೊಲದ ಮರಿಯೂ ಚಿರತೆಯ ಮರಿಯೂ, ಬದುಕುವ ಹಕ್ಕು, ಕಾಗೆಯ ಉಪಕಾರ, ಅಯ್ಯೋ...ಪೆದ್ದ ಕೋಳಿಗಳಾ..., ಸೇಡು, ಪ್ರಾಣಿಗಳ್ಳರು ಮತ್ತು ಮಯೂರ, ದುರಹಂಕಾರಿ ಹಂದಿ, ಹಗಲುಗುರುಡು, ಎರಡು ಇರುವೆಗಳು - ಮುಂತಾದ ಸ್ವಾರಸ್ಯಕರ ಕಥೆಗಳಿವೆ. ಪ್ರಾಣಿ ಪ್ರೀತಿ ಮತ್ತು ಪರಿಸರ ಪ್ರೀತಿಯನ್ನು ಒತ್ತಿ ಹೇಳುವ ಈ ಕಥೆಗಳು ಕುತೂಹಲ ಕೆರಳಿಸುವಂತಿದೆ. ನೀತಿಬೋಧಕವಾಗಿವೆ, ಸರಳವಾಗಿವೆ.

ಶ್ರೀ ಗಣೇಶ ಪಿ ನಾಡೋರರು ಪರಿಸರ ಪ್ರಿಯರು. ಇವರು ಬರೆದಿರುವ ಕಥೆ, ಕವಿತೆ, ಲೇಖನಗಳು ಹಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಬೆಳ್ಳಕ್ಕಿ ಮತ್ತು ಬುಲ್ ....
ಗಣೇಶ ಪಿ ನಾಡೋರ, Ganesha P Nadora
Rs. 40    Rs. 36
Rs. 50    Rs. 45
10%
ಸಾಧನೆ : ಮಕ್ಕಳಿಗಾಗಿ ....
ಗಣೇಶ ಪಿ ನಾಡೋರ, Ganesha P Nadora
Rs. 75    Rs. 68
10%
ಪೂರ್ವಿ : ಮಕ್ಕಳಿಗಾಗಿ ....
ಗಣೇಶ ಪಿ ನಾಡೋರ, Ganesha P Nadora
Rs. 70    Rs. 63
Best Sellers
ವಿಜ್ಞಾನ ಮತ್ತು ವಿಜ್ಞಾನಿಗಳು - ದಂತಕಥೆಗಳ ಸಂಕಲನ
ಕೊಠಾರಿ ಎ ಎನ್, Kotari A N
Rs. 95/-   Rs. 105
ತುಳಸೀದಳ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 203/-   Rs. 225
ಕೀಡರ್‌ಷಿಪ್
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 113/-   Rs. 125
ಭಗವದ್ಗೀತೆ : ಒಂದು ವಿಮರ್ಶೆ
ಡೋಂಗ್ರೆ ಎಂ ಸಿ, Dongre M C
Rs. 68/-   Rs. 75

Latest Books
Emotion and Relationships (2 Books in 1)
ಸದ್ಗುರು, Sadhguru
Rs. 225/-   Rs. 250
ಸಂಜಯ ಉವಾಚ - ಖ್ಯಾತ ಪತ್ರಕರ್ತ ಅಪೂರ್ಣ ಆತ್ಮಕತೆ
ವಿಶ್ವೇಶ್ವರ ಭಟ್, Vishweshwar Bhat
Rs. 225/-   Rs. 250
ನಮ್ಮವರ VRS ಮತ್ತು ಇತರ ಹಾಸ್ಯ ಲೇಖನಗಳು
ಕೃಷ್ಣಾ, Krishna
Rs. 126/-   Rs. 140
ಕ್ರಿಶ್ಚಿಯಾನ್ ಬರ್ನಾರ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.