Items
0
Total
  0.00 
Welcome Guest.

 
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2007
ರಕ್ಷಾ ಪುಟ : ಸಾದಾ
ಪುಟಗಳು : 340
ಪುಸ್ತಕದ ಗಾತ್ರ : 1/8 Demy Size
ಕೋಡ್ : 146309

ಇದು ಕೇವಲ ಕಾಶಿಯನ್ನಷ್ಟೇ ಕುರಿತ ಗ್ರಂಥವಲ್ಲ. ಲೇಖಕರು ಕಾಶಿಯ ಮೂಲಕ ಭಾರತೀಯ ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸಿದ್ದಾರೆ. ಸಂಗೀತ, ನೃತ್ಯ, ನಾಟಕ, ಜಾನಪದ ಹಬ್ಬಗಳು, ಉತ್ಸವ ಮೆರವಣಿಗೆಗಳು, ಧಾರ್ಮಿಕ ಶ್ರದ್ಧೆಯ ಆಚರನೆಗಳು, ತೀರ್ಥಕ್ಷೇತ್ರಗಳು, ಇತಿಹಾಸ, ಮಂದಿರಗಳ ನಿರ್ಮಾಣ ಮತ್ತು ನಿರ್ನಾಮದ ಕಥೆಗಳು, ಶಾಸ್ತ್ರ-ಪುರಾಣಗ್ರಂಥಗಳಲ್ಲಿ ಪುಣ್ಯಕ್ಷೇತ್ರಗಳ ಕಥನ, ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಿಕೊಂಡಿರುವ ಬಗೆ, ಭಕ್ತಿ ಪಂಥಗಳ ಇತಿಹಾಸ ಹೀಗೆ ಭಾರತೀಯ ಸಂಸ್ಕೃತಿಯ ನೂರಾರು ನೋಟಗಳ ಸಂಗಮ ಇಲ್ಲಿದೆ.

ಆದ್ದರಿಂದ, ಹೆಸರಿಗೆ ‘ಪ್ರಜ್ವಲ ಕಾಶಿ’ ಎನಿಸಿದರೂ ವಾಸ್ತವದಲ್ಲಿ ಭಾರತೀಯ ಸಂಸ್ಕೃತಿಯ ಸಂಕ್ಷಿಪ್ತ ನೋಟವನ್ನು ಇಲ್ಲಿ ಕಾಣಬಹುದು.

Best Sellers
ಯಕ್ಷರಂಗ ದರ್ಶನ
ಸತೀಶ ಜಿ ನಾಯ್ಕ, ಮಿಹಿಮೆ
Rs. 198/-   Rs. 220
ಇಂಗ್ಲಿಷ್ ಆಲಿಸಿ ಆಡಿ ಓದಿ ಬರೆದು ಕಲಿಯಿರಿ (Spoken English)
ಗಟ್ಟಿ ಕೆ ಟಿ, Gatti K T
Rs. 68/-   Rs. 75
ದೇಶವಿದೇಶಗಳ ವಿನೋದ ಕಥೆಗಳು (ಕಿರಿಯರ ಕಥಾಮಾಲೆ)
ಶಾಂತಾರಾಮ ಸೋಮಯಾಜಿ, Shantarama Somayaji
Rs. 45/-   Rs. 50
ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್
ಸ್ಟೀಫನ್ ಹಾಕಿಂಗ್, Stephen Hawking
Rs. 180/-   Rs. 200

Latest Books
ಗಿರಡ್ಡಿಯವರ ಸಣ್ಣಕತೆಗಳು
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 225/-   Rs. 250
ಬರ್ಕ್ಲಿಯಲ್ಲಿ ಬುದ್ಧಧ್ಯಾನ
ನಾಡೋಜ ಪ್ರೊ. ಕಮಲಾ ಹಂಪನಾ, Kamala Hampana
Rs. 77/-   Rs. 85
ಅರೆಶತಮಾನದ ಮೌನ

Rs. 171/-   Rs. 190
ಕೀರ್ತನ ಸುಧಾ (ಸಮಗ್ರ ಕೀರ್ತನೆಗಳ ಸಂಗ್ರಹ)
ಸುಧಾ ಪಾಂಡುರಂಗರಾವ್, Sadhu Pandurangarao
Rs. 356/-   Rs. 395


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.