Items
0
Total
  0.00 
Welcome Guest.

 
Rs. 100
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
ಅನುವಾದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1989
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Crown Size
ISBN : 9788173028755
ಕೋಡ್ : 002226

ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಭಾರತೀಯ ತತ್ವಜ್ಞಾನದ ಪ್ರತಿಪಾದನೆಗಳನ್ನು ಸಮರ್ಥವಾಗಿ ಮಾಡಲು ಆಧಾರ ಗ್ರಂಥಗಳ ವಸ್ತುನಿಷ್ಠ ಹಾಗೂ ಸಮಗ್ರ ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು. ಅವರೊಬ್ಬ ಮಾರ್ಕ್ಸ್‌ವಾದಿ. ಅವರ ಅನೇಕ ಅಮೂಲ್ಯ ಕೃತಿಗಳು ಭಾರತೀಯ ಹಾಗೂ ಜಾಗತಿಕ ಸಾರಸ್ವತ ಲೋಕದಲ್ಲಿ ಪ್ರಸಿದ್ಧವಾಗಿವೆ; ಆಕರಗಳಾಗಿ ಸ್ವೀಕೃತವಾಗಿವೆ. ಭಾರತೀಯ ತತ್ವಜ್ಞಾನದೊಳಗಿನ ವಿವಿಧ ವಿಚಾರಗಳಲ್ಲಿ ಕೆಲವು ಸಮಕಾಲೀನ ಸಂದರ್ಭದಲ್ಲಿ ನಿಷ್ಪ್ರಯೋಜನಕವಾಗಿರುವುದಾದರೆ, ಕೆಲವು ಜೀವಂತವಾಗಿದ್ದು ಕ್ರಿಯಾಶೀಲವಾಗಿವೆ. ಈ ಅಂಶವನ್ನು ಗಮನಿಸಿ, ಭಾರತೀಯ ಚಿಂತನೆಯ ದಿಗಂತವನ್ನು ವಿಸ್ತರಿಸುವ ಹಾಗೂ ಪುರೋಗಾಮಿಯಾಗಿ ಬೆಳೆಸುವ ಮಹತ್ಕಾರ್ಯಕ್ಕೆ ದೇವಿಪ್ರಸಾದರ ಎಲ್ಲ ಕೃತಿಗಳಂತೆ ಈ ಕೃತಿಯೂ ಪ್ರಯೋಜನಕರ.

ಲೇಖಕರ ಇತರ ಕೃತಿಗಳು
15%
ಲೋಕ ತತ್ತ್ವಶಾಸ್ತ್ರ ಮಾಲೆ ....
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 975    Rs. 829
Best Sellers
ವನ್ಯಜೀವಿಗಳ ಜಾಡು ಹಿಡಿದು
ಸಂಜಯ್ ಗುಬ್ಬಿ, Sanjay Gubbi
Rs. 117/-   Rs. 130
ಭಾರತ ಚರಿತ್ರೆಯಲ್ಲಿ ರೈತ
ಇರ್ಫಾನ್ ಹಬೀಬ್, Irfan Habib
Rs. 54/-   Rs. 60
ಸನ್ಯಾಸಿ ಮತ್ತು ಇತರೆ ಕಥೆಗಳು
ಕುವೆಂಪು, Kuvempu
Rs. 60/-   Rs. 63
ವೇದಗಣಿತ ಸುಲಭಗೊಳಿಸಲಾಗಿದೆ
ಧವಳ್ ಬಾಥಿಯಾ, Dhaval Bathia
Rs. 135/-   Rs. 150

Latest Books
ನಮ್ಮ ಸಂಸ್ಕೃತಿ (ಸಂಸ್ಕೃತಿ ಚಿಂತನೆಯ ನಿಡಿ ಬರಹಗಳು)
ಇರಾವತಿ ಕರ್ವೆ, Iravati Karve
Rs. 77/-   Rs. 85
ದಿ ಹಾರ್ಟ್ ಫುಲ್ ನೆಸ್ ವೇ (ಆಧ್ಮಾತ್ಮಿಕ ಪರಿವರ್ತನೆಗೆ ಹೃದಯಾಧಾರಿತ ಧ್ಯಾನ)
ಜೋಷುವ ಪೊಲ್ಲಾಕ್, Joshua Pollack
Rs. 225/-   Rs. 250
ಪೆರಿಯಾರ್ ಈ. ವೆಂ. ರಾಮಸ್ವಾಮಿ ಬರಹ ಮತ್ತು ಭಾಷಣಗಳ ಸಂಗ್ರಹ - ಸಂಪುಟ ೨
ಸಂ : ಬಿ ಆರ್ ರಂಗಸ್ವಾಮಿ, B R Rangaswamy
Rs. 180/-   Rs. 200
ತತ್ತ್ವಶಾಸ್ತ್ರದ ದಾರಿದ್ರ್ಯ
ಕಾರ್ಲ್ ಮಾರ್ಕ್ಸ್, Karl Marx
Rs. 180/-   Rs. 200


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.