Items
0
Total
  0.00 
Welcome Guest.

 
Rs. 20
20%
Rs. 16/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 32
ಪುಸ್ತಕದ ಗಾತ್ರ : 1/8 Crown Size
ISBN : 9788184671735
ಕೋಡ್ : 001781

ಭಾರತವು ಜಾತ್ಯತೀತ ರಾಷ್ಟ್ರವೆಂದು ನಾವು ಎಷ್ಟೇ ಬೀಗಿದರೂ ನಮ್ಮಲ್ಲಿ ಜಾತಿಯು ಎಲ್ಲವನ್ನೂ ನಿರ್ಣಯಿಸುವ ಒಂದು ಅನಿಷ್ಟವಾಗಿ ಬೇರೂರಿದೆ. ಇದೀಗ ಸರಕಾರವೇ ಜಾತಿ ಜನಗಣತಿ ಮಾಡಿಸುವ ಹಂತದಲ್ಲಿದೆ. ಸಮಾಜದಲ್ಲಿ ಜಾತಿಯು ಇಷ್ಟೊಂದು ಪ್ರಾಮುಖ್ಯ ಪಡೆದುಕೊಂಡಿತು? ಅದರ ಉಗಮ ಎಲ್ಲಿ? ಅದರ ಪ್ರಾಚೀನತೆ ಎಷ್ಟು? ಕಾಡುಮನುಷ್ಯ ಯಾವ ಜಾತಿಯವನು? ಇವೆಲ್ಲಾ ಪ್ರಶ್ನೆಗಳು ನಮ್ಮನ್ನು ಚರಿತ್ರೆಯ ಹಿಂದೆ ಓಡುವಂತೆ ಮಾಡಿದೆ. ಪ್ರಾಚೀನ ಕಾಲದಲ್ಲಿ ನಾಲ್ಕು ವರ್ಣಗಳು ಇದ್ದವೆಂದೂ, ನಂತರ ಪಂಚಮರು ಹೊಸದಾಗಿ ಸೇರ್ಪಡೆಯಾದರೆಂದೂ ಹಿಂದೂ ಇತಿಹಾಸ ಹೇಳುತ್ತದೆ. ಇಂದು ಜಾತಿಗಳು ಅಗಣಿತವಾಗಿವೆ. ಇತಿಹಾಸಕಾರರೆಲ್ಲಾ ಇದನ್ನು ವಿವಿಧ ರೀತಿಗಳಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಈ ಕಿರು ಪುಸ್ತಕದಲ್ಲಿ ಇರ್ಫಾನ್ ಹಬೀಬ್ ತಮ್ಮ ಎಡಪಂಥೀಯ ವಿಚಾರಧಾರೆಯಿಂದ ವಿಶ್ಲೇಷಿಸಿ ಇದನ್ನು ಸೊಗಸಾಗಿ ನಿರೂಪಿಸಿದ್ದಾರೆ. ಜಾತಿಗಳ ಶೃಂಖಲೆಗಳಿಂದ ಬಂಧಿತರಾಗಿ ನಾನಾ ರೀತಿಯ ಕಷ್ಟಗಳನ್ನನುಭವಿಸಿ ಹೋರಾಟ ನಡೆಸಿದ ಭಾರತದ ಜನ ಸಮುದಾಯವನ್ನು ಇಲ್ಲಿ ಪರಿಚಯಿಸಿದೆ.

ಇರ್ಫಾನ್ ಹಬೀಬ್ ನಮ್ಮ ಕಾಲದ ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರು ಹಾಗೂ ಮಾರ್ಕ್ಸಿಸ್ಟ್ ದೃಷ್ಟಿಕೋನದಿಂದ ಬರೆಯುವ ಎಡಪಂಥೀಯ ಚಿಂತನೆಯ ಲೇಖಕರಲ್ಲಿ ಪ್ರಮುಖರು. ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಇತಿಹಾಸ ಬರಹಗಾರರು - ‘ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್’ನ ಅಧ್ಯಕ್ಷರಾಗಿದ್ದ ಇವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್. ಮೊಘಲ್ ಇಂಡಿಯಾ, ಬ್ರಿಟಿಷ್ ಇಂಡಿಯಾ, ಮಧ್ಯಕಾಲೀನ ಇಂಡಿಯಾ ಬಗ್ಗೆ ನಿಖರವಾಗಿ ಬರೆಯಬಲ್ಲವರು.

ಲೇಖಕರ ಇತರ ಕೃತಿಗಳು
10%
ಮೌರ್ಯರ ಕಾಲದ ಭಾರತ
ಇರ್ಫಾನ್ ಹಬೀಬ್, Irfan Habib
Rs. 160    Rs. 144
10%
ಭಾರತ ಚರಿತ್ರೆಯಲ್ಲಿ ರೈತ
ಇರ್ಫಾನ್ ಹಬೀಬ್, Irfan Habib
Rs. 60    Rs. 54
10%
ಭಾರತದ ಆರ್ಥಿಕತೆ 1858-1914
ಇರ್ಫಾನ್ ಹಬೀಬ್, Irfan Habib
Rs. 180    Rs. 162
Rs. 100    Rs. 90
Best Sellers
ಬಾಪೂ ನಂತರದ ಭಾರತ (ಸಂಪುಟ - 1)
ರಾಮಚಂದ್ರ ಗುಹ, Ramachandra Guha
Rs. 288/-   Rs. 320
ಬ್ಯಾಚಲರ‍್ಸ್ ಭೋಜನ (ಅಡಿಗೆ ಪುಸ್ತಕಗಳು)
ಲೀಲಾ ಮಂಜುನಾಥ್, Leela Manjunath
Rs. 135/-   Rs. 150
ಮಗುವಿನ ಭಾಷೆ ಮತ್ತು ಶಿಕ್ಷಕ ಒಂದು ಕೈಪಿಡಿ
ಕೃಷ್ಣಪ್ಪ ಜಿ, Krishnappa G
Rs. 81/-   Rs. 90
ಆವರಣ (Paper Cover)
ಭೈರಪ್ಪ ಎಸ್ ಎಲ್, SL Byrappa
Rs. 238/-   Rs. 250

Latest Books
ಎಲ್ಲಿಗೆ ಅನ್ನದೆ ನಡೆ - ಆತ್ಮ ಕಥನ
ಗೋವಿಂದ ಪ್ರಹ್ಲಾದ ಭಾಗೋಜಿ, Govinda Prahalada Bhagoji
Rs. 72/-   Rs. 80
ವಿಶ್ವಮಾನ್ಯರ ಜೀವನ ಚರಿತ್ರೆ ಮಾಲೆ ಸೆಟ್ (123 ಪುಸ್ತಕಗಳು)
ಸೋಮೇಶ್ವರ ನಾ, Someshwara N
Rs. 2512/-   Rs. 3140
ಸಮಗ್ರ ಕರ್ನಾಟಕದ ಇತಿಹಾಸ : ಆರಂಭದಿಂದ ಕ್ರಿ ಶ ೨೦೧೬ರ ವರೆಗೆ

Rs. 760/-   Rs. 800
Dharmayoddha Kalki : Avatar of Vishnu (Book 1)
Kevin Missal
Rs. 225/-   Rs. 250


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.