Items
0
Total
  0.00 
Welcome Guest.

 
Rs. 250
10%
Rs. 225/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 312
ಪುಸ್ತಕದ ಗಾತ್ರ : 1/8 Demy Size
ಕೋಡ್ : 178121

ಜೆರಾರ್ಡ್ ದ ನೆರ್ವಾಲ್ ಫ್ರೆಂಚ್ ರೊಮ್ಯಾಂಟಿಸಿಸಂನ ಆರಂಭ ಕಾಲದ ಲೇಖಕ. ಕತೆ, ಕವಿತೆ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ನಾಟಕ ವಿಮರ್ಶೆ, ಪತ್ರಿಕೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವ. ಹತ್ತೊಂಬತ್ತನೆಯ ಶತಮಾನದ ಇತರ ಫ್ರೆಂಚ್ ಲೇಖಕರಷ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ನೆರ್ವಾಲ್ ಹೆಸರುವಾಸಿಯಲ್ಲದೆ ಇದ್ದರೂ, ಫ್ರೆಂಚ್ ರೊಮ್ಯಾಂಟಿಸಿಸಂನ ಆದ್ಯ ಪ್ರವರ್ತಕರಲ್ಲಿ ಒಬ್ಬ.

‘ಪೂರ್ವ ಯಾನ’ ನೆರ್ವಾಲ್ ತನ್ನ ಗೆಳೆಯನೊಬ್ಬನ ಜತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಕೈಗೊಂಡ ಪ್ರವಾಸದ ಅನುಭವವನ್ನು ಬಳಸಿ ರಚಿಸಿದಂಥ ಕೃತಿ. ಅವರು ಸಾಗಿದ ದಾರಿ; ಮರ್ಸೇಯ್, ಮಾಲ್ಟಾ, ಈಜಿಪ್ಟಿನ ಕೈರೋ, ಅಲೆಕ್ಝಾಂಡ್ರಿಯಾ, ಲೆಬನನ್, ಬೇರೂಟ್, ಸಿರಿಯಾ, ಸೈಪ್ರಸ್, ಕಾನ್‌ಸ್ಟಾಂಟಿನೋಪಲ್, ಮಾಲ್ಟಾ, ನೇಪಲ್ಸ್ ಮುಂತಾಗಿ ಸುಮಾರು ಒಂದೂವರೆ ವರ್ಷಗಳ ಪ್ರಯಾಣ. ಹೀಗಾಗಿ ಇದು ಪ್ರವಾಸ ಕಥನವೂ ಹೌದು, ಕಾದಂಬರಿಯೂ ಹೌದು. ಜೊತೆಗೆ ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣದ ವಿಶಿಷ್ಟ ಕೃತಿ ಕೂಡ.

Best Sellers
ಸಣ್ಣ ಕತೆಗಳು (ಮಾಸ್ತಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 216/-   Rs. 220
ಕುಸುಮಬಾಲೆ (ಪುಸ್ತಕ ಪ್ರಕಾಶನ)
ದೇವನೂರ ಮಹಾದೇವ, Devanura Mahadeva
Rs. 81/-   Rs. 90
ಋತುಗಳ ಹೆಣಿಗೆ (ಕಾಳಿದಾಸ ಋತುಸಂಹಾರವ್)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 63/-   Rs. 70
ದುಂಡು ಮಲ್ಲಿಗೆ
ಡುಂಡಿರಾಜ್ ಎಚ್, Dundiraj H
Rs. 36/-   Rs. 40

Latest Books
ಈ ಆಹಾರ ರೋಗಗಳಿಗೆ ಪರಿಹಾರ
ಭವಾನಿಶಂಕರ್, Bhavani Shankar
Rs. 153/-   Rs. 170
ಥಾಮಸ್ ಆಲ್ವಾ ಎಡಿಸನ್ (ವಿಶ್ವಮಾನ್ಯರು)
ನೇಮಿಚಂದ್ರ, Nemichandra
Rs. 27/-   Rs. 30
ಜನಶಕ್ತಿಯಿಂದ ನದಿಗಳಿಗೆ ಮರುಜೀವ
ಶ್ರೀ ಪಡ್ರೆ, Sri Patre
Rs. 135/-   Rs. 150
ಕೆ. ಸೆಟ್ ಮತ್ತು ಪದವಿ, ಪಿ. ಯು. ಸಿ ಉಪನ್ಯಾಸಕರ ಆಯ್ಕೆ ಪರೀಕ್ಷೆಗಾಗಿ ಕನ್ನಡ
ಬಸವರಾಜ ಹಳ್ಳೂರ, Basavaraja Hallura
Rs. 450/-   Rs. 500


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.