Items
0
Total
  0.00 
Welcome Guest.

 
Rs. 380
10%
Rs. 342/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಉತ್ತಮ
ಪುಟಗಳು : 596
ಪುಸ್ತಕದ ಗಾತ್ರ : 1/8 Demy Size
ಕೋಡ್ : 169993

ಶ್ರೀ ಬಿ.ಕೆ. ಶಿವರಾಂ ಅವರ ಈ ಪುಸ್ತಕ “ನಲವತ್ತು ವರ್ಷಗಳ ಹಿಂದಿನ ಮಾತು” ಎಂಬ ವಾಕ್ಯದಿಂದ ಬೆಂಗಳೂರನ್ನು ನಮ್ಮ ಕಣ್ಣೆದುರಿಗೆ ತರುತ್ತದೆ. ಓದುತ್ತಾ ಹೋದಂತೆ ಶ್ರೀ ಶಿವರಾಂರವರು ಇಂದಿನ ಮಾತನ್ನೇ ಹೇಳುತ್ತಿರಬಹುದೇನೋ ಎಂದು ಪುಸ್ತಕದ ಅಪರೂಪದ ರೌಡಿಗಳ ಕಥಾನಕದಲ್ಲಿ ನಮ್ಮನ್ನು ತಲ್ಲೀನಗೊಳಿಸುತ್ತಾರೆ. ಓದಿ ಮುಗಿಸದೇ ಮುಚ್ಚುವ ಪುಸ್ತಕ ಇದಲ್ಲ. ಮುಖ್ಯವಾಗಿ ಈ ಪೊಲೀಸ್ ಅಧಿಕಾರಿಯೊಬ್ಬ ಕಂಡ ಭೂಗತ ಪ್ರಪಂಚ ಓದುತಾ ಇದ್ದಂತೆ ನಮಗೆ ಅನ್ನಿಸುವುದು ಶ್ರೀ ಶಿವರಾಂ ನಮ್ಮ ನಡುವಿನ ಒಬ್ಬ ಉತ್ತಮ ಕಾದಂಬರಿಕಾರ ಆಗಬಹುದೆಂಬುದು.

Best Sellers
ಹಿತೋಪದೇಶ (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120
ಅರ್ನೆಸ್ಟೋ ಚೆಗೆವಾರ (ವಿಶ್ವಮಾನ್ಯರು)
ರಾಜಶೇಖರ್ ಡಿ ವಿ, Rajashekar D V
Rs. 24/-   Rs. 30
ಸಣ್ಣ ಕತೆಗಳು--ಸಂಪುಟ--4
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 180/-   Rs. 200
ಅಮ್ಮನ ನೆನಪು ಭಾಗ--1
ಚಂದ್ರಕಾಂತ ವಡ್ಡು, Chandrakanta Vaddu
Rs. 135/-   Rs. 150

Latest Books
ನೂನಿಯ ಸಾಹಸಗಳು : ಮಕ್ಕಳ ಕಥೆಗಳು
ಸುಧಾ ಮೂರ್ತಿ, Sudha Murthy
Rs. 72/-   Rs. 80
ಮನಿ ಪವರ್
ಪುರಾಣಿಕ್ ಯು ಪಿ, Puranik U P
Rs. 135/-   Rs. 150
ತಂಪು ಪಾತ್ರೆ, ಜೋಕೆ ! : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೧
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 40/-   Rs. 50
ಬಳ್ಳಿಕಾಳ ಬೆಳ್ಳಿ : ಕಾದಂಬರಿ
ಗಣೇಶಯ್ಯ ಕೆ ಎನ್, Ganeshaiah K n
Rs. 203/-   Rs. 225


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.