Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 380    
10%
Rs. 342/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಿಂತನ ಚಿತ್ತಾರ, Chintana Chittara
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 366
ಪುಸ್ತಕದ ಗಾತ್ರ : 1/8 Demy Size
ISBN : 9788195004522
ಕೋಡ್ : 1130147

``ಪ್ಲೇಗ್ `` ಎನ್ನುವ ರೂಪಕದ ಮೂಲಕ , ನಾವೆಲ್ಲರೂ ಅನುಭವಿಸಿದ ಉಸಿರುಕಟ್ಟಿಸುವ ಭಾವಸ್ಥಿತಿಯನ್ನು , ನಾವು ಬದುಕಿದ್ದ ಭಯ ಹಾಗೂ ದಿಕ್ಕೆಟ್ಟ ವಾತಾವರಣವನ್ನು ಕಟ್ಟಿಕೊಡಬೇಕು ಎನ್ನುವುದು ನನ್ನ ಅಪೇಕ್ಷೆ . ಅದರ ಜೊತೆಜೊತೆಯಲ್ಲಿಯೇ ನನ್ನ ಈ ವ್ಯಾಖ್ಯಾನವನ್ನು ಮನುಷ್ಯಜೀವನದ ಸಹಜ ಸ್ಥಿತಿಗೂ ವಿಸ್ತರಿಸಲು ನಾನು ಇಷ್ಟಪಡುತ್ತೇನೆ . ಈ ಬರವಣಿಗೆಯು ಯುದ್ಧಕಾಲದಲ್ಲಿ ಚಿಂತನೆ , ಮೌನ ಮತ್ತು ನೈತಿಕ ಯಾತನೆಗಳನ್ನು ಹಂಚಿಕೊಳ್ಳುವ ಎಲ್ಲ ಜನರ ಪಡಿಪಾಟಲುಗಳಿಗೆ ಒಡ್ಡಿದ ಪ್ರತಿಮೆಯಾಗಿದೆ .
-ಆಲ್ಬರ್ಟ್ ಕಾಮೂ , ``ನೋಟ್ ಬುಕ್ಸ್`` ಪುಸ್ತಕದಿಂದ

ದೇವರ ಬಗ್ಗೆ ಅತಿ ಗೌರವವಿಲ್ಲದ , ಮನುಷ್ಯ ಬದುಕಿನಿಂದ ಅತಿ ಅಪೇಕ್ಷೆ ಇಲ್ಲದ , ಸಾವಿನ ಬಗ್ಗೆ ಅತಿ ಆತುರವಿಲ್ಲದ , ಕರುಣೆ ಪ್ರೀತಿ ತುಂಬಿದ ಡಾಕ್ಟರ್ ಪಾತ್ರವನ್ನು ಸೃಷ್ಟಿಸುವುದರ ಮೂಲಕ , ಅಲ್ಜೀರಿಯಾದ ಆ ಪ್ಲೇಗ್ ನಗರದ ನರನಾಡಿಗಳನ್ನು ಬಿಡದೆ ವರ್ಣಿಸುವ ಮೂಲಕ , ಕಾಮು ನಾವು ಜೀವನ ನಡೆಸಬೇಕಾದ ಶೈಲಿಯನ್ನು ದಾಖಲೆ ಮಾಡಿದ್ದಾನೆ .
- ಪಿ . ಲಂಕೇಶ್

ಈ ಲೋಕದಲ್ಲಿ ಪ್ರತಿಯೊಬ್ಬರೂ ದಣಿದವರಂತೆ ಕಾಣುತ್ತಾರೆ . ಯಾಕೆಂದರೆ ಎಲ್ಲರನ್ನೂ ಪ್ಲೇಗು ಆವರಿಸಿಕೊಂಡಿದೆ . ಆದ್ದರಿಂದಲೇ ನಮ್ಮಲ್ಲಿ ಕೆಲವರು , ಈ ಪ್ಲೇಗು ನಮ್ಮಿಂದ ಆಚೆ ಇರಬೇಕೆಂದು ಯಾವಾಗಲೂ ಪ್ರಯತ್ನಿಸುತ್ತಿರುವವರು ಅಪಾರವಾದ ಹತಾಶೆ ಹುಟ್ಟಿಸುವ ದಣಿವನ್ನು ಅನುಭವಿಸುತ್ತಾರೆ . ಸಾವನ್ನು ಹೊರತುಪಡಿಸಿ ಬೇರೆ ಯಾವುದೂ ಈ ದಣಿವಿನಿಂದ ಬಿಡುಗಡೆ ನೀಡುವುದಿಲ್ಲ. ಊರ ಜನ ಪ್ಲೇಗಿನೊಂದಿಗೆ ಸಹಜೀವನ ನಡೆಸುವುದನ್ನು ಕಲಿತುಕೊಂಡಿದ್ದರು , ವಿಧೇಯರಾಗಿ ಬಿಟ್ಟಿದ್ದರು . ಅವರಿಗೆ ಬೇರೇನು ತಾನೇ ಸಾಧ್ಯವಿತ್ತು ? ಕೆಲವರು ಇದೇ ತಮ್ಮ ದುರದೃಷ್ಟವೆಂದು ಭಾವಿಸಿದ್ದರು ಹತಾಶೆಯನ್ನು ಹೇಗೋ ನಿರ್ವಹಿಸಬಹುದು , ಅದನ್ನು ಮೀರಬಹುದು . ಆದರೆ , ಅನೇಕರಿಗೆ ಹತಾಶೆಯೇ | ಒಂದು ಮನೋಧರ್ಮವಾಗಿ ಬಿಡುತ್ತದೆ , ಅವರು ಹಾಗಿರುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ . ಎಲ್ಲ ಸನ್ನಿವೇಶಗಳಿಗೂ ಅದೊಂದೇ ಅದರ ಪ್ರತಿಕ್ರಿಯೆಯಾಗುತ್ತದೆ . ಈ ಕಾದಂಬರಿಯಿಂದ,

ಲೇಖಕರ ಇತರ ಕೃತಿಗಳು
10%
ಪತನ ಆಲ್ಬರ್ಟ್ ಕಮೂ ....
ಆಲ್ಬರ್ಟ್ ಕಾಮು, Albert Camus
Rs. 150    Rs. 135
Best Sellers
ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ
ಮೀನಗುಂಡಿ ಸುಬ್ರಮಣ್ಯ, Meenagundi Subramanya
Rs. 200/-   Rs. 250
ಸುಭಾಷ ಪಾಳೇಕರ್ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ (ಅಗ್ನಿ ಪ್ರಕಾಶನ)
ಸುಭಾಷ ಪಾಳೇಕರ್, Subhash Palekar
Rs. 80/-
ಅಪೂರ್ವ ಪಶ್ವಿಮ : ಕಾದಂಬರಿ
ಶಿವರಾಮ ಕಾರಂತ ಕೆ, Shivarama Karantha K
Rs. 171/-   Rs. 190
ಚಾತುರ್ವರ್ಣ ಧರ್ಮ ದರ್ಶನ
ಕುಮಾರ ಕಕ್ಕಯ್ಯ ಪೋಳ, Kumara Kakkayya Pola
Rs. 90/-   Rs. 100

Latest Books
ಅನುಶ್ರೇಣಿ ಯಜಮಾನಿಕೆ
ನಾಗರಾಜಪ್ಪ ಕೆ ಜಿ, Nagarajapp K G
Rs. 180/-   Rs. 200
ರವೀಂದ್ರನಾಥ ಟಾಗೂರ್ : ಗೋರ
ರವೀಂದ್ರನಾಥ ಠಾಕೂರ್, Rabindranath Tagore
Rs. 360/-   Rs. 400
ಹೃದಯ ಸಾಕ್ಷಿ, ಪ್ರೇಮ ಸರೋವರ ಮತ್ತು ಗೆಲುವಿನ ದೀಪ
ಹೆಚ್ ಜಿ ರಾಧಾದೇವಿ, H G Radhadevi
Rs. 230/-   Rs. 255
ಗೌರಿ : ಕಾದಂಬರಿ (ಅ ನ ಕೃ)
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 133/-   Rs. 140


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.