Items
0
Total
  0.00 
Welcome Guest.

 
Rs. 50
20%
Rs. 40/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788173029585
ಕೋಡ್ : 002174

ಪರಿಪೂರ್ಣ ವ್ಯಕ್ತಿತ್ವ ಎಂದರೇನು ? ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳುವುದು ಅಷ್ಟು ಸರಳವಾದ ಕೆಲಸವಲ್ಲ. ಆದರೆ, ಕೆಲವು ಮಾನದಂಡಗಳ ಆಧಾರದ ಮೇಲೆ, ಎಂದರೆ ವ್ಯಕ್ತಿಯ ಗುಣಲಕ್ಷಣಗಳ ಆಧಾರದ ಮೇಲೆ ಆತ ಎಂಥ ವ್ಯಕ್ತಿ ಎಂಬುದನ್ನು ಗುರುತಿಸಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಸ್ವಯಂ ಪರಿಪೂರ್ಣ ವ್ಯಕ್ತಿತ್ವ ಗಳಿಸಲು ಸಾಧ್ಯವಾಗಬೇಕಾದರೆ ಆತ ರೂಢಿಸಿಕೊಳ್ಳಬೇಕಾದ ಅಥವಾ ಸನುಸರಿಸಬೇಕಾದ ಉಪಾಯಗಳು ಯಾವುವು ? ಹಲವು ವ್ಯಕ್ತಿಗಳ ಜೀವನದ ಉದಾಹರಣೆಗಳಿಂದ, ವ್ಯಕ್ತಿತ್ವದ ಬಗ್ಗೆ ಮೂಡುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಪುಸ್ತದಲ್ಲಿದೆ. ಒಂದು ಕುಟುಂಬದ ಐದು ಮಂದಿ ಸದಸ್ಯರು ಈ ಪುಸ್ತಕ ರಚಿಸಿರುವುದು ಇದರ ವೈಶಿಷ್ಟ್ಯ. ಡಾ|| ಕೆ.ಆರ್. ಶ್ರೀಧರ್ ಮನೋ ವೈದ್ಯರು ಮತ್ತು ಲೇಖಕರು. ಅವರ ಪತ್ನಿ ಶ್ರೀಮತಿ ವಿಜಯಾ ಶ್ರೀಧರ್ ಖ್ಯಾತ ಲೇಖಕಿ, ಡಾ|| ಕೆ.ಎಸ್. ಚೈತ್ರ, ಡಾ|| ಕೆ.ಎಸ್. ಪವಿತ್ರ ಮತ್ತು ಡಾ|| ಕೆ.ಎಸ್. ಶುಭ್ರತ ಈ ದಂಪತಿಗಳ ಮಕ್ಕಳು.

ಲೇಖಕರ ಇತರ ಕೃತಿಗಳು
20%
ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ ....
ಶ್ರೀಧರ್ ಕೆ ಆರ್, Sridhar K R
Rs. 45    Rs. 36
20%
ವ್ಯಕ್ತಿತ್ವಕ್ಕೆ ಮೆರುಗು ಕೊಡುವ ....
ಶ್ರೀಧರ್ ಕೆ ಆರ್, Sridhar K R
Rs. 55    Rs. 44
Best Sellers
ಮೊಪಾಸನ ಕಥೆಗಳು--ಭಾಗ-1 (ಸಣ್ಣ ಕಥೆಗಳು)
ಮೊಪಾಸ ಏ ದ, Guy De Maupassant
Rs. 405/-   Rs. 450
ಕುಮಾರವ್ಯಾಸ ಮಹಕವಿಯ ಕರ್ಣಾಟಕ ಭಾರತ ಕಥಾಮಂಜರಿ (HB)
ಗುಂಡಪ್ಪ ಎಲ್, Gundappa L
Rs. 405/-   Rs. 450
ಗ್ರೇವಿ ಖಜಾನ (ಅಡಿಗೆ ಪುಸ್ತಕ)
ಲೀಲಾ ಮಂಜುನಾಥ್, Leela Manjunath
Rs. 135/-   Rs. 150
ಅಜ್ಜಿಯ ಅಡುಗೆ (ಅಡಿಗೆ ಪುಸ್ತಕ)
ವಿಜಯಲಕ್ಷ್ಮಿ ರೆಡ್ಡಿ ಕೆ ಪಿ, Vijayalakshmi Reddy K p
Rs. 153/-   Rs. 170

Latest Books
ತಿಳಿವಿನ, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲಗಳು 1
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 220/-   Rs. 275
ಮಹಾಮಾತೆ ಕುನ್ತೀ ಕಂದೆರೆದಾಗ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 135/-   Rs. 150
ಕಾಡಿನ ಜಾತ್ರೆ : ವನ್ಯಜೀವಿಗಳ ಬದುಕು ಬವಣೆ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 315/-   Rs. 350
Good Morning 365 : A Collection of Words of Wisdom
ಜಸ್ಟೀಸ್ ಶಿವರಾಜ್ ವಿ. ಪಾಟೀಲJustice Shivaraj V. Patil
Rs. 90/-   Rs. 100


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.