Items
0
Total
  0.00 
Welcome Guest.

 
Rs. 70    
10%
Rs. 63/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 140
ಪುಸ್ತಕದ ಗಾತ್ರ : 1/8 Demy Size
ಕೋಡ್ : 108209

ಬರಗೂರು ರಾಮಚಂದ್ರಪ್ಪ - ಕನ್ನಡ ಸಾಹಿತ್ಯ ಲೋಕದ ಸೋಜಿಗದ ವ್ಯಕ್ತಿ. ಎಪ್ಪತ್ತರ ಮಧ್ಯಭಾಗದಲ್ಲಿ ಬರವಣಿಗೆ ಆರಂಭಿಸಿದ ಬರಗೂರರು ಮೊದಲಿನಿಂದಲೂ ತಾವು ನಂಬಿದ್ದನ್ನು ಬದುಕುತ್ತ ಬಂದಿದ್ದಾರೆ. ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಸಂಘಟನೆ - ಹೀಗೆ ವಿವಿಧ ನೆಲೆಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಬರಗೂರರದು ಎಂದೂ ರಾಜಿ ಮಾಡಿಕೊಳ್ಳದ ಮನೋಭಾವ, ಮುಕ್ಕಾಗದ ಮಾನವೀಯತೆ ಮತ್ತು ಬತ್ತದ ಸೆಲೆಯಂಥ ಬಂಡಾಯಗುಣಗಳು ಇವರ ಸೃಜನಶೀಲತೆಯ ಶಕ್ತಿ ನೆಲೆಗಳು. ಸೌಜನ್ಯದ ನಡೆ ಮತ್ತು ನಿಷ್ಠುರದ ನುಡಿಗಳನ್ನು ಒಟ್ಟಿಗೇ ಬೆಸೆದುಕೊಂಡಿರುವುದು ಬರಗೂರರ ವಿಶಿಷ್ಟ ವ್ಯಕ್ತಿತ್ವ.

‘ಪರಂಪರೆಯೊಂದಿಗೆ ಪಿಸುಮಾತು’ ಎಂಬ ಈ ಕೃತಿ ಬರಗೂರರು ನಡೆಸಿದ ಆಧುನಿಕಪೂರ್ವ ಕನ್ನಡ ಸಾಹಿತ್ಯದ ಹೊಸನೆಲೆಯ ಅಧ್ಯಯನಕ್ಕೆ ಸಾರ್ಥಕ ಸಾಕ್ಷಿಯಾಗಿದೆ; ಹೊಚ್ಚ ಹೊಸ ಒಳನೋಟಗಳ ಮೂಲಕ, ಸಾಹಿತ್ಯ ಪ್ರವೇಶ ಮತ್ತು ಪರಿಶೀಲನೆಯ ವಿಭಿನ್ನ ಆಯಾಮಗಳನ್ನು ಅನಾವರಣಗೊಳಿಸುತ್ತದೆ.

ಲೇಖಕರ ಇತರ ಕೃತಿಗಳು
Rs. 295    Rs. 266
Rs. 195    Rs. 176
Rs. 195    Rs. 176
Rs. 60    Rs. 54
Best Sellers
ಸಚಿತ್ರ ಶಾಲಾ ನಿಘಂಟು (School Dictionary English English Kannnada)
ಬಸವಾರಾಧ್ಯ ಎನ್, Basavaradhya N
Rs. 180/-   Rs. 200
ಮುಪ್ಪಾಗದ ದೇಹ ಕಾಲಾತೀತ ಮನಸ್ಸು -
ದೀಪಕ್ ಚೋಪ್ರಾ, Deepak Chopra
Rs. 176/-   Rs. 195
ಥಾಮಸ್ ಆಲ್ವಾ ಎಡಿಸನ್ (ವಿಶ್ವಮಾನ್ಯರು)
ನೇಮಿಚಂದ್ರ, Nemichandra
Rs. 27/-   Rs. 30
ಭಾರತದ ಸ್ವಾತಂತ್ಯ ಹೋರಾಟ
ಕೃಷ್ಣಮೂರ್ತಿ ಜೆ, Krishnamurthy J
Rs. 144/-   Rs. 160

Latest Books
ಜಲದಕಣ್ಣು ಸಂಪುಟ ೩ : ಅಂಕಣ ಬರಹಗಳು
ಪ್ರೊ ಎಂ ಕೃಷ್ಣೇಗೌಡ, Prof M Krishnegowda
Rs. 171/-   Rs. 190
ಧರ್ಮಸ್ಥಳ : ಸಂಸ್ಕೃತಿ ಕಥನ
ಡಾ. ಎಲ್ ಡಿ ಜಯಪದ್ಮ, Dr L D Jayapadma
Rs. 266/-   Rs. 295
ವೇದ ಸಂಸ್ಕೃತಿಯ ಪರಿಚಯ : 1 ರಿಂದ 3 ಸಂಪುಟಗಳು
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 1568/-   Rs. 1650
ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ
ದಿವಾಕರ ನಾ, Diwakar N
Rs. 54/-   Rs. 60


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.