|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಕಡಲು, Kadalu |
ಈಗಿನ ಮುದ್ರಣದ ಸಂಖ್ಯೆ |
: |
7 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
256 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9781907219528 |
ಕೋಡ್ |
: |
172384 |
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ಯಲ್ಲಿ ಗಾಂಧೀಜಿಯವರನ್ನು ಮಕ್ಕಳಿಗೆ ಪರಿಚಯಿಸಿರುವ ರೀತಿ ಅನನ್ಯವಾಗಿದೆ. ಗಾಂಧೀಜಿಯವರ ಜೀವನ ಕುರಿತಂತೆ ಅಸಂಖ್ಯ ಭಾಷೆಗಳಲ್ಲಿ ಅಸಂಖ್ಯ ಬರಹಗಳು ಮೂಡಿಬಂದಿವೆ. ಕನ್ನಡದಲ್ಲೂ ಸಾಕಷ್ಟು ಪುಸ್ತಕಗಳಿವೆ. ಆ ಪರಂಪರೆಯ ಬರಹಗಳ ಸಾಲಿನಲ್ಲಿ ಇದೂ ಒಂದು ಬಗೆಯ ವಿಶಿಷ್ಟ ಪ್ರಯತ್ನ. ಗಾಂಧೀಜಿಯವರ ಆತ್ಮಕಥನವಾದ ‘ನನ್ನ ಸತ್ಯಾನ್ವೇಷಣೆ’ಯ ಮಹಾಜ್ಯೋತಿಯ ಕುಡಿಗೆ ಕುಡಿತಾಗಿಸಿ ಹತ್ತಿದ ದೀಪದ ಬೆಳಗು ಇದು. ಈ ದೀಪದ ಬೆಳಗು ನೆಲದ ಗುಣಕ್ಕೆ ನಿಷ್ಠವಾಗಿ ನಡೆದ ಮಹಾಚೇತನವನ್ನು ಮನುಷ್ಯ ಸಹಜ ವಸ್ತು ನಿಷ್ಠತೆಯ ನಿಕಷದಲ್ಲಿ ಗ್ರಹಿಸಿ ಕಾಣಿಸುವ ಹಂಬಲದ ಫಲ. ಮೆಹತಾಬನ ಸಾಕ್ಷಿಪ್ರಜ್ಞೆಯ ಮುಖೇನ ಗಾಂಧೀಜಿಯ ಬದುಕನ್ನು ಆತ್ಮ ನಿರೀಕ್ಷೆಯ ನಿಕಷಕ್ಕೆ ಒಡ್ಡಿದಂತೆ ನಿರೂಪಿತವಾದ ಕಥನವಿದು. ವೈಭವೀಕರಣದ ಉತ್ಪ್ರೇಕ್ಷೆಯ ಮಾತಿನ ಸೂತಕದಲ್ಲಿ ಯಾವುದೇ ಸಾಧಕನ ಜೀವನ ಸೌಂದರ್ಯ ಹಾಳಾಗುತ್ತದೆ. ಇಂಥ ಮಾತಿನ ಸೂತಕದಲ್ಲಿ ಮೈಲಿಗೆಯಾಗದೆ ಅರಿವಿನ ವಿವೇಕದಲ್ಲಿ ಅರಳಿದ ವಸ್ತುನಿಷ್ಠೆ ಈ ಕೃತಿಯ ಜೀವಧಾತುವಾಗಿದೆ.
|
| |
|
|
|
|
|
|
|
|
|