Items
0
Total
  0.00 
Welcome Guest.

 
ಪಂಚತಂತ್ರ (ಮೂಲ ಸಂಸ್ಕೃತದಿಂದ ಕನ್ನಡಾನುವಾದ)
ಲೇಖಕರು: ಭರತ ಬಿ ರಾವ್, Bharata B Rao

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 275    
10%
Rs. 248/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಭರತ ಬಿ ರಾವ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 296
ಪುಸ್ತಕದ ಗಾತ್ರ : 1/8 Demy
ISBN : 9789353110338
ಕೋಡ್ : 1115025

ಈ ಪುಸ್ತಕದಲ್ಲಿ ಪಂಡಿತ ವಿಷ್ಣುಶರ್ಮ ವಿರಚಿತ ಮೂಲ ಸಂಸ್ಕೃತ ಪಂಚತಂತ್ರದ ಸಂಪೂರ್ಣ ಕನ್ನಡಾನುವಾದವನ್ನು ಕೊಡಲಾಗಿದೆ. ಮಿತ್ರಭೇದ ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ, ಲಬ್ಧಪ್ರಣಾಶ ಹಾಗೂ ಅಪರೀಕ್ಷಿತಕಾರಕ ಎಂಬ ಪಂಚತಂತ್ರದ 5 ತಂತ್ರಗಳ 5 ಸೂತ್ರ ಕಥೆಗಳು ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ. ಮಕ್ಕಳಿಗಾಗಿ ಈಗ ಲಭ್ಯವಿರುವ ಪಂಚತಂತ್ರದ ಕಥೆಗಳಲ್ಲಿ ಮೂಲ ಆಶಯವು ಕಳೆದುಹೋಗಿರುವ ಹಿನ್ನಲೆಯಲ್ಲಿ, ಮೂಲ ಪಂಚತಂತ್ರವನ್ನು ಯಥಾವತ್ತಾಗಿ ಕನ್ನಡ ಓದುಗರಿಗೆ ಈ ಪುಸ್ತಕವು ಪರಿಚಯಿಸುತ್ತದೆ.

ಬೆಂಗಳೂರಿನ ನಿವಾಸಿಯಾದ ಭರತ ಬಿ ರಾವ್ ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಚಾರಣ, ಪರ್ವತಾರೋಹಣ ಮುಂತಾದ ತಮ್ಮ ಸಾಹಸ ಪ್ರವಾಸಗಳನ್ನು ತಮ್ಮದೇ ಆದ ಬ್ಲಾಗ್ ನಲ್ಲಿ ದಾಖಲಿಸುವುದರ ಮೂಲಕ ಇವರು ಹವ್ಯಾಸಿ ಬರವಣಿಗೆಯನ್ನು ಪ್ರಾರಂಭಿಸಿದರು. ಕರ್ನಾಟಕದ ಪಶ್ಚಿಮ ಘಟ್ಟಗಳ ಅನೇಕ ಅಪರೂಪದ ಚಾರಣಯೋಗ್ಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಇವರ ಬ್ಲಾಗ್ ಲೇಖನಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ. ಕನ್ನಡ ಹಾಗೂ ಸಂಸ್ಕೃತ ಭಾಷೆಗಳ ಬಗ್ಗೆ ವಿಶೇಷವಾದ ಒಲವನ್ನು ಬೆಳೆಸಿಕೊಂಡ ಇವರು ಸಂಸ್ಕೃತದ ಮೂಲ ಪಂಚತಂತ್ರ ಗ್ರಂಥದಿಂದ ಪ್ರಭಾವಿತರಾಗಿ ಅದನ್ನು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸುವುದರ ಮೂಲಕ ತಮ್ಮ ಮೊದಲನೆಯ ಪೂರ್ಣಪ್ರಮಾಣದ ಪುಸ್ತಕವನ್ನು ಹೊರತಂದಿರುವರು.

Best Sellers
ಹೈನು ಹೊನ್ನು (Dairy farming)
ಶ್ರೀಧರ ಎನ್, Sridhara N
Rs. 266/-   Rs. 295
ದಲಿತ ರಾಜಕೀಯ ಒಂದು ಸಚಿತ್ರ ದರ್ಶನ
ರಾಮ್ ಪುನಿಯಾನಿ, Ram Puniyani
Rs. 108/-   Rs. 120
ಸುಗಂಧ ಸಸ್ಯಗಳು
ನಾರಾಯಣ ರೆಡ್ಡಿ ಎಂ ಎ, Narayana Reddy M A
Rs. 86/-   Rs. 95
God A Creation of Man
Murthy Rao A N
Rs. 90/-   Rs. 100

Latest Books
ಹುಡುಕಾಟ : ಕಳೆದುಹೋದ ಮಗನಿಗಾಗಿ ತಂದೆಯೊಬ್ಬನ ತಲ್ಲಣ
ಈಚರ ವಾರಿಯರ್
Rs. 72/-   Rs. 80
ಬಾಟಮ್ ಐಟಮ್ ಭಾಗ - ೮
ರವಿ ಬೆಳಗೆರೆ, Ravi Belagere
Rs. 135/-   Rs. 150
ಬನದ ಮಲ್ಲಿಗೆ : ಕಾದಂಬರಿ
ಸಾಯಿಸುತೆ, Saisuthe
Rs. 131/-   Rs. 145
ದಿಗಂಬರವೇ ದಿವ್ಯಾಂಬರ : ಬೆಂಕಿಯಲ್ಲಿ ಬೈಚಿಟ್ಟ ಕೋಲಿನ ಕಥೆ
ಓಶೋ, Osho
Rs. 162/-   Rs. 180


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.