Items
Total
   
 
Welcome Guest.

 
Rs. 195
10%
Rs. 176/-
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 256
ಪುಸ್ತಕದ ಗಾತ್ರ : 1/8 Demy Size
ಕೋಡ್ : 112281

‘ಪದಕೋಶವೆಂದರೆ ಅಣೆಕಟ್ಟು ಅಥವಾ ಸರೋವರ ಇದ್ದ ಹಾಗೆ. ಎಲ್ಲ ಪದಗಳು ಅಲ್ಲಿ ಸೇರಿಕೊಳ್ಳುತ್ತವೆ. ಭಾಷೆಯ ಹಿತದೃಷ್ಟಿಯಿಂದ ಸರೋವರದ ನೀರು ಆಗಾಗ ನದಿಗೆ ಹರಿದು ಹೋಗುವಂತಿರಬೇಕು. ಪದಕೋಶದಲ್ಲಿರುವ ಪದಗಳು ಭಾಷೆಯೊಳಗೆ ಸೇರಬೇಕು. ಇಲ್ಲದಿದ್ದರೆ ಪದಗಳು ಭಾಷೆಯಲ್ಲಿ ಬಳಕೆಯಾಗದೇ, ಚಾಲ್ತಿಗೆ ಬರದೇ ಜಡಾವಾಗಿ ಪದಕೋಶದಲ್ಲಿ ಉಳಿದು ಬಿಡುತ್ತದೆ. ಅಷ್ಟಕ್ಕೂ ಪದಗಳು ಬಳಕೆಗೆ ಬಂದಾಗಲೇ ಅವುಗಳ ಮಹತ್ವ ಹೊಳಪು ಗಮನಕ್ಕೆ ಬರುತ್ತದೆ. ಪದಗಳನ್ನು ಬಳಸಿಕೊಳ್ಳದಿರುವುದು ಭಾಷೆಯ ಸೋಲಲ್ಲ, ಅದು ನಮ್ಮ ಸೋಲು.’

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಅದರ ಪರಿಣಾಮ ಭಾಷೆಯ ಮೇಲೂ ಆಗಿದೆ. ಆಧುನಿಕತೆಯ ವಿವಿಧ ಆಯಾಮಗಳನ್ನು ಹೇಳಲು, ಅಭಿವ್ಯಕ್ತಪಡಿಸಲು ನಮಗೆ ಹೊಸ ಹೊಸ ಪದಗಳು ಬೇಕು. ಅದು ಸುಲಭಕ್ಕೆ ಅರ್ಥವಾಗುವಂತೆಯೂ ಇರಬೇಕು. ಹೀಗಾಗಿ ಕಾಲಕಾಲಕ್ಕೆ ಹೊಸ ಪದಗಳನ್ನು ಟಂಕಿಸುತ್ತಲೇ ಇರಬೇಕಾಗುತ್ತದೆ. ಹಾಗೆ ಟಂಕಿಸಿದ ಪದಗಳನ್ನು ಓದುಗರಿಗೆ ಪರಿಚಯಿಸಬೇಕಾಗುತ್ತದೆ.

ಮಧ್ಯಸ್ಥ ಅವರ ಈ ಅಂಕಣ ಬರಹ ಪುಸ್ತಕರೂಪದಲ್ಲಿ ಬರುತ್ತಿರುವುದು ಸಂತೋಷದ ವಿಷಯ. ಇದು ಒಂದು ಪತ್ರಿಕೆ ಹಾಗೂ ಪತ್ರಕರ್ತ ಕನ್ನಡ ಭಾಷೆಗೆ ನೀಡಿದ ಅಪೂರ್ವ ಮತ್ತು ವಿಶಿಷ್ಟ ಕೊಡುಗೆ ಎಂದೆನಿಸುತ್ತದೆ.

ಲೇಖಕರ ಇತರ ಕೃತಿಗಳು
10%
ಮಹಾಭಾರತ - ಚಿತ್ರಗಳೊಂದಿಗೆ
ಮಧ್ಯಸ್ಥ ಜಿ ಕೆ, Madhyastha G k
Rs. 120    Rs. 108
10%
ಮಕ್ಕಳಿಗಾಗಿ ಅಕ್ಬರ್ ಬೀರ್‍ಬಲ್ ....
ಮಧ್ಯಸ್ಥ ಜಿ ಕೆ, Madhyastha G k
Rs. 40    Rs. 36
10%
ಮಕ್ಕಳಿಗಾಗಿ ಪಂಚತಂತ್ರದ ಆಯ್ದ ....
ಮಧ್ಯಸ್ಥ ಜಿ ಕೆ, Madhyastha G k
Rs. 40    Rs. 36
10%
ಕಲಾಂ ನಿಮಗಿದೋ ಸಲಾಂ
ಮಧ್ಯಸ್ಥ ಜಿ ಕೆ, Madhyastha G k
Rs. 120    Rs. 108
Best Sellers
ಉಳಿದ ವಿವರಗಳು ಲಭ್ಯವಿಲ್ಲ : ಕಥಾ ಸಂಕಲನ
ಜೋಗಿ, Jogi
Rs. 108/-   Rs. 120
ಕ್ಲಾಸ್ ಟೀಚರ್ (ಅನುಭವ ಕಥನ)
ಕಲೀಮ್ ಉಲ್ಲಾ, Kaleem Ulla
Rs. 225/-   Rs. 250
ವಂಶವೃಕ್ಷ (Hard cover)
ಭೈರಪ್ಪ ಎಸ್ ಎಲ್, SL Byrappa
Rs. 385/-   Rs. 405
ಅಮ್ಮನ ಜೋಳಿಗೆ
ಕೋಡಿಬೆಟ್ಟು ರಾಜಲಕ್ಷ್ಮಿ, Kodibetta Rajalakshmi
Rs. 68/-   Rs. 75

Latest Books
ಎಲ್ಲಾ OK Tension ಯಾಕೆ ?
ಸುಂದರ್ ಬಾಬು, Sundar Babu
Rs. 135/-   Rs. 150
Welcome To English Grammar (Set of 13 Books)
Sharma S L N
Rs. 296/-   Rs. 370
ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ
ಕೃಷ್ಣಮೂರ್ತಿ ಜೆ, Krishnamurthy J
Rs. 135/-   Rs. 150
ಒಂದಾನೊಂದು ಊರಲ್ಲಿ : ಮುಲ್ಲಾ ನಸ್ರುದ್ದೀನ್ ಕತೆಗಳು
ಜೋಗಿ, Jogi
Rs. 90/-   Rs. 100


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.