Items
0
Total
  0.00 
Welcome Guest.

 
Rs. 300
10%
Rs. 270/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 384
ಪುಸ್ತಕದ ಗಾತ್ರ : 1/8 Demy Size
ISBN : 9789381822357
ಕೋಡ್ : 184736

‘ಪಾಚಿ ಕಟ್ಟಿದ ಪಾಗಾರ’ ಶ್ರೀಮತಿ ಮಿತ್ರಾ ವೆಂಕಟ್ರಾಜರ ಬಹು ಮಹತ್ವಾಕಾಂಕ್ಷಿ ಕಾದಂಬರಿ. ಕಳೆದ ಏಳೆಂಟು ವರ್ಷಗಳಿಂದ ಬರೆಯುತ್ತ, ತಿದ್ದುತ್ತ ಇದ್ದ ಕಾದಂಬರಿಗೆ ಅವರೀಗ ಕೊನೆಯ ರೂಪ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಕಣ್ಣಿಗೆ ಕಟ್ಟುವಂತೆ ಮಾಡುವಲ್ಲಿ ಕಾದಂಬರಿಕಾರ್ತಿ ಯಶಸ್ವಿಯಾಗಿದ್ದಾರೆ. ಅಂಥ ಜೀವನದಲ್ಲಿ ಎದುರಾಗುವ ಘಟನೆಗಳಿಗೆ, ಪಾತ್ರಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿನೀತಿಗಳು ಇತರ ಸಾಧಾರಣ ಕುಟುಂಬಗಳ ಮೇಲೆ ಬೀರುವ ಪರಿಣಾಮ ಯಾವ ರೀತಿಯದಾಗಿರುತ್ತದೆ ಎಂಬುದನ್ನು ಸವಿವರವಾಗಿ ಚಿತ್ರಿಸಿದ್ದಾರೆ.

ಕಾದಂಬರಿಯಲ್ಲಿ ಬರುವ ಮಾಧವ, ಯೌವನಾವಸ್ಥೆಯಲ್ಲಿ ‘ಆಡಿದ್ದೆ ಆಟ’ ಎಂಬ ರೀತಿಯಲ್ಲಿ ತನ್ನ ಮದುವೆಯನ್ನೇ ಧಿಕ್ಕರಿಸಿ ಊರಿಗೆ ಊರೇ ಹೆದರುವಂತೆ ಪುಢಾರಿಯಾಗುತ್ತಾನೆ. ಆದರೆ ಆತ್ರ ತನ್ನ ತಂದೆ ಸತ್ತ ಮೇಲೆ, ತಮ್ಮನ ಶಿಕ್ಷಣದಿಂದ ಹಿಡಿದು ಇಡೀ ಮನೆಯನ್ನು ಜವಾಬ್ದಾರಿಯುತ ಯಜಮಾನನಾಗಿ ನಿರ್ವಹಿಸುವ ರೀತಿ ದಂಗುಬಡಿಸುತ್ತದೆ. ತಾನು ನಿರಾಕರಿಸಿದ ಹೆಣ್ಣು ಪಾರಾಳ ಬದುಕು ಅತಂತ್ರವಾದಾಗ ಅದನ್ನು ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸುವ ಅವರ ಧೋರಣೆಯು ಬದಲಾದ ಜೀವನ ಘಟನೆಗಳಿಗೆ ಹಿಡಿದ ಕನ್ನಡಿಯಾಗಿದೆ.

ಲೇಖಕರ ಇತರ ಕೃತಿಗಳು
10%
ಹಕ್ಕಿ ಮತ್ತು ಅವಳು
ಮಿತ್ರಾ ವೆಂಕಟ್ರಾಜ, Mitra Venkatraja
Rs. 120    Rs. 108
Best Sellers
ಆನೆ ಬಂತೊಂದಾನೆ
ಕಂನಾಡಿಗಾ ನಾರಾಯಣ, Kamnadiga Narayana
Rs. 18/-   Rs. 20
ವಿಶ್ವಗುರು ಬಸವಣ್ಣನವರು : ಬಸವಣ್ಣನವರ ಜೀವನ ಚರಿತ್ರೆ
ಚಿದಾನಂದಮೂರ್ತಿ ಎಂ, Chidanandamurthy M
Rs. 81/-   Rs. 90
ಸುಭಾಷಿಣಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಕನ್ನಡ ಛಂದಃಸ್ವರೂಪ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 270/-   Rs. 300

Latest Books
ನರಕದ ಗರ್ಭ ಗುಡಿಯೋಳಗೆ
ಸುಧೀಶ್ ಮಿನ್ನಿ, Sudeesh Minni
Rs. 108/-   Rs. 120
ಪಾರಮಾರ್ಥಿಕ ಪದಕೋಶ
ಪೊತ್ತೂರಿ ವೆಂಕಟೇಶ್ವರರಾವು, Potturi Venkateshwara Rao
Rs. 405/-   Rs. 450
ಮತ್ತೆ ಸುದ್ದಿಯಲ್ಲಿ ಬರ್ಮುಡ ಟ್ರೈಯಾಂಗಲ್ : ವಿಜ್ಞಾನ ಲೇಖನಗಳ ಸಂಗ್ರಹ
ಅನಂತರಾಮು ಟಿ ಆರ್, Anantharamu T R
Rs. 225/-   Rs. 250
ಇಕ್ಷ್ವಾಕು ಕುಲತಿಲಕ
ಅಮೀಶ್, Amish
Rs. 171/-   Rs. 190


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.