Items
0
Total
  0.00 
Welcome Guest.

 
Rs. 55
10%
Rs. 50/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Crown Size
ISBN : 9788173029400
ಕೋಡ್ : 001545

ಯಾವುದಾದರೂ ಕಾರಣದಿಂದ ಒಂಟಿತನ ಎದುರಾದಾಗ ವ್ಯಕ್ತಿ ಏನು ಮಾಡಬಹುದು, ಮುಂದಿನ ಬದುಕನ್ನು ಸಹ್ಯವಾಗುವ ರೀತಿಯಲ್ಲಿ ಕಳೆಯಲು ಯಾವ ಕ್ರಮಗಳನ್ನು ಅನುಸರಿಸಬಹುದು - ಮುಂತಾಗಿ, ಒಂಟಿತನವನ್ನು ಎದುರಿಸಲು ಹಲವು ಉಪಾಯಗಳು, ಸಲಹೆ-ಸೂಚನೆಗಳು ಇಲ್ಲಿವೆ. ವಿಮರ್ಶೆ: ಒಂಟಿತನ ಎನ್ನುವುದು ಬದುಕಿನಲಿ ಯಾವ ಕ್ಷಣವೂ ಎದುರಾಗ ಬಹುದು ಅದರಲ್ಲೂ ಇಳಿವಯಸ್ಸಿನಲ್ಲಿ ಇಂತಹ ದೃಶ್ಯ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಬದುಕನ್ನು ಸಹ್ಯವಾಗುವ ರೀತಿಯಲ್ಲಿ ಕಳೆಯಲು ಯಾವ ಕ್ರಮ ಅನುಸರಿಸಬಹುದು? ಎನ್ನುವ ಉಪಾಯ - ಸೂಚನೆ ಸಲಹೆ ಇಲ್ಲಿವೆ.
ಮಲ್ಲ ಕರ್ನಾಟಕ ೦೮-೦೫-೨೦೦೭.

ಶ್ರೀಮತಿ ಗೀತಾ ವಿಶ್ವನಾಥ ಹಲವು ಪತ್ರಿಕೆಗಳಲ್ಲಿ ಕನ್ನಡದಲ್ಲಿ ಹಾಗೂ ಇಂಗ್ಲಿಷಿನಲ್ಲಿ ಲೇಖನ ಪ್ರಕಟಿಸಿದ್ದಾರೆ. ನೃತ್ಯಪಟು, ನಾಟಕಕರ್ತೃ. ಇವರು ಬರೆದಿರುವ ಐದು ನಾಟಕಗಳು ಪ್ರದರ್ಶನಗೊಂಡಿವೆ

ಲೇಖಕರ ಇತರ ಕೃತಿಗಳು
10%
ಎಲೆ ಮರೆಯ ಹಣ್ಣುಗಳು
ಗೀತಾ ವಿಶ್ವನಾಥ್, Geetha Vishwanath
Rs. 60    Rs. 54
Best Sellers
ಗೃಹ ದೀಪಿಕ
ಚಂದ್ರಪ್ರಭಾ ವಸಂತಶೆಟ್ಟಿ ಪೆಂಡಕೂರ, Chandraprabha Vasantha Shetty Pendakoora
Rs. 108/-   Rs. 120
1001 Childrens Illustrated Encyclopedia (Hard Cover)
Book Palace
Rs. 356/-   Rs. 395
ಸಮಾಜವಾದಿ ಎಸ್ ಬಂಗಾರಪ್ಪ (ಜೀವನ ಚರಿತ್ರೆ)
ನಿಂಗಣ್ಣ ಚಿ ಸಿ, Ninganna Chi S
Rs. 90/-   Rs. 100
ಮಾತಿನ ಮಂಟಪದ ಮುಂದೋರಣ : ತಾಳಮದ್ದಲೆ ತಂಡಗಳು ಒಂದು ಸಮೀಕ್ಷೆ
ಶಂಕರ ಕಾಶಿನಾಥ ಶಾಸ್ತ್ರಿ, Shankara Kashinatha Shastri
Rs. 180/-   Rs. 200

Latest Books
ಒಳಗೂ ಬಯಲು ಹೊರಗೂ ಬಯಲು

Rs. 450/-   Rs. 500
ಎಂದೆಂದೂ ಬಾಡದ ಮಲ್ಲಿಗೆ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 144/-   Rs. 160
ಕಾಲೇಜು ತರಂಗ
ಬಿ ಜಿ ಎಲ್ ಸ್ವಾಮಿ, B G L Swamy
Rs. 189/-   Rs. 210
ಮನದೊಳಗಿನ ಸುಪ್ರಭಾತ ಎಂ. ಎಸ್. ಸುಬ್ಬಲಕ್ಷ್ಮಿ
ಜಗದೀಶ್ ಕೊಪ್ಪ ಎನ್, Jagadish Koppa N
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.