Items
0
Total
  0.00 
Welcome Guest.

 
Rs. 195    
10%
Rs. 176/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2007
ರಕ್ಷಾ ಪುಟ : ಸಾದಾ
ಪುಟಗಳು : 248
ಪುಸ್ತಕದ ಗಾತ್ರ : 1/8 Demy Size
ಕೋಡ್ : 141759

ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಲೋಕದ ಸೋಜಿಗದ ವ್ಯಕ್ತಿ. ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಬರವಣಿಗೆ ಆರಂಭಿಸಿದ ಬರಗೂರು ಮೊದಲಿನಿಂದಲೂ ತಾವು ನಂಬಿದ್ದನ್ನು ಬರೆಯುತ್ತಾ ಬದುಕುತ್ತಾ ಬಂದಿದ್ದಾರೆ. ಕತೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾ, ರಾಜಕಾರಣ ಹೀಗಿ ವಿವಿಧ ಪ್ರಕಾರಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಬರಗೂರರದು ಎಂದೂ ರಾಜಿ ಮಾಡಿಕೊಳ್ಳದ ಮನೋಭಾವ, ಮುಕ್ಕಾಗದ ಮಾನವೀಯತೆ ಮತ್ತು ಬತ್ತದ ಸೆಲೆಯಂಥ ಬಂಡಾಯದ ಗುಣ ಇವರ ಸೃಜನಶೀಲತೆಯ ಹಿಂದಿನ ನಿಯಂತ್ರಕ ಶಕ್ತಿ.

‘ಒಂದು ಊರಿನ ಕತೆಗಳು’ ಇಂಡಿಯಾದ ಮನುಷ್ಯ ಜಗತ್ತಿನ ದ್ಯೋತಕ. ಗ್ರಾಮೀಣ ಬದುಕಿನ ನೆಲೆಗಳ ಕೆನೆ ಇಲ್ಲಿದೆ. ಜಮೀನ್ದಾರಿ ವ್ಯವಸ್ಥೆಯ ವಿವಿಧ ಮುಖಗಳೀಗೆ ಮುಖಾಮುಖಿಯಾಗುವ ಇಲ್ಲಿನ ಚೈತನ್ಯ ಯಾವಾಗಲೂ ಮಾನವೀಯತೆಯ ಪರವಾದುದು. ಕ್ರೂರತೆಗಳ ನಡುವೆಯೇ ಮನುಷ್ಯನ ಹುಡುಕಾಟ ಇಲ್ಲಿ ಮುಖ್ಯವಾಗುತ್ತದೆ. ಸಮಕಾಲೀನ ವೈರುಧ್ಯಗಳನ್ನು ತನ್ನೆಲ್ಲ ತಳಮಳದೊಂದಿಗೆ ಹಿಡಿದಿಡುವ ‘ಒಂದು ಊರಿನ ಕತೆಗಳು’ ಗ್ರಾಮೀಣ ಬದುಕನ್ನು ವಿಶಿಷ್ಟ ರೀತಿಯಲ್ಲಿ ಶೋಧಿಸುತ್ತದೆ.

ಲೇಖಕರ ಇತರ ಕೃತಿಗಳು
Rs. 20    Rs. 18
Rs. 60    Rs. 54
Rs. 40    Rs. 36
Rs. 295    Rs. 266
Best Sellers
ಮನಸ್ಮೃತಿ ಅಪರಾಧ - ಶಿಕ್ಷೆ
ಬಾಲಗೋಪಾಲ್, Balagopal K
Rs. 72/-   Rs. 80
ಭಗವದ್ಗೀತಾ ಯಥಾರೂಪ-Hard Cover
ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಎ ಸಿ, Bhakthi Vedantha Swami Prabhupada
Rs. 270/-   Rs. 300
ಕರ್ನಾಟಕ ರಂಗಭೂಮಿ
ರಂಗನಾಥ್ ಎಚ್ ಕೆ, Ranganath H K
Rs. 225/-   Rs. 250
ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ
ಮೀನಗುಂಡಿ ಸುಬ್ರಮಣ್ಯ, Meenagundi Subramanya
Rs. 225/-   Rs. 250

Latest Books
Sidney Sheldons : The Silent Widow
ಸಿಡ್ನಿ ಶೆಲ್ಡನ್, SIDNEY SHELDON
Rs. 359/-   Rs. 399
ಕಥೆ ಚಿತ್ರಕಥೆ ಸಂಭಾಷಣೆ ಜೋಗಿ
ಜೋಗಿ, Jogi
Rs. 270/-   Rs. 300
ಧರ್ಮಸ್ಥಳ : ಸಂಸ್ಕೃತಿ ಕಥನ
ಡಾ. ಎಲ್ ಡಿ ಜಯಪದ್ಮ, Dr L D Jayapadma
Rs. 266/-   Rs. 295
ಬದುಕು ಬೇಸಾಯ
ಭರಮಗೌಡ ಡಿ ಡಿ
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.