Items
0
Total
  0.00 
Welcome Guest.

 
Rs. 100
10%
Rs. 90/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ, Rishi Samskriti Vidya Kendra
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 117181

ಗುರೂಜಿ ಶ್ರೀ ಋಷಿ ಪ್ರಭಾಕರ್ ‘ಸಿದ್ಧ ಸಮಾಧಿ ಯೋಗ’ದ ಪಿತಾಮಹರು. ಮನುಷ್ಯನ ವಿಚಾರಗಳು, ಸ್ವಭಾವ ಹಾಗು ವರ್ತನೆಗಳು ಮಾತ್ರವೇ ಆತನ ‘ಕುಲ’ ಯಾವುದೆಂಬುದನ್ನು ನಿರ್ಧರಿಸುತ್ತವೆಯೇ ಹೊರತು ಹುಟ್ಟಿನಿಂದಲ್ಲ ಎಂಬ ವಿಶಿಷ್ಟ ವಿಚಾರಧಾರೆಯನ್ನು ಪ್ರಸ್ತುತ ಈ ಪುಸ್ತಕ ತನ್ನದೇ ಆದ ಸ್ವಾರಸ್ಯಕರ ಅಂಶಗಳಿಂದ ಸಾದರಪಡಿಸುತ್ತದೆ. ಓದುತ್ತ ಹೋದಂತೆ ಜಾತಿ ಕುರಿತಾದ ಈವರೆಗಿನ ನಿಮ್ಮೆಲ್ಲಾ ಅನಿಸಿಕೆ, ಅಭಿಪ್ರಾಯಗಳನ್ನು ತಲೆಕೆಳಗು ಮಾಡಿ ನಿಮ್ಮ ‘ನೈಜ ಜಾತಿ’ ಯಾವುದೆಂಬುದನ್ನು ಸ್ವತಃ ನೀವೇ ತೀರ್ಮಾನಿಸಬೇಕಾದ ಅನಿವಾರ್ಯತೆಗೆ ಸಿಲುಕಿಸುತ್ತದೆ. ಅಷ್ತೇ ಅಲ್ಲ, ಈಗ ನಿಮ್ಮೊಳಗೆ ಬಂದು ಕುಳಿತಿರುವ ಕಾಯಿಲೆಗಳಿಗೆಲ್ಲಾ ಈ ‘ಜಾತಿ’ಯೇ ಹೇಗೆ ಮೂಲವೆಂಬುದನ್ನೂ ತಿಳಿಸುತ್ತದೆ.

Best Sellers
ಅರಮನೆ - ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 342/-   Rs. 380
The Financial Expert
Narayan R K
Rs. 135/-   Rs. 150
ಟೀಪೂ ಸುಲ್ತಾನ್ (ಟಿಪ್ಪು ಸುಲ್ತಾನ್ ಜೀವನ ಚರಿತ್ರೆ)
ಮೂರ್ತಿ ಮ ನ, Murthy M N
Rs. 270/-   Rs. 300
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು (Chart)
ನವಕರ್ನಾಟಕ, Navakarnataka
Rs. 27/-   Rs. 30

Latest Books
ಪತ್ರಿಕೆಗೆ ಬರೆಯೋದು ಹೇಗೆ
ವಿನಾಯಕ ಕೋಡ್ಸರ, Vinayaka Kodsara
Rs. 90/-   Rs. 100
ಕಾನ್ ಬೂಸ್ಟರ್ ನೇಮಕಾತಿ ಪರೀಕ್ಷಾ ಮಾಹಿತಿ ಸಂಗ್ರಹ
ರವಿಕುಮಾರ್ ಬಿ ಜಿ, Ravikumar B G
Rs. 665/-   Rs. 700
ಆತ್ಮ
ರವಿ ಬೆಳಗೆರೆ, Ravi Belagere
Rs. 225/-   Rs. 250
ಪ್ರಜಾವಾಣಿ ಪ್ರಕಾಶನದ 7 ಪುಸ್ತಕಗಳು (Set of 7 Books)
ವಿವಿಧ ಲೇಖಕರು, Various Authors
Rs. 1232/-   Rs. 1540


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.