Items
0
Total
  0.00 
Welcome Guest.

 
Rs. 180
10%
Rs. 162/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 256
ಪುಸ್ತಕದ ಗಾತ್ರ : 1/8 Demy Size
ಕೋಡ್ : 102112

2007ರಿಂದ ಜೋಶಿಯವರು ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರ ‘ಪರಾಗ ಸ್ಪರ್ಶ’ ಎಂಬ ಹೆಸರಿನ ಅಂಕಣ ಬರೆಯುತ್ತಿದ್ದಾರೆ. ಇದು ಆ ಪತ್ರಿಕೆಯ ಜನಪ್ರಿಯ ಅಂಕಣಗಳಲ್ಲೊಂದಾಗಿದೆ. ಯಾವುದೆ ಪಕ್ಷ-ಪಂಗಡ, ಜಾತಿ-ಧರ್ಮ, ರಾಜಕೀಯಗಳ ಪುರ್ವಾಗ್ರಹವಿಲ್ಲದೆ, ಸಾಮಾನ್ಯ ವಿಷಯಗಳ ಬಗ್ಗೆ “ಇದೂ ಹೀಗೂ ಇದೆಯೇ!” ಎಂದು ಅಚ್ಚರಿಯಾಗುವಂತೆ ಸರಳವಾಗಿ ಬರೆಯುವ ಇವರ ಶೈಲಿ ಅಸಂಖ್ಯ ಓದುಗರ ಮನಗೆದ್ದಿದೆ. ಬಾಲ್ಯ ಕಳೆದ ಹಳ್ಳಿ ಪರಿಸರದ ಸುಂದರ ನೆನಪುಗಳು, ಶಿಕ್ಷಣ ಮತ್ತು ವೃತ್ತಿಯಿಂದ ಬಂದಿರುವ ‘ಎಂಜಿನಿಯರ್ ಮನಸ್ಸು’, ತಾರ್ಕಿಕ ವಿಶ್ಲೇಷಣೆ, ಸಣ್ಣಸಣ್ಣ ಸಂಗತಿಗಳಲ್ಲೂ ಸ್ವಾರಸ್ಯವನ್ನು ಕಾಣುವ ಮನೋಭಾವ, ಅಕ್ಷರಗಳೊಂದಿಗೆ ಆಟವಾಡುತ್ತ ಪದವಿನೋದದಿಂದ ಹೊಸಹೊಸ ಅರ್ಥಗಳನ್ನು ಹುಟ್ಟುಹಾಕುತ್ತ ಸಾಗುವ ನವಿರಾದ ನಿರೂಪಣೆ - ಇವೆಲ್ಲವೂ ಜೋಶಿಯವರ ಬರವಣಿಗೆಗೆ ತನ್ನದೇ ಆದ ಛಾಪು ನೀಡುತ್ತದೆ. ಒಂದು ವಾರ ಮಜ್ಜಿಗೆಯ ಬಗ್ಗೆ, ಇನ್ನೊಂದು ವಾರ ನದಿಗಳ ನಾಮಾವಳಿಯ ಬಗ್ಗೆ, ಮತ್ತೊಂದು ವಾರ ಅಮೆರಿಕಾಧ್ಯಕ್ಷನ ಸಾಕುನಾಯಿಯ ಬಗ್ಗೆ, ಮಗದೊಂದು ವಾರ ವಟಸಾವಿತ್ರೀ ವ್ರತಮಹಾತ್ಮೆಯ ಬಗ್ಗೆ - ಹೀಗೆ ವಾರದಿಂದ ವಾರಕ್ಕೆ ವಿಭಿನ್ನ, ವಿಶಿಷ್ಟ ವಿಷಯಗಳನ್ನೆತ್ತಿಕೊಂಡು “ಮುಂದಿನ ವಾರ ಏನಿರಬಹುದು?” ಎಂಬ ಕುತೂಹಲ ಮೂಡುವಂತೆ ಬರೆಯುವ ಜೋಶಿಯವರು ಕನ್ನಡದ ಮಟ್ಟಿಗೆ ಅಂಕಣ ಬರವಣಿಗೆಗೊಂದು ಹೊಸ ವ್ಯಾಖ್ಯೆ ಕೊಟ್ಟಿದ್ದಾರೆಂದರೆ ಉತ್ರ್ಪೇಕ್ಷೆಯಲ್ಲ.

ಪರಾಗ ಸ್ಪರ್ಶ ಅಂಕಣ ಆಯ್ದ ಲೇಖನಗಳ ಸಂಕಲನವಿದು. ಓದಿದದರೆ ನಿಮಗೆ ಸರಾಗ ಹರ್ಷ ನೀಡುವುದರಲ್ಲಿ ಸಂದೇಹವೇ ಇಲ್ಲ!

ಲೇಖಕರ ಇತರ ಕೃತಿಗಳು
10%
ತಿಳಿರು ತೋರಣ ಪರ್ಣಮಾಲೆ ....
ಶ್ರೀವತ್ಸ ಜೋಶಿ, Srivathsa Joshi
Rs. 220    Rs. 198
Rs. 195    Rs. 176
10%
ತಿಳಿರು ತೋರಣ ಪರ್ಣಮಾಲೆ ....
ಶ್ರೀವತ್ಸ ಜೋಶಿ, Srivathsa Joshi
Rs. 220    Rs. 198
Best Sellers
ಸಾಕು ಪ್ರಾಣಿಗಳು (Chart)
ನವಕರ್ನಾಟಕ, Navakarnataka
Rs. 27/-   Rs. 30
ಚಂದ್ರಶೇಖರ ಕಂಬಾರ (ಜೀವನ ಮತ್ತು ಸಾಧನೆ)
ಬಸವರಾಜ ಮಲಶೆಟ್ಟಿ , Basavaraja Malashetty
Rs. 54/-   Rs. 60
ಹೇಮರೆಡ್ಡಿ ಮಲ್ಲಮ್ಮನ ಕಥೆಯು
ವೀರಭದ್ರಪ್ಪ ಕುಂ, Veerabhadrappa Kum
Rs. 203/-   Rs. 225
ಮಹಾಭಾರತದ ಉಪಕಥೆಗಳು
ಗುಂಡೂರಾವ್ ವೈ ಎನ್, Gundurao Y N
Rs. 117/-   Rs. 130

Latest Books
ಕ್ವಾಂಟಂ ಜಗತ್ತು
ಅಗ್ನಿ ಶ್ರೀಧರ್, Agni Sreedhar
Rs. 176/-   Rs. 195
ಎಕಾಮನಿ ಮೆಷರ್ರು : ನಗೆ ಬರಹಗಳು
ಎಂ ಎಸ್ ನರಸಿಂಹಮೂರ್ತಿ, M S Narasimhamurthy
Rs. 135/-   Rs. 150
ಕರ್ನಾಟಕದ ಸಮಗ್ರ ದಲಿತ ಚರಿತ್ರೆ
ಚಿನ್ನಸ್ವಾಮಿ ಸೋಸಲೆ ಎನ್, Chinnaswamy Sosale N
Rs. 801/-   Rs. 890
ಆಧುನಿಕ ಕನ್ನಡ ಮಹಾಕಾವ್ಯ
ಶ್ರೀಧರ ಹೆಗಡೆ ಭದ್ರನ್, Sridhara Hegde Bhadran
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.