Items
0
Total
  0.00 
Welcome Guest.

 
Rs. 300
10%
Rs. 270/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/4 Crown Size
ಕೋಡ್ : 181446

ಭಾಷೆಯ ಕುರಿತು ಈಚೆಗೆ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆ, ಸಂವಾದಗಳು ನಡೆಯುತ್ತಿವೆ. ಭಾಷಾ ವಿಜ್ಞಾನವನ್ನು ಕುರಿತ ಶಾಸ್ತ್ರ ಕೃತಿಗಳು, ಪಠ್ಯ ಮಾದರಿಯ ಕೃತಿಗಳು, ವಿಶ್ಲೇಷಣಾತ್ಮಕ ಕೃತಿಗಳು ಹೊರಬರುತ್ತಿವೆ. ಇದು ಕೇವಲ ಭಾಷೆಯ ವಿವಿಧ ಆಯಾಮಗಳ ಕುರಿತ ನಿರೂಪಣೆ ಮಾತ್ರವಲ್ಲ; ನಮ್ಮ ಬದುಕಿನ ಸೂಕ್ಷ್ಮ ವಿಚಾರಗಳ ಮುಖಾಮುಖಿ ಕೂಡ. ಅಂದರೆ ಭಾಷೆ ನಮ್ಮ ನಿತ್ಯ ಜೀವನದಲ್ಲಿ ಹೇಗೆಲ್ಲ ಬಳಕೆಗೊಳ್ಳುತ್ತದೆ, ಒಡನಾಡುತ್ತದೆ ಎಂಬುದರ ಕುರಿತ ವಿಚಾರ ವಿಮರ್ಶೆ ಇಲ್ಲಿದೆ. ಹೀಗಾಗಿ ಕಾಲೇಜು - ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕನ್ನಡವನ್ನು ಮಾತ್ರವಲ್ಲ, ಕನ್ನಡದ ಮೂಲಕವೇ ವಿವಿಧ ವಿಷಯಗಳನ್ನು ತಿಳಿಯಬಯಸುವ ಓದುಗರಿಗೂ ಈ ಪುಸ್ತಕ ಆಸಕ್ತಿಯನ್ನು ಕುತೂಹಲವನ್ನು ಹುಟ್ಟಿಸುತ್ತದೆ.

ಲೇಖಕರ ಇತರ ಕೃತಿಗಳು
10%
ಬೆಂಕಿಬಿದ್ದ ಬಯಲು ಮತ್ತು ....
ನಾಗಭೂಷಣ ಸ್ವಾಮಿ ಓ ಎಲ್, O L Nagabhushana Swamy
Rs. 285    Rs. 257
10%
ಪಾಬ್ಲೊ ನೆರೊಡ ನೆನಪುಗಳು ....
ನಾಗಭೂಷಣ ಸ್ವಾಮಿ ಓ ಎಲ್, O L Nagabhushana Swamy
Rs. 330    Rs. 297
Rs. 400    Rs. 360
Rs. 400    Rs. 360
Best Sellers
ಭವ್ಯ ಭಾರತ
ಅಜ್ಜಂಪುರ ಕೃಷ್ಣಸ್ವಾಮಿ, Ajjampura Krishnaswamy
Rs. 144/-   Rs. 180
ರಸಾಯನಶಾಸ್ತ್ರ ಸೂತ್ರಗಳು (ಫಾರ್ಮುಲೇ)
ಚಿಕ್ಕಮಂಗಪ್ಪ, Chikkamangappa
Rs. 36/-   Rs. 40
ಅಗ್ನಿಹಂಸ (ಕಾವ್ಯ)
ಕುವೆಂಪು, Kuvempu
Rs. 52/-   Rs. 55
ಎ ಆರ್ ಮಣಿಕಾಂತ್ ಅವರ ೪ ಪುಸ್ತಕ - Set of 4 Books
ಮಣಿಕಾಂತ್ ಎ ಆರ್, Manikanth A R
Rs. 434/-   Rs. 510

Latest Books
ಜಾಗೃತಿ ಮೂಡಿಸುವ ಉತ್ತರಗಳು : ಜೀವನದ ೧೧೧ ಜಿಜ್ಝಾಸೆಗಳ ಸಮಾಧಾನ
ಸರಶ್ರೀ, Sarashree
Rs. 144/-   Rs. 160
ವಿವಕ್ಷಾ (ಕೊಡಗು ಕುರಿತು ಸಂಶೋಧನ ಲೇಖನಗಳು)
ಲಲಿತ ಕೆ ಪಿ, Lalitha K P
Rs. 90/-   Rs. 100
ಹೆಗ್ಗಾಳಿ : ವಿಲಿಯಂ ಷೇಕ್ ಸ್ಪಿಯರ್ ದ ಟೆಂಪೆಸ್ಟ್
ಭಗವಾನ್ ಕೆ ಎಸ್, Bhagavan K S
Rs. 81/-   Rs. 90
ಅಪರೂಪದ ಪುರಾಣ ಕಥೆಗಳು
ಆಶಾರಘು, Asharaghu
Rs. 90/-   Rs. 100


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.