Items
0
Total
  0.00 
Welcome Guest.

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788184672497
ಕೋಡ್ : 002493

ಇಸವಿ 1985, ನಮ್ಮ ಟಾಟಾ ಇನ್‌ಸ್ಟಿಟ್ಯೂಟ್‌ನ ವಿಭಾಗವೊಂದರಲ್ಲಿ ಎರಡು ಚಿತ್ರಗಳನ್ನು ನೋಡಿದ್ದೆ. ಆಕಾಶಕ್ಕೆ ಬೆಂಕಿ ಇಟ್ಟಂತೆ ಕಂಡ ಚಿತ್ರಗಳು - ಕೆಳಗೆ ‘Cypress and Stars by Van Gogh’ ಎಂದಿತ್ತು. ಸುಂದರ ಶಾಂತ ಪ್ರಕೃತಿಯ ಇಂಥಾ ಬಗ್ಗಡದ ಉತ್ಕಟ ಚಿತ್ರ ನನಗೆ ವ್ಯಾನ್ ಗೋನ ಬಗ್ಗೆ ಒಂದಿಷ್ಟು ಕುತೂಹಲ ಹುಟ್ಟಿಸಿತು. ಎಲ್ಲರಂತಿರದ ಈತನ ಚಿತ್ರಗಳು ಆಕರ್ಷಿಸಿದವು. ವ್ಯಾನ್ ಗೋನ ಬದುಕನ್ನು ತಿಳಿಯಹೊರಟಾಗ, ಅಪ್ಪಟ ನೋವಿನ ಅನುಭವವಾಯಿತು. ಆತನ ಚಿತ್ರಗಳ ವಿಮರ್ಶೆ, ಪ್ರಶಂಸೆಗಳನ್ನು ಕಲೆಯ ಬಲ್ಲವರಿಗೆ ಬಿಟ್ಟಿದ್ದೇನೆ. ಆತನ ಬದುಕಿನ ಉತ್ಕಟತೆಯನ್ನು ಮಾತ್ರ ಹಿಡಿಯ ಹೊರಟ ನನ್ನ ಪ್ರಯತ್ನ ಈ ‘ನೋವಿಗದ್ದಿದ ಕುಂಚ’. ಮತ್ತೆ ಮತ್ತೆ ಪ್ರೀತಿಗೆ, ಅದರೊಡನೆಯ ನೋವಿಗೆ ಹಿಂತಿರುಗಿದ ಈ ವ್ಯಕ್ತಿ, ಸತ್ತು ಶತಮಾನವಾದರೂ ತನ್ನ ಪತ್ರಗಳಿಂದ, ಚಿತ್ರಗಳಿಂದ ನನ್ನಂಥಾ ಭಾವುಕರ ಮನಸ್ಸನ್ನು ಕೆದಕುವುದುಂಟು. ಇದು ವ್ಯಾನ್ ಗೋನ ಕತೆ. ಆತನ ಪತ್ರಗಳ, ಚಿತ್ರಗಳ, ಆತನ ನೋವು ಮತ್ತು ಸಾವಿನ ಕತೆ.

ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು
ನೇಮಿಚಂದ್ರ, Nemichandra
Rs. 350    Rs. 315
15%
ಬದುಕು ಬದಲಿಸಬಹುದು ಭಾಗ ....
ನೇಮಿಚಂದ್ರ, Nemichandra
Rs. 635    Rs. 540
10%
ಸಾವೇ ಬರುವುದಿದ್ದರೆ ....
ನೇಮಿಚಂದ್ರ, Nemichandra
Rs. 225    Rs. 203
10%
ಪೆರುವಿನ ಪವಿತ್ರ ಕಣಿವೆಯಲ್ಲಿ-(ಬೆಂಗಳೂರು ....
ನೇಮಿಚಂದ್ರ, Nemichandra
Rs. 45    Rs. 41
Best Sellers
ನೂರು ಮರ ನೂರು ಸ್ವರ (Hard Cover) - ಒಂದೊಂದು ಅತಿ ಮಧುರ
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 126/-   Rs. 140
ಸರ್ವಜ್ಞ ವಚನ ಸಂಪದ

Rs. 63/-   Rs. 70
The Oath of the Vayuputras
ಅಮೀಶ್, Amish
Rs. 356/-   Rs. 395
ಕಾಕನಕೋಟೆ (Hard Cover)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 225/-   Rs. 250

Latest Books
ಜಾತಿ ವಿನಾಶ
ಕಂಚ ಐಲಯ್ಯ, Kancha Ilaiah
Rs. 45/-   Rs. 50
ಡಿವಿಜಿ ಜ್ಞಾಪಕ ಚಿತ್ರಶಾಲೆ ೮ ಸಂಪುಟಗಳು
ಡಿ ವಿ ಜಿ, D V G
Rs. 1260/-   Rs. 1400
ಕಮ್ಯುನಿಕೇಷನ್ ಡೀಲ್ ಅಭಿವೃದ್ಧಿಯ ತಪಶೀಲು ಪಟ್ಟಿಗಳು
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 90/-   Rs. 100
ಹಿಜಾಬ್ : ಕಾದಂಬರಿ
ಗುರುಪ್ರಸಾದ ಕಾಗಿನೆಲೆ, Guruprasad Kaginele
Rs. 266/-   Rs. 295


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.