Items
0
Total
  0.00 
Welcome Guest.

 
ನೊಬೆಲ್ ಪುರಸ್ಕೃತರು : ಸಮಗ್ರ ಮಾಹಿತಿ ಕೋಶ
ಲೇಖಕರು: ಕೃಷ್ಣರಾವ್ ಸಿ ಆರ್, Krishnarao C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 750    
10%
Rs. 675/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2018
ರಕ್ಷಾ ಪುಟ : ಉತ್ತಮ
ಪುಟಗಳು : 596
ಪುಸ್ತಕದ ಗಾತ್ರ : 1/4 Crown Size
ISBN : 9788184671971
ಕೋಡ್ : 003196

ಪ್ರಪಂಚದಲ್ಲಿ ವ್ಯಕ್ತಿಗಳ ಅಪೂರ್ವ ಸಾಧನೆಗಳಿಗೆಂದು ನೀಡಲಾಗುವ ಪುರಸ್ಕಾರಗಳ ಪೈಕಿ ನೊಬೆಲ್ ಪ್ರಶಸ್ತಿಗೆ ವಿಶೇಷ ಸ್ಥಾನವಿದೆ. ಇದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ೧೯೦೧ ರಿಂದ ೨೦೦೭ರವರೆಗೆ, ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯ ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಮತ್ತು ವಿಶ್ವಶಾಂತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು ೭೭೪ ಮಂದಿ ಮಹನೀಯರ ಜೀವನ ಮತ್ತು ಸಾಧನೆಗಳನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವ ಈ ಕೃತಿ ನೊಬೆಲ್ ಪುರಸ್ಕೃತರ ಕುರಿತಾದ ಒಂದು ಮಾಹಿತಿ ಕೋಶ.

ಶ್ರೀ ಸಿ ಆರ್ ಕೃಷ್ಣರಾವ್ ನವಕರ್ನಾಟಕದ ಹಿರಿಯ ಸಂಪಾದಕರು. ಅಂಕಣ ಬರಹಗಾರರು. ಹಿರಿಯ ಪತ್ರಕರ್ತರೂ ಹೌದು. ‘ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರೂ ‘ನೊಬೆಲ್ ಪುರಸ್ಕೃತರು’ ಕೃತಿಯ ಲೇಖಕರೂ ಆಗಿದ್ದಾರೆ. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ.

ಲೇಖಕರ ಇತರ ಕೃತಿಗಳು
10%
ಸ್ವಾತಂತ್ರ್ಯಾನಂತರದ ಭಾರತ
ಕೃಷ್ಣರಾವ್ ಸಿ ಆರ್, Krishnarao C R
Rs. 90    Rs. 81
10%
ಹೊಸ ಹಾದಿಯ ಹರಿಕಾರ ....
ಕೃಷ್ಣರಾವ್ ಸಿ ಆರ್, Krishnarao C R
Rs. 25    Rs. 23
10%
ಬದುಕಿನ ತಿರುವುಗಳು : ....
ಕೃಷ್ಣರಾವ್ ಸಿ ಆರ್, Krishnarao C R
Rs. 200    Rs. 180
Rs. 450    Rs. 405
Best Sellers
ಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ
ಸಮರಂ ಜಿ, Samaram G
Rs. 68/-   Rs. 75
High School English grammar-Wren And Martin
Wren And Martin
Rs. 342/-   Rs. 360
ಸಾಹಸ ಕಥೆಗಳು (ಕಿರಿಯರ ಕಥಾಮಾಲೆ)
ಸಹನ, Sahana
Rs. 45/-   Rs. 50
ಒಂದು ಆನೆಯ ಸುತ್ತ (ಮಲೆನಾಡಿನ ರೋಚಕ ಕತೆಗಳು ಭಾಗ - 5)
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160

Latest Books
ಸಂತೆಯೊಳಗೊಂದು ಮನೆ - ಸಮಾಜ ಸಂಸ್ಕೃತಿ ಚೊಂತನೇಗಳು
ಸುಮಾ ಬಿ ಯು, Suma B U
Rs. 126/-   Rs. 140
ಅರಿವಿನ ನೆಲೆಗಳು
ರಾಜೇಂದ್ರ ಚೆನ್ನಿ, Rajendra Chenni
Rs. 126/-   Rs. 140
ವರ್ತಮಾನ (ಅಂಕಣ ಬರಹಗಳು)
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 225/-   Rs. 250
ಕುವೆಂಪು ಸಾಹಿತ್ಯ ಲೋಕ : ಸಂಪುಟ ೪
ಸಂಪಾದಕ : ಹ ಕ ರಾಜೇಗೌಡ, H K Rajegowda
Rs. 270/-   Rs. 300


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.