Items
0
Total
  0.00 
Welcome Guest.

 
ನಿತ್ಯಜೀವನದಲ್ಲಿ ಕಾನೂನು ಪುಸ್ತಕ - ೩
ಲೇಖಕರು: ಗೌತಮ್ ಎಸ್ ಆರ್, Gautham S R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Crown Size
ISBN : 9788173025358
ಕೋಡ್ : 001734

ನಾವು ಸಂಘಜೀವಿಗಳಾಗಿರುವ ಕಾರಣದಿಂದ ಕಾನೂನು ಅನಿವಾರ್ಯ. ಅದರ ಅನಿವಾರ್ಯತೆಯನ್ನು ಎಲ್ಲರೂ ಗುರುತಿಸಬೇಕು. ಈ ದೇಶದ ಕಾನೂನನ್ನು ಎಲ್ಲರೂ ತಿಳಿದಿರಬೇಕು. ಆದರೆ ಇದು ಅಸಾಧ್ಯ. ಸಾವಿರಾರು ಆಕ್ಟ್‌ಗಳು, ಕೋಡ್‌ಗಳು, ರೂಲ್ಸ್, ರೆಗ್ಯೂಲೇಷನ್ಸ್, ಬೈಲಾಸ್‌ಗಳು ಇವುಗಳೆಲ್ಲವನ್ನು ಪರಿಚಯಿಸಿಕೊಳ್ಳಲು ಹೊರಟರೆ ಜೀವಮಾನವಿಡೀ ಅದನ್ನೇ ಮಾಡಿದರೂ ಸಾಧ್ಯವಾಗದು. ಜನಸಾಮಾನ್ಯರ ನಿತ್ಯಜೀವನಕ್ಕೆ ಹತ್ತಿರವಾದ ಮತ್ತು ಅವಶ್ಯವಾದ ಕೆಲವು ಕಾನೂನುಗಳಿವೆ. ಅವುಗಳ ಅರಿವಿಲ್ಲದೆ ಜೀವನ ಅಸಾಧ್ಯ. ಅಂತಹುಗಳಲ್ಲಿ ಭಾರತ ದಂಡಸಂಹಿತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆ ಮುಖ್ಯವಾದುವು. ಅವುಗಳು ಒಳಗೊಂಡಿರುವ ಎಲ್ಲವೂ, ಜನಸಾಮಾನ್ಯರಿಗೆ ತೀರಾ ಮುಖ್ಯವಾಗದೆ ಕೆಲವು ಮಾತ್ರ ಆ ಸ್ಥಾನದಲ್ಲಿವೆ. ಅವುಗಳನ್ನು ಮಾತ್ರ ಈ ಪುಸ್ತಕದಲ್ಲಿ ಉದ್ದೇಶಿಸಲಾಗಿದೆ. ಅದರ ಫಲ ಸಾಮಾನ್ಯರು ತಲೆನೋವು ತಂದುಕೊಳ್ಳದೆ ಸಂಬಂಧಿಸಿದ ಕಾನೂನನ್ನು ತಿಳಿಯಲು ಸಾಧ್ಯವಾಗಿದೆ. ಕಾನೂನನ್ನು ಶ್ರೀಸಾಮಾನ್ಯನಿಗೆ ಅರ್ಥವಾಗಿಸಲು ಪುರಾಣದಿಂದ ಉದಾಹರಣೆಗಳನ್ನು ಬಳಸಿಕೊಂಡು, ಹಿಂದೆ ತೀರ್ಮಾನವಾಗಿರುವ ಪ್ರಕರಣಗಳನ್ನು ಉದ್ಧರಿಸಿ, ಇತರೆ ಕಾಯ್ದೆಯಲ್ಲಿರುವ ಸಾಮ್ಯ ಸಂಬಂಧಗಳನ್ನು ಗುರುತಿಸಿ - ಎಲ್ಲವನ್ನು ಈ ಪುಸ್ತಕದಲ್ಲಿ ಪರಿಚಯಿಸಲಾಗಿದೆ.

ಲೇಖಕರ ಇತರ ಕೃತಿಗಳು
10%
ನಯಾಗರಕ್ಕೆ ಐನೂರು ಮೈಲಿ
ಗೌತಮ್ ಎಸ್ ಆರ್, Gautham S R
Rs. 125    Rs. 113
10%
ನಿತ್ಯಜೀವನದಲ್ಲಿ ಕಾನೂನು ಪುಸ್ತಕ ....
ಗೌತಮ್ ಎಸ್ ಆರ್, Gautham S R
Rs. 100    Rs. 90
10%
ಆಸ್ತಿ ಕೊಳ್ಳುವ ಸಮಸ್ಯೆ ....
ಗೌತಮ್ ಎಸ್ ಆರ್, Gautham S R
Rs. 25    Rs. 23
10%
ಶ್ರೀಸಾಮಾನ್ಯನಿಗೆ ಕಾನೂನು
ಗೌತಮ್ ಎಸ್ ಆರ್, Gautham S R
Rs. 20    Rs. 18
Best Sellers
ಪಪಾಯ ಬೇಸಾಯ
ನಾರಾಯಣ ರೆಡ್ಡಿ ಎಂ ಎ, Narayana Reddy M A
Rs. 108/-   Rs. 120
ಧ್ಯಾನ ಚಿಂತನ
ಕೃಷ್ಣಮೂರ್ತಿ ಜೆ, Krishnamurthy J
Rs. 45/-   Rs. 50
ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲ (ಬುದ್ಧ ಸಾಹಿತ್ಯ ಮಾಲೆ - 8)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಪರ್ವ-(Paper Back))
ಭೈರಪ್ಪ ಎಸ್ ಎಲ್, SL Byrappa
Rs. 589/-   Rs. 620

Latest Books
ಸಿನಿಮಾ ಯಾನ : ಕನ್ನಡ ಚಿತ್ರರಂಗ 75 ಒಂದು ಫ್ಲಾಷ್ ಬ್ಯಾಕ್
ಪುಟ್ಟಸ್ವಾಮಿ ಕೆ, Puttaswamy K
Rs. 338/-   Rs. 375
ಯೋಗಶಾಸ್ತ್ರ : ಶ್ರೀಮದ್ಭಗವದ್ಗೀತೆ ಶ್ರೀಕೃಷ್ಣನ
ಆಮೂರ ಜಿ ಎಸ್, Amur G S
Rs. 126/-   Rs. 140
ಮೈ ಫಾದರ್ ಬಾಲಯ್ಯ
ಸತ್ಯನಾರಾಯಣ ವೈ ಬಿ, Satyanarayana Y B
Rs. 162/-   Rs. 180
ಮತ್ತೆ ಮಳೆ ಸುರಿಯುತ್ತಿದೆ : ಕಾದಂಬರಿ
ಬಾಲಮುರಳೀಧರ, Balamuralidhara
Rs. 126/-   Rs. 140


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.