Items
0
Total
  0.00 
Welcome Guest.

 
Rs. 140   
10%
 
 
Rs. 126/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 228
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 177935

ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳೆಂದರೆ ಸಾಹಿತ್ಯಪ್ರಿಯರಿಗೆ ಬಲು ಅಚ್ಚುಮೆಚ್ಚು. ವಿಶಿಷ್ಟ ನಿರೂಪಣಾ ಶೈಲಿ, ಕುತೂಹಲವನ್ನು ಅಂತ್ಯದವರೆಗೂ ಕಾಯ್ದಿಟ್ಟುಕೊಳ್ಳುವ ಪರಿ, ದೈನಂದಿನ ಘಟನೆಗಳಿಗೂ ವಿಶೇಷ ಕೌತುಕವನ್ನೂ ಸೊಬಗನ್ನೂ ಮೂಡಿಸುವ ಬಗೆ, ಸಾಮಾಜಿಕ ವಿಷಯವೇ ಆಗಲಿ ಪ್ರೀತಿ-ಪ್ರೇಮದ ಸಂಭ್ರಮ-ವಿಭ್ರಮಗಳನ್ನೇ ಆಗಲಿ ಅಭಿವ್ಯಕ್ತಿಸುವಾಗ ತೋರುವ ನಿರ್ಭಿಡೆ ಅವರನ್ನು ದೇಶದ ಸಮಕಾಲೀನ ಲೇಖಕರಲ್ಲಿ ಹೆಸರಾಂತ ಕಾದಂಬರಿಕಾರರನ್ನಾಗಿ ಕಡೆದು ನಿಲ್ಲಿಸಿವೆ.

ನಾಟಕಕಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ವ್ಯಕ್ತಿತ್ವ ವಿಕಸನದ ಪ್ರೇರಕರಾಗಿ ಬಹುಮುಖಿ ವ್ಯಕ್ತಿತ್ವದ ಯಂಡಮೂರಿಯವರು ತಮ್ಮ ವಿದ್ಯಾರ್ಥಿ ದೆಶೆಯಲ್ಲಿ ಇತರರಿಗೆ ಪಾಠ ಹೇಳಿ ತಮ್ಮ ಬದುಕನ್ನು ಸ್ವಂತವಾಗಿ ಕಟ್ಟಿಕೊಂಡು ಚಾರ್ಟ್‌ರ್ಡ್ ಅಕೌಂಟೆಂಟ್ ಆದವರು. ಅವರ ಈ ಪರಿಶ್ರಮದಲ್ಲಿ ಕಂಡುಂಡ ಅನುಭವಗಳು ಅವರ ಕೃತಿಗಳಲ್ಲೂ ಪಡಿಮೂಡಿದರೆ ಅದು ಸಹಜವಾದದೇ ಸರಿ.

ಯಂಡಮೂರಿಯವರ ಕಾದಂಬರಿಗಳನ್ನು ಕನ್ನಡಕ್ಕೆ ತರುವಲ್ಲಿ ನಿಷ್ಣಾತರಾಗಿರುವ ಹೆಸರಾಂತ ಕಥೆಗಾರ ರಾಜಾ ಚೆಂಡೂರ್ ಈ ಕೃತಿಯನ್ನೂ ಅನುವಾದಿಸಿದ್ದಾರೆ. ಇವರಿಬ್ಬರ ತಾಳ-ಮೇಳವಿರುವ ಅನೇಕ ಕಾದಂಬರಿಗಳನ್ನು ಹೊರತಂದಿರುವ ಹೊರತರುತ್ತಿರುವ ಸಂತಸ ನಮ್ಮದು.

ಲೇಖಕರ ಇತರ ಕೃತಿಗಳು
Rs. 30    Rs. 27
Rs. 200    Rs. 180
Rs. 100    Rs. 90
Rs. 150    Rs. 135
Best Sellers
ಕಣ್ಣು ವಿವಿಧ ಕಾಯಿಲೆಗಳು ಮತ್ತು ಪರಿಹಾರೋಪಾಯಗಳು
ಮೋಹನ್ ಎಚ್ ಎಸ್, Mohan H S
Rs. 77/-   Rs. 85
ಸಚಿತ್ರ ಹಿಂದೀ-ಹಿಂದೀ-ಕನ್ನಡ ರತ್ನ ಕೋಶ
ಪಂಡಿತ ಜೆ ಡಿ ಮೈಸಾಳೆ , Pandit J D Maisale
Rs. 216/-   Rs. 240
ಕನ್ನಡ ಇಂಗ್ಲಿಷ ಶಬ್ದಕೋಶ
ವೆಂಕಟೇಶ ಬಿ, Venkatesh B
Rs. 45/-   Rs. 50
ಮಾನವ ಶರೀರ
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280

Latest Books
ಸಕ್ಕರೆ ಕಾಯಿಲೆ
ನಾಡೋಜ ಡಾ. ಪಿ ಎಸ್ ಶಂಕರ್, P S Shankar
Rs. 176/-   Rs. 195
ಇಕ್ಷ್ವಾಕು ಕುಲತಿಲಕ
ಅಮೀಶ್, Amish
Rs. 171/-   Rs. 190
ವಿಲಂಬಿತ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 135/-   Rs. 150
ತ್ರಿಶಂಕು ನರಕ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 99/-   Rs. 110


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.