Items
0
Total
  0.00 
Welcome Guest.

 
Rs. 125
10%
Rs. 113/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9789383052813
ಕೋಡ್ : 184198

ನಿಮ್ಮೊಳಗಿದೆ ಸಕ್ಸಸ್ ಪುಸ್ತಕದ ಒಂದೊಂದು ಪುಟದಲ್ಲೂ ಒಬ್ಬ ಹೀರೋನ ಕತೆ ಎದುರಾಗುತ್ತದೆ. ಒಂದೊಂದು ಯಶೋಗಾಥೆಯನ್ನು ಓದಿ ಮುಗಿಸಿದಾಗಲೂ - ಎಲ ಎಲಾ ವರ್ಲ್ಡ್ ಫೇಮಸ್ ಆಗಿರುವ ಅದೆಷ್ಟೋ ಮಂದಿ ಒಂದು ಕಾಲದಲ್ಲಿ ನಮ್ಮಂತೆಯೇ ಫಜೀತಿಗಳ ಮಧೆಯೇ ಬದುಕಿದ್ದರು - ಎಂದು ತಿಳಿದು ಖುಷಿಯಾಗುತ್ತದೆ. ಆನಂತರದಲ್ಲಿ ಗೆಲುವಿನ ಗುಟ್ಟು ಅರ್ಥವಾಗುತ್ತದೆ. ಗೆಲುವಿನ ಸೂತ್ರ ಸರಳವಾಗುತ್ತದೆ ಮತ್ತು ಉಳಿದವರಂತೆ ನಾವೂ ಗೆಲ್ಲಬಹುದು ಎಂಬ ಕಾನ್ಫಿಡೆನ್ಸ್ ಮೆಲ್ಲಗೆ ಕೈ ಜಗ್ಗುತ್ತದೆ. ಬದುಕಿನಲ್ಲಿ ಗೆಲುವಿನ ದೀಪ ಬೆಳಗಿಸಲಿಕ್ಕೆ ಹಾಗೂ ಗೆಲುವಿನಾ ಕೇಕೆ ಮೊಳಗಿಸಲಿಕ್ಕೆ ಈ ಪುಸ್ತಕದ ಬರಹಗಳು ಸಹಾಯ ಮಾಡುತ್ತವೆ.

Best Sellers
ಸರಳ ಛಂದಸ್ಸು
ಕುಮಾರಚಲ್ಯ, Kumarachalya
Rs. 162/-   Rs. 180
ಅಕ್ಷಯ ನೇತ್ರ
ರವೀಂದ್ರ ಭಟ್ಟ, Ravindra Bhat
Rs. 86/-   Rs. 95
ಅರಳು ಮರಳು (Hard Cover) - ಬೇಂದ್ರೆ ವಿರಚಿತ ಪಂಚ ಕವನಸಂಕಲನಗಳು
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 456/-   Rs. 480
ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು
ಶಾಂತಾ ನಾಡಗೀರ, Shanta Nadagir
Rs. 72/-   Rs. 90

Latest Books
ಪೂರ್ವಿ : ಮಕ್ಕಳಿಗಾಗಿ ಕಾದಂಬರಿ
ಗಣೇಶ ಪಿ ನಾಡೋರ, Ganesha P Nadora
Rs. 63/-   Rs. 70
ಬೀಜ ಬಂಗಾರ
ಸಂಪಾದಕ : ಜಿ ಕೃಷ್ಣಮೂರ್ತಿ
Rs. 90/-   Rs. 100
ಅದೃಶ್ಯ ಮಾಧ್ಯಮ : ದೀಪದ ಬೆಳಕಲ್ಲಿ ಸತ್ಯದ ಹುಡುಕಾಟ...
ಕೆ ದೀಪಕ್, K Deepak
Rs. 135/-   Rs. 150
ಕಸ್ತೂರಬಾ : ಕಸ್ತೂರಬಾರ ಸ್ವತಂತ್ರ ಜೀವನವನ್ನು ಹುಡುಕುವುದೆಂದರೆ ರಾಗಿಯಿಂದ ಸಾಸಿವೆಯನ್ನು ಆಯ್ದಷ್ಟು ಕಠಿಣ
ಗಿರಿರಾಜ್ ಕಿಶೋರ್, Giriraj Kishor
Rs. 270/-   Rs. 300


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.