Items
0
Total
  0.00 
Welcome Guest.

 
Rs. 60   
10%
 
 
Rs. 54/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಧು ವಾಸ್ವಾನಿ ಮಿಷನ್, Sadhu Vaswani Mission
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 105573

ಕೋಪವು ನಮ್ಮನ್ನು ನಿಧಾನವಾಗಿ ತಿಂದುಹಾಕುವ ಒಂದು ಮನೋಭಾವ. ಅದು ನಿಷೇಧಾತ್ಮಕವಾದರೂ ಒತ್ತಡ ಅಥವಾ ವಿರೋಧಗಳಿಗೆ ಸಹಜವಾದ ಭಾವನಾತ್ಮಕ ಪ್ರತಿಕ್ರಿಯೆಯಾಗಿದೆ. ಅದರೊಂದಿಗೆ ದೃಢವಾಗಿಯೂ ಸಕಾರಾತ್ಮಕವಾಗಿಯೂ ವರ್ತಿಸದಿದ್ದರೆ ನಮ್ಮ ಅಂತರಾತ್ಮವನ್ನು ಅದು ನಾಶಮಾಡುತ್ತ ಹೋಗುತ್ತದೆ.

ಇಷ್ಟೊಂದು ಸುಂದರವಾಗಿ ಸಿದ್ಧಪಡಿಸಲ್ಪಟ್ಟ ಈ ಕೃತಿಯೂ ಸಾಧು ಜೆ.ಪಿ. ವಾಸ್ವಾನಿಯವರ ಕೆಲವು ಭಾಷಣಗಳ ಸಂಕಲವಾಗಿದೆ. ನಮ್ಮ ವೈಯಕ್ತಿಕ ಶಾಂತಿ ಮತ್ತು ತತ್ಸಂಬಂಧಿಯಾದ ಮನೋಭಾವಗಳಿಗೆ ಪ್ರಥಮ ಶತ್ರುವಾದ ಕೋಪದೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಹೇಳುತ್ತದೆ.

ಸ್ಪಷ್ಟವೂ, ಅವರಿಗೆ ಮಾತ್ರ ವಿಶಿಷ್ಟವೂ ಆದ ಶೈಲಿಯಲ್ಲಿ ದಾದಾ ವಾಸ್ವಾನಿಯವರು ಅತ್ಯಂತ ತರ್ಕಬದ್ಧವಾದ ರೀತಿಯಲ್ಲಿ ಕೋಪವನ್ನು ಅರ್ಥಮಾಡಿಕೊಳ್ಳುವ, ಹತೋಟಿಗೆ ತಂದುಕೊಳ್ಳುವ ಮತ್ತು ಅದರೊಂದಿಗೆ ವರ್ತಿಸುವ ಬಗೆಗೆ ಕಾರ್ಯರೂಪಕ್ಕೆ ತರಬಹುದಾದ ಸೂಚನೆಗಳನ್ನು ನೀಡಿದ್ದಾರೆ. ಕ್ಷಮಿಸಿಬಿಡುವುದರಿಂದ, ಅರ್ಥಮಾಡಿಕೊಳ್ಳುವುದರಿಂದ ಮತ್ತು ನಕ್ಕುಬಿಡುವುದರಿಂದ ಹೇಗೆ ಕೋಪವನ್ನು ಗೆಲ್ಲಬಹುದೆಂಬುದನ್ನು ಈ ಕೃತಿಯಲ್ಲಿ ಹೇಳಿದ್ದಾರೆ.

ಲೇಖಕರ ಇತರ ಕೃತಿಗಳು
10%
ದಾದಾ ಉತ್ತರಿಸುತ್ತಾರೆ ಭಾಗ-2
ವಾಸ್ವಾನಿ ಜೆ ಪಿ, Vaswani J P
Rs. 75    Rs. 68
10%
ನಿಮಗಾಗಿ ಮತ್ತು ನನಗಾಗಿ ....
ವಾಸ್ವಾನಿ ಜೆ ಪಿ, Vaswani J P
Rs. 90    Rs. 81
10%
ದಾದಾ ಉತ್ತರಿಸುತ್ತಾರೆ ಭಾಗ-1
ವಾಸ್ವಾನಿ ಜೆ ಪಿ, Vaswani J P
Rs. 75    Rs. 68
10%
ಸಾವಿನ ಮುಂದಿನ ಬದುಕು
ವಾಸ್ವಾನಿ ಜೆ ಪಿ, Vaswani J P
Rs. 60    Rs. 54
Best Sellers
ಶ್ರಾವಣ ಪೂರ್ಣಿಮಾ
ಸಾಯಿಸುತೆ, Saisuthe
Rs. 117/-   Rs. 130
ಮನೆಯಂಗಳದಲ್ಲಿ ಔಷಧಿವನ
ವಸುಂಧರ ಎಂ, Vasundhara M
Rs. 180/-   Rs. 200
ಪರಸಂಗದ ಗೆಂಡೆತಿಮ್ಮ
ಶ್ರೀಕೃಷ್ಣ ಆಲನಹಳ್ಳಿ, Srikrishna Alanahalli
Rs. 108/-   Rs. 120
ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ - ಐತಿಹಾಸಿಕ ಕಾದಂಬರಿ
ವೇಣು ಬಿ ಎಲ್, Venu B L
Rs. 225/-   Rs. 250

Latest Books
ಪಂಪನ ನುಡಿಗಣಿ
ನಾರಾಯಣ ಪಿ ವಿ, Narayana P V
Rs. 540/-   Rs. 600
ಕ್ಷಣ ಹೊತ್ತು ಆಣಿಮುತ್ತು - ೬
ಷಡಕ್ಷರಿ ಎಸ್, Shadakshari S
Rs. 88/-   Rs. 98
ರಮಣ ಹೃದಯ : ಬೇಂದ್ರೆ ಅನುಭಾವ ಮೀಮಾಂಸೆ
ವಾಸುದೇವಮೂರ್ತಿ ಟಿ ಎನ್, Vasudevmurthy T N
Rs. 99/-   Rs. 110
ಮಹಮೂದ್ ಗಾವಾನ್ : ನಾಟಕ
ಚಂದ್ರಶೇಖರ ಕಂಬಾರ, Chandrashekhara Kambar
Rs. 108/-   Rs. 120


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.