Items
0
Total
  0.00 
Welcome Guest.

 
Rs. 199
10%
Rs. 179/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಂಜುಳ್ ಪಬ್ಲಿಷಿಂಗ್ ಹೌಸ್, Manjul Publishing House
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 316
ಪುಸ್ತಕದ ಗಾತ್ರ : 1/8 Crown Size
ISBN : 9788183224000
ಕೋಡ್ : 182936

ಈ ಪುಸ್ತಕ ನಿಮ್ಮೊಳಗೆ ಅಡಗಿರುವ ಬಲಿಷ್ಠ ಶಕ್ತಿಯನ್ನು ದೊರೆಯುವಂತೆ ಮಾಡುವ ಬೀಗದ ಕೈಯನ್ನು ನೀಡುತ್ತದೆ. ಈ ಉಲ್ಲೇಖನೀಯ ಪುಸ್ತಕ ಜಗತ್ತಿನಾದ್ಯಂತ ಲಕ್ಷಗಟ್ಟಲೆ ಜನರಿಗೆ ತಮ್ಮ ಸುಪ್ತಪ್ರಜ್ಞಾ ಮನಸ್ಸಿನ ನಂಬಲಸಾಧ್ಯವಾದ ಶಕ್ತಿಯ ಉಪಯೋಗವನ್ನು ಹೇಗೆ ಮಾಡುವುದೆಂಬುದನ್ನು ಕಲಿಸಿದೆ. ಸುಪ್ತಪ್ರಜ್ಞಾ ಮನಸ್ಸು ನಿಮ್ಮ ಪ್ರತಿಯೊಂದು ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಎಂದು ಡಾ. ಮರ್ಫಿ ತಮ್ಮ ಆಧ್ಯಾತ್ಮಿಕ ಜ್ಞಾನ ಮತ್ತು ವೈಜ್ಞಾನಿಕ ಶೋಧನೆಯಿಂದ ಸ್ಪಷ್ಟಪಡಿಸುತ್ತಾರೆ. ನಿಜ ಜೀವನದ ಸಫಲತೆಯ ಕಥೆಗಳಿಂದ ತುಂಬಿದ ಈ ಪುಸ್ತಕ ನಿಮಗೆ ನಿಮ್ಮ ಆಯ್ದ ಕ್ಷೇತ್ರದಲ್ಲಿ ಸಫಲತೆಯನ್ನು ಪಡೆಯುವ ರಹಸ್ಯವನ್ನು ಕಲಿಸುತ್ತದೆ. ನೀವು ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿಯನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಒಳಗಿನ ಪುಟಗಳಲ್ಲಿ ಕಾಣುವಿರಿ.

Best Sellers
ಟರ್ನಿಂಗ್ ಪಾಯಿಂಟ್ಸ್ - ಅಬ್ದುಲ್ ಕಲಾಂ ಎ ಪಿ ಜೆ
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 153/-   Rs. 170
Why I Am a Hindu : by Shashi Tharoor
ಶಶಿ ತರೂರ್, Shashi Tharoor
Rs. 594/-   Rs. 699
ಪುರುಷೋತ್ತಮ
ಯಶವಂತ ಚಿತ್ತಾಲ, Yeshwanth Chittal
Rs. 311/-   Rs. 345
ಅಮ್ಮ ಸಿಕ್ಕಿದ್ಲು
ರವಿ ಬೆಳಗೆರೆ, Ravi Belagere
Rs. 90/-   Rs. 100

Latest Books
ಕೆ. ಸೆಟ್ ಮತ್ತು ಪದವಿ, ಪಿ. ಯು. ಸಿ ಉಪನ್ಯಾಸಕರ ಆಯ್ಕೆ ಪರೀಕ್ಷೆಗಾಗಿ ಕನ್ನಡ
ಬಸವರಾಜ ಹಳ್ಳೂರ, Basavaraja Hallura
Rs. 450/-   Rs. 500
ಪೊಲೀಸ್ ಜೀವನದಲ್ಲಿ ಹಾಸ್ಯ
ಗುರುಪ್ರಸಾದ್ ಡಿ ವಿ, Guruprasad D V
Rs. 180/-   Rs. 200
ಜನಪದ ನಾಯಕ : ಡಾ. ರಾಜಕುಮಾರ್
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 144/-   Rs. 160
ಭಾರತದ ಮಹಿಳಾ ಚಳುವಳಿಯ ಸಂಕ್ಷಿಪ್ತ ಚರಿತ್ರೆ
ವಿಮಲಾ ಫರೂಕಿ, Vimala Farooqui
Rs. 27/-   Rs. 30


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.