Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸೇತುರಾಮ್ ಎಸ್. ಎನ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 84
ಪುಸ್ತಕದ ಗಾತ್ರ : 1/8 Demy Size
ಕೋಡ್ : 1101980

ನಿಮ್ಮ ನಿಮಿತ್ತ ವನ್ನು ಓದಿ ಮೂಕವಿಸ್ಮಿತಳಾಗಿದ್ದೇನೆ. ಪ್ರಮುಖ ಘಟನೆಗಳೇ ಇಲ್ಲದ ಈ ನಾಟಕವು ಒಂದೇ ಗುಕ್ಕಿಗೆ ಓದಿಸಿಕೊಳ್ಳುತ್ತದೆ.ಅದು sethuram sir ಅವರ ಕಲೆ .ತಮ್ಮ ಉಡಾಫೆ ಹಾಗು ಕೆಲವೊಮ್ಮೆ ಮುಗ್ಧ ತಂದೆಯ ಪಾತ್ರಗಳಲ್ಲಿ ಅವರಿಸಿಕೊಂಡಂತೆ ಇಲ್ಲಿಯು ಪಾತ್ರಗಳು ಓದುಗರನ್ನು ಆವರಿಸಿಕೊಳ್ಳುತ್ತವೆ.ಕುಡುಕ ,ಬೇಜಾವಬ್ದಾರಿ ಜೂಜುಕೋರ ಗಂಡನೊಂದಿಗೆ ಜೀವನ ನಡೆಸಿ ಅವನ ಕೊನೆಗಾಲದಲ್ಲಿ ರೋಗಗ್ರಸ್ತನಾದಾಗ ಅವಳು ನಡೆದುಕೊಳ್ಳುವ ಪರಿ ಬದುಕಿನ ಹೊಸದೊಂದು ಆಯಾಮವನ್ನೇ ನೀಡುತ್ತೆ .ಇದರ ಜೊತೆಗೆ ವೈದ್ಯವೃತ್ತಿ ಯು ಬೆಳೆದು ಬಂದ ರೀತಿ ಈಗಿನ multispeciality ಆಸ್ಪತ್ರೆಗಳ ನೈಜಸ್ಥಿತಿಯನ್ನು ತೆರೆದಿಡುತ್ತದೆ .ನಿಮ್ಮ ಧಾರವಾಹಿಗಳಲ್ಲಿ ನೀವು ನೋಡುತಿದ್ದ ಬದುಕಿನ ರೀತಿಯಂತೆ ಇಲ್ಲಿನ ಪಾತ್ರಗಳು ವಾಸ್ತವ ಬದುಕಿಗೆ ಸೇತುವಾಗಿದೆ ಎಂದೆನಿಸಿತು.ಅತ್ತೆ ಸೊಸೆ ಇಬ್ಬರ ಮನೋ ವಿಚಾರಗಳ ವಿನಿಮಯ ಬಹಳ ಚುರಕಾಗಿ ಮೂಡಿ ಬಂದಿದೆ.ವಿದೇಶದಲ್ಲಿ ನೆಲೆಸಿ ಇಲ್ಲಿನ ಸಾಮಾಜಿಕ ತೊಡುಕುಗಳನ್ನು ದ್ವೇಷಿಸುವ ಇಬ್ಬರು ಹೆಣ್ಣು ಮಕ್ಕಳು ಗಮನ ಸೆಳೆಯುತ್ತವೆ .ನಿಮಿತ್ತ ಒಂದು ನಾಟಕವಾದರೂ ಎಲ್ಲಿಯೂ ಇದು ನಾಟಕೀಯ ಎನ್ನಿಸಿಲ್ಲಿಲ್ಲ ಇದು Sethuram Sn sir ರವರ ಬರೆವಣಿಗೆಯ ವೈಖರಿ.ಇಲ್ಲಿನ ಸಂಭಾಷಾಣೆಗಳು ಓದುಗರಿಗೊಂದು ಸಾಮಾಜಿಕ ಜವಾಬ್ದಾರಿಯನ್ನು ವಹಿಸುತ್ತದೆ .ನಿಮ್ಮಿಂದ ಇನ್ನಷ್ಟು ಸಾಹಿತ್ಯಕೃಷಿಯು ಮೂಡಿಬರಲಿ.ಇನ್ನಷ್ಟು ಮುದ್ರಣಗಳನ್ನು ಕಾಣಲಿ ಎಂದು ಆಶಿಸುವೆ.
ನಿಮ್ಮ ಕೈಯಾರೆ ಹೊತ್ತಿಗೆಗಳನ್ನು ಕಳಿಸಿ ಕೊಟ್ಟಿದಕ್ಕೆ ಧನ್ಯಾವಾದಗಳು.

– ವಿದ್ಯಾ ಮಹೇಶ
ಪುಸ್ತಕಪ್ರೇಮಿ

ಲೇಖಕರ ಇತರ ಕೃತಿಗಳು
Rs. 150    Rs. 135
10%
ನಾವಲ್ಲ : ಕಥಾಸಂಕಲನ
ಸೇತುರಾಮ್ ಎಸ್. ಎನ್, Sethuram S N
Rs. 100    Rs. 90
Best Sellers
Junior Encyclopedia Awesome Facts About Wonder fo the world
Darren Stepnov
Rs. 99/-   Rs. 110
The Alchemist - English
ಪಾಲೊ ಕೊಯಿಲೊ, Paulo Coelho
Rs. 315/-   Rs. 350
ಕೋತಿಗಳು - ಸುಲಲಿತ ಪ್ರಬಂಧಗಳು
ವಸುಧೇಂದ್ರ, Vasudhendra
Rs. 81/-   Rs. 90
ಸಕ್ಸೆಸ್ ಮ್ಯಾನೇಜ್‌ಮೆಂಟ್ - ಯಶಸ್ಸಿನ ನಿರ್ವಹಣೆ
ಕಂಠನೇನಿ ರಾಧಾಕೃಷ್ಣಮೂರ್ತಿ, Kantaneni Radhakrishnamurthy
Rs. 113/-   Rs. 125

Latest Books
ಸಂತೆಯೊಳಗೊಂದು ಮನೆ - ಸಮಾಜ ಸಂಸ್ಕೃತಿ ಚೊಂತನೇಗಳು
ಸುಮಾ ಬಿ ಯು, Suma B U
Rs. 126/-   Rs. 140
ಚಿಕನ್ Sixty Five : ಹೊಸ ಹೊಸ ವಕ್ರತುಂಡೋಕ್ತಿ
ವಿಶ್ವೇಶ್ವರ ಭಟ್, Vishweshwar Bhat
Rs. 144/-   Rs. 160
ವಿಶ್ವ ಕಂಡ ವೀರ ವಿರಕ್ತ : ನಡೆದಾಡುವ ದೇವರು ( ಶಿವಕುಮಾರ್ ಮಹಾಸ್ವಾಮಿಗಳು)
ಡಾ. ಆರ್ ಬಿ ಚಿಲುಮಿ, Dr. R B Chilumi
Rs. 171/-   Rs. 190
ಆನೆ ಕಲಿಸಿದ ಪಾಠ ಮತ್ತು ಮೀನುಗಳ ತಾತ್ಸಾರ
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka
Rs. 45/-   Rs. 50


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.