Items
0
Total
  0.00 
Welcome Guest.

 
Rs. 125
10%
Rs. 113/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ISBN : 9788190950336
ಕೋಡ್ : 161925

ಕಂಪ್ಯೂಟರ್, ಇಂಟರ್‌ನೆಟ್ ಮತ್ತು ಮೊಬೈಲ್ ಪೋನ್‌ಗಳಲ್ಲೇ ಇಂದು ಎಷ್ಟೆಲ್ಲಾ ನಡೆದುಹೋಗುತ್ತೆ ಗೊತ್ತಾ? ಅಮೆರಿಕದ ಫಾರ್ಚೂನ್ 500 ಕಂಪನಿಯ ವೆಬ್‌ಸೈಟ್‌ ಅನ್ನು ಬೆಂಗಳೂರಿನಲ್ಲಿ ಕುಳಿತ ಟೆಕಿಯೊಬ್ಬ ಡಿಸೈನ್ ಮಾಡ್ತಾನೆ. ನಮ್ಮ ಇಂಗ್ಲೀಷ್ ಮೇಷ್ಟ್ರು ಯುಕೆಯಲ್ಲಿನ ಮಕ್ಕಳಿಗೆ ತಮ್ಮ ವೆಬ್‌ಕ್ಯಾಮ್‌ನಿಂದಲೇ ಪಾಠ ಹೇಳ್ತಾರೆ. ನಮ್ಮ ದೇಶದ ವನ್ಯಜೀವಿಗಳ ಫೋಟೊಗಳು ಫೋಟೊಗ್ರಫಿ ವೆಬ್‌ಸೈಟ್‌ಗಳಲ್ಲಿ ಸಾವಿರಾರು ಡಾಲರ್ ದುಡಿಯುತ್ತವೆ. ಅವೆಲ್ಲ ಹಾಗಿರಲಿ, ಪೋರ್ನೊಗ್ರಫಿ ಚಿತ್ರಗಳಿಗೆ ಕ್ಯಾರೆಕ್ಟರ್‌ಗಳನ್ನೂ ನಮ್ಮ ಅನಿಮೇಟರ್‌ಗಳು ಡಿಸೈನ್ ಮಾಡಿರ್ತಾರೆ ಅನ್ನೋದು ನಿಮಗೆ ಗೊತ್ತಾ?

ಈ ಎಲ್ಲ ಉದ್ಯೋಗಗಳು ಬರೋದು ಎಲ್ಲಿಂದ.. ಇಂಥ ಉದ್ಯೋಗಗಳಿಗೂ ನಮಗೂ ಏನು ಸಂಬಂಧ... ಪ್ರಾಜೆಕ್ಟ್‌ಗಳ ಭಾರೀ ಹರಾಜು ಕಟ್ಟೆಯಲ್ಲಿ ನಾವು ಹೇಗೆ ನಮ್ಮ ಉದ್ಯೋಗ ಹುಡುಕಬಹುದು? ಇದು ಕನಸಲ್ಲ ಕಣ್ರೀ ನಿಜ. ಏಕೆಂದರೆ ಇದರ ಲೇಖಕರೇ ಸ್ವತಃ ಒಬ್ಬ ಆನ್‌ಲೈನ್ ಫ್ರೀಲಾನ್ಸರ್. ತಮ್ಮ ನುಭವದ ಸೀಕ್ರೇಟ್‌ಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. ‘ಮನೆಯಲ್ಲಿ ಕುಳಿತೇ ತಿಂಗಳಿಗೆ ಲಕ್ಷಾಂತರ ರೂ. ಸಂಪಾದಿಸಿ’ ಎಂಬ ಜಾಹೀರಾತಿಗೆ ಮೋಸ ಹೋಗೋ ಬದಲು ಈ ಪುಸ್ತಕ ಓದಿ.

ಲೇಖಕರ ಇತರ ಕೃತಿಗಳು
Best Sellers
ಜೀವ ವಿಮೆ (Life Insurance)
ಜ್ಞಾನಸುಂದರಂ ಕೃಷ್ಣಮೂರ್ತಿ, Jnanasundaram Krishnamurthy
Rs. 86/-   Rs. 95
ಎಲೆಕ್ಟ್ರಾನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280
ನಿಜವಿದ್ದು ನೀಡಿದವರು - Art of Effective Giving
ಲಾಲಾ ಆರ್ ಎಂ, Lala R M
Rs. 113/-   Rs. 125
ನಮ್ಮ ನಡುವಿನ ತೇಜಸ್ವಿ
ಪ್ರಸಾದ್ ರಕ್ಷಿದಿ, Prasad Rakshidi
Rs. 54/-   Rs. 60

Latest Books
ಬ್ಲ್ಯಾಕ್ ಕಾಫಿ : ಪತ್ತೇದಾರಿ ಕಾದಂಬರಿ
ಅನು ಬೆಳ್ಳೆ, Anu Belle
Rs. 162/-   Rs. 180
ನಿರಾಶೆಯ ಕಾಲದ ಕರ್ತವ್ಯಗಳು : ರಾಮಮನೋಹರ ಲೋಹಿಯಾ
ನಟರಾಜ್ ಹುಳಿಯಾರ್, Nataraj Huliyar
Rs. 36/-   Rs. 40
ಬ್ರೆಕ್ಟನ ಸಮಾಜವಾದ (ಆಯ್ದ ಪದ್ಯಗಳು)
ಬರ್ಟೋಲ್ಟ್ ಬ್ರೆಕ್ಟ್, Bertolt Brecht
Rs. 135/-   Rs. 150
ವನವಾಸಾಂತ್ಯ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 360/-   Rs. 400


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.