Items
0
Total
  0.00 
Welcome Guest.

 
Rs. 90
10%
Rs. 81/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಧು ವಾಸ್ವಾನಿ ಮಿಷನ್, Sadhu Vaswani Mission
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 192
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 172330

ಈ ನೂರ ಒಂದು ಕಥೆಗಳನ್ನು ದಾದಾ ಜೆ.ಪಿ. ವಾಸ್ವಾನಿ ಅವರ ಚಿತ್ತಾಕರ್ಷಕವಾಗಿರುವ ಉಪಕಥೆ ಮತ್ತು ಕಥೆಗಳ ಅಕ್ಷಯ ಕಣಜದಿಂದ ಆರಿಸಲಾಗಿದೆ. ಚಿತ್ತಾಪಹಾರಿಯೂ ಬೋಧಪ್ರದವೂ ಆಗಿರುವ ಇಲ್ಲಿನ ಒಂದೊಂದು ಕಥೆಯೂ ಶಕ್ತಿ ಮತ್ತು ವಿವೇಕಗಳ ಅಮೂಲ್ಯ ಮುಕ್ತಕವಾಗಿದೆ. ಇಲ್ಲಿನ ಒಂದೊಂದು ಕಥೆಯೂ ನಮ್ಮಲ್ಲಿ ಶ್ರದ್ಧೆ, ತಾಳ್ಮೆ, ಧೈರ್ಯ, ಸಾಹಸಗಳನ್ನು ತುಂಬಿ ಬದುಕಿನ ಸವಾಲುಗಳನ್ನು ಎದುರಿಸುವ ಸತ್ವ ಚೈತನ್ಯವನ್ನು ನೀಡಬಲ್ಲದು.

ಒಮ್ಮೆ ಈ ಕೃತಿಯನ್ನು ಕೈಗೆತ್ತಿಕೊಂಡರೆ ಸಾಕು, ನೀವು ಇದನ್ನು ಪೂರ್ಣವಾಗಿ ಓದಿ ಮುಗಿಸುವವರೆಗೂ ಬಿಡಲಾರಿರಿ. ಏಕೆಂದರೆ ಈ ಕೃತಿಗಳ ಓದು ಹೊಚ್ಚ ಹೊಸ ತಂಗಾಳಿಯನ್ನು ಸೇವಿಸಿದಂತೆ, ಉಲ್ಲಾಸಕರ ಪಾನಕ ಸವಿದಂತೆ. ಒಮ್ಮೆ ಪ್ರಯತ್ನಿಸಿ ನೋಡಿರಿ.

ಲೇಖಕರ ಇತರ ಕೃತಿಗಳು
10%
ಸಾವಿನ ಮುಂದಿನ ಬದುಕು
ವಾಸ್ವಾನಿ ಜೆ ಪಿ, Vaswani J P
Rs. 60    Rs. 54
10%
ದಾದಾ ಉತ್ತರಿಸುತ್ತಾರೆ ಭಾಗ-2
ವಾಸ್ವಾನಿ ಜೆ ಪಿ, Vaswani J P
Rs. 75    Rs. 68
10%
ಸಜ್ಜನರಿಗೆ ಕಷ್ಟಗಳು ಏಕೆ ....
ವಾಸ್ವಾನಿ ಜೆ ಪಿ, Vaswani J P
Rs. 60    Rs. 54
10%
ನಿಮ್ಮನ್ನು ಉರಿಸುವ ಮೊದಲೆ ....
ವಾಸ್ವಾನಿ ಜೆ ಪಿ, Vaswani J P
Rs. 60    Rs. 54
Best Sellers
ಆಹಾರ ಕೈಪಿಡಿ (ಕ್ರೀಡಾಪಟುಗಳಿಗೆ)
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 63/-   Rs. 70
ಅವಸಾನ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಮಂಕು ಬೂ(ಮೋ)ದಿ (ನರೇಂದ್ರ ಮೋದಿ)
ಸುರೇಶ ಭಟ್ ಬಾಕ್ರಬೈಲು, Suresh Bhat Bakrabail
Rs. 72/-   Rs. 80
ಸುಭಾಷ ಪಾಳೇಕರ್ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ (ಅಗ್ನಿ ಪ್ರಕಾಶನ)
ಸುಭಾಷ ಪಾಳೇಕರ್, Subhash Palekar
Rs. 90/-   Rs. 100

Latest Books
ಕುರುಮಯ್ಯ ಮತ್ತು ಅಂಕುಶದೊಡ್ಡಿ : ಕಾದಂಬರಿ

Rs. 68/-   Rs. 75
ದುಃಖವನ್ನು ಭರಿಸಿ ನೆಮ್ಮದಿಯಿಂದ ಜೀವಿಸಿ
ಚಂದ್ರಶೇಖರ್ ಸಿ ಆರ್, Chandrashekar C R
Rs. 63/-   Rs. 70
ಬಾಲ ಗಂಗಾಧರ ತಿಲಕ್ (ವಿಶ್ವಮಾನ್ಯರು)
ಸತೀಶ್ ಕುಮಾರ್ ಮೈ, Satish Kumar M
Rs. 27/-   Rs. 30
ಸಾಹಿತ್ಯ ಸಂವಾದ
ಶ್ರೀಧರಮೂರ್ತಿ ಎನ್ ಎಸ್, Sridharmurthy N S
Rs. 342/-   Rs. 380


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.