uploads/bookpathimages/931.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 25    
10%
Rs. 23/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 40
ಪುಸ್ತಕದ ಗಾತ್ರ : 1/8 Crown Size
ISBN : 9788184672633
ಕೋಡ್ : 001918

ತೊಟ್ಟಿಲು ತೂಗುತ್ತಾ...ಜೋಗುಳ ಹಾಡುತ್ತಾ... ಮಗುವಿಗೆ ಸುಖನಿದ್ರೆ ಬರಲೆಂದು ಹಾರೈಸುವುದು ಎಲ್ಲ ಮನೆಗಳಲ್ಲಿ ಸಾಮಾನ್ಯ. ಅಂದಿನಿಂದ ಮನುಷ್ಯನ ಜೀವಿತಾವಧಿಯಲ್ಲಿ ಒಂದಷ್ಟು ಗಂಟೆಗಳ ಕಾಲ ನಿದ್ರೆ ಸ್ನೇಹಿತನಂತೆ ಜೊತೆಗಿರುತ್ತದೆ. ನಿದ್ರೆಯಿಂದ ಎಚ್ಚೆತ್ತಾಗ ಲವಲವಿಕೆ, ನಿದ್ರೆಗೆಟ್ಟರೆ ಅಂದಿನ ಕೆಲಸಕಾರ್ಯಗಳು ಅಸ್ತವ್ಯಸ್ತ. ಇದರಿಂದ ನಿದ್ರೆಯ ಅವಶ್ಯಕತೆ ಎಷ್ಟೆಂದು ತಿಳಿಯುತ್ತದೆ. ನಿದ್ರೆಯಲ್ಲಿ ಕನಸುಗಳು ಬೀಳುತ್ತವೆ. ಕನಸುಗಳು ಮನುಷ್ಯನ ಸುಪ್ತ ಮನಸ್ಸಿನ ನೆರವೇರದ ಆಕಾಂಕ್ಷೆಗಳೆಂದೂ ಮನೋವಿಜ್ಞಾನ ವಿಶ್ಲೇಷಿಸುತ್ತದೆ. ಕನಸಿನಲ್ಲಿ ಕಂಡುದು ನಿಜವಾಗುತ್ತದೆಂಬ ಭ್ರಮೆ, ಮೂಢನಂಬಿಕೆ ಸಮಾಜದಲ್ಲಿದೆ. ನಿದ್ರೆ ಹಾಗೂ ಕನಸುಗಳಿಗೆ ಸಂಬಂಧಿಸಿದಂತೆ ಜನರಲ್ಲಿರುವ ತಪ್ಪು ನಂಬಿಕೆಗಳು, ಗೊಂದಲ, ಭಯ - ಇವನ್ನು ಹೋಗಲಾಡಿಸಲು ಪ್ರಶ್ನೋತ್ತರ ರೂಪದಲ್ಲಿ, ಈ ಪುಸ್ತಕದಲ್ಲಿ ಸಲಹೆ ಸೂಚನೆ ನೀಡಲಾಗಿದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ಮಿದುಳು, ಮಿದುಳಿನ ನ್ಯೂನತೆಗಳು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 60    Rs. 54
Rs. 35    Rs. 32
10%
ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 40    Rs. 36
Rs. 75    Rs. 68
Best Sellers
ಸಾವಿತ್ರಿಬಾಯಿ ಫುಲೆ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 27/-   Rs. 30
ಚಿತ್ರದುರ್ಗ ವೀರ ಪಾಳೆಯಗಾರರ ಕಥೆಗಳು
ವೇಣು ಬಿ ಎಲ್, Venu B L
Rs. 99/-   Rs. 110
ಆಕಾಶದೇವರು ವಿಲೋಮ್ ಕತೆ
ನಗ್ನಮುನಿ, Nagnamuni
Rs. 72/-   Rs. 80
ಪಶ್ಚಿಮದ ಪಯಣಿಗರು - ಗಲಿವರಾಯಣ, ರಾಬಿನ್‌ಸನ್ ಕ್ರುಸೋ, 80 ದಿನಗಳಲ್ಲಿ ಭೂಪ್ರದಕ್ಷಿಣಿ
ವಿದ್ಯಾರಣ್ಯ ಬಿ ಎಸ್, Vidyaranya B S
Rs. 252/-   Rs. 280

Latest Books
ನಳ ದಮಯಂತೀ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 135/-   Rs. 150
ಮಳೆ ಮಿಂದ ನೆಲ : ಪದ್ಯ
ಮೂಡ್ನಾಕೂಡು ಚಿನ್ನಸ್ವಾಮಿ, Mudnakudu Chinnaswamy
Rs. 81/-   Rs. 90
ಮಹಾತ್ಮ ಗಾಂಧಿ ಮತ್ತು ಕನ್ನಡ ಸಾಹಿತ್ಯ : ಅನುಸಂಧಾನದ ಮಾದರಿಗಳು
ರಾಮಚಂದ್ರನ್ ಸಿ ಎನ್, Ramachandran C N
Rs. 360/-   Rs. 400
ತತ್ತ್ವಶಾಸ್ತ್ರದ ದಾರಿದ್ರ್ಯ
ಕಾರ್ಲ್ ಮಾರ್ಕ್ಸ್, Karl Marx
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.