Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಂಕೇಶ್ ಪ್ರಕಾಶನ, Lankesh Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 292
ಪುಸ್ತಕದ ಗಾತ್ರ : 1/8 Demy Size
ಕೋಡ್ : 183063

ಸಮಕಾಲೀನ ಜನಪರ ಚಳುವಳಿ ಹಾಗೂ ನಾಯಕತ್ವಗಳನ್ನು ಕುರಿತು ಕನ್ನಡದ ಕವಿಯೊಬ್ಬರು ಸೃಷ್ಟಿಸಿರುವ ವಿಷಾದ ರೂಪಕವಿದು. ಆದರೆ ನಿರಾಶೆ ಮತ್ತು ವಿಷಾದಗಳು ಖಾಯಮ್ಮಾಗಿ ಇರಬೇಕಿಲ್ಲವಷ್ಟೆ. ಜೀವಂತವೂ ಚಲನಶೀಲವೂ ಆದ ಸಮಾಜದಲ್ಲಿ ಈ ನಿರಾಶೆ ಮತ್ತು ವಿಷಾದಗಳು, ಸ್ವವಿಮರ್ಶೆಯ ಮೂಲಕ ಹಾದು ಹೊಸ ಚೈತನ್ಯದ ಶೋಧವಾಗಿ ಬದಲಾಗಬಹುದು; ಜೀವಪರ ಚಳುವಳಿಗಳ ಹುಟ್ಟಿನ ಭರವಸೆಯಾಗಿ ರೂಪಾಂತರ ಪಡೆಯಬಹುದು. ದೇವನೂರರ ‘ಒಡಲಾಳ’ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬಿಡಿಸಲು ಹೊರಟಾಗ ಬಿಳಿಗೋಡೆಯೇನು ಸಿದ್ಧವಾಗಿರುವುದಿಲ್ಲ; ಆಕೆ, ದೀಪದ ಮಸಿಹಿಡಿದು ಕಪ್ಪಗಾಗಿದ್ದ ಗೋಡೆಯನ್ನು ಉಜ್ಜಿ ಭಿತ್ತಿಯನ್ನಾಗಿಸಿಕೊಂಡು, ಅದರ ಎದೆಯ ಮೇಲೆ ನವಿಲನ್ನು ಬಿಡಿಸುತ್ತಾಳೆ. ಪ್ರತಿಕೂಲ ಸನ್ನಿವೇಶದಲ್ಲೇ ನಮ್ಮ ಕನಸಿನ ಸಮಾಜದ ಕಲ್ಪನೆಯ ಚಿತ್ರ ಬಿಡಿಸಲು ತಾತ್ವಿಕಭಿತ್ತಿಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ಭಾರತದಲ್ಲಿ ಫ್ಯಾಸಿಸ್ಟರು ಏಕನಾಯಕರನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಈ ಹೊತ್ತಲ್ಲೇ, ಹೊಸಭಿತ್ತಿಯ ಮತ್ತು ಹೊಸಚಿತ್ರಗಳ ಸುಳಿವುಗಳೂ ನಮ್ಮ ಪರಿಸರದಲ್ಲಿ ಮೂಡುತ್ತಿವೆ. ಹಲವು ಪರಿಯಲ್ಲಿರುವ ಈ ಸುಳಿವುಗಳು ಈ ಕೃತಿಯ ಲೇಖನಗಳಲ್ಲಿ ಪ್ರಸ್ತಾಪಗೊಂಡಿವೆ.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಇಲ್ಲಿ ಯಾರು ಮುಖ್ಯರಲ್ಲ
ರಹಮತ್ ತರೀಕೆರೆ, Rahamath Tarikere
Rs. 160    Rs. 144
10%
ಸಾಂಸ್ಕೃತಿಕ ಅಧ್ಯಯನ
ರಹಮತ್ ತರೀಕೆರೆ, Rahamath Tarikere
Rs. 200    Rs. 180
10%
ವಸಾಹತು ಪ್ರಜ್ಞೆ ಮತ್ತು ....
ರಹಮತ್ ತರೀಕೆರೆ, Rahamath Tarikere
Rs. 50    Rs. 45
Rs. 250    Rs. 225
Best Sellers
ಪತ್ರಿಕೆಗೆ ಬರೆಯೋದು ಹೇಗೆ
ವಿನಾಯಕ ಕೋಡ್ಸರ, Vinayaka Kodsara
Rs. 90/-   Rs. 100
ಕೃಷಿ ಬಿಕ್ಕಟು ಮತ್ತು ಅದರ ಪರಿಹಾರ
ಎಸ್ ಪಿ ಶುಕ್ಲಾ, ಜಯಾ ಮೆಹ್ತಾ, ವಿನೀತ್ ತಿವಾರಿ
Rs. 27/-   Rs. 30
ನಾಲ್ಕು ಜೈಲು ಹದಿನಾಲ್ಕು ತಿಂಗಳು (ತುರ್ತು ಪರಿಸ್ಥಿತಿ 1975-77)
ಶ್ರೀಕಾಂತ ದೇಸಾಯಿ, Srikanth Desai
Rs. 180/-   Rs. 200
ವಾಲ್ಮೀಕಿ ಯಾರು ?
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 180/-   Rs. 200

Latest Books
ಬಿಜಾಪುರ ಆದಿಲ್ ಷಾಹಿ ಅರಸರ ಚಿತ್ರಕಲೆ
ಡಾ. ವಜೀರಬಾಷ ಎಂ. ಬಾಗಾಯತ, Dr. Vazirbasha
Rs. 270/-   Rs. 300
ಸಾಮಾನ್ಯ ಅಧ್ಯಯನ : ಕೆ ಎಂ ಸುರೇಶ್
ಕೆ ಎಂ ಸುರೇಶ್, K M Suresh
Rs. 428/-   Rs. 450
ಇಂಗ್ಲೆಂಡ್ ಮೈ ಇಂಗ್ಲೆಂಡ್ ಮತ್ತು ಇತರ ಕಥೆಗಳು
ಲಾರೆನ್ಸ್ ಡಿ ಎಚ್, Lawrence D H
Rs. 176/-   Rs. 195
ಸ್ಪರ್ಧಾ ಶ್ರೇಯಸ್ಸು : ಕನ್ನಡ ಉಪನ್ಯಾಸಕರ ನೇಮಕಾತಿ ಕೈಪಿಡಿ ಪತ್ರಿಕೆ ೨
ಈರಪ್ಪ ಶಿ. ಮಹಾಲಿಂಗಪೂರ, Erappa Shi. Mahalingapura
Rs. 449/-   Rs. 499


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.