Items
0
Total
  0.00 
Welcome Guest.

 
Rs. 175
10%
Rs. 158/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Demy Size
ISBN : 9788173027314
ಕೋಡ್ : 002522

ನೆನಪಿನ ಬೆನ್ನು ಹತ್ತಿ, ನಡೆದು ಬಂದ ದಾರಿಯ ಜಾಡು ಹುಡುಕುವ ಪ್ರಾಮಾಣಿಕ ಪ್ರಯತ್ನ ಈ ‘ನೆನಪಿನ ಅಲೆಗಳು’. ಎಂಟು ದಶಕಗಳಿಗೂ ಹೆಚ್ಚು ಸುದೀರ್ಘ ಕಾಲದ ಜೀವನ ಗಾಥೆಯ ಹಲವು ಅಮೂಲ್ಯ ಅನುಭವಗಳನ್ನು - ನೋವು-ನಲಿವು, ದುಃಖ-ದುಮ್ಮಾನ, ಪ್ರಗತಿ-ಹಿನ್ನಡೆ, ಪ್ರಾಮಾಣಿಕವಾಗಿ ಬದುಕಬೇಕೆಂಬ ಅಚಲ ವಿಶ್ವಾಸ - ಭಟ್ಟಿ ಇಳಿಸಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಗೆಳೆಯರ, ಒಡನಾಡಿಗಳ ಸ್ನೇಹದ, ಔದಾರ್ಯದ ಸವಿಯನ್ನು ಓದುಗರಿಗೂ ಉಣ ಬಡಿಸಿದ್ದಾರೆ. ಎಲ್ಲ ವಿವರಗಳನ್ನು ತುಂಬಿಸಿ ಕಿರಿಕಿರಿ ಉಂಟುಮಾಡುವ ದಿನಚರಿಯಂತಲ್ಲದೆ ಆತ್ಮೀಯವಾಗಿ ಓದಿಸಿಕೊಳ್ಳುವ ನೆನಪುಗಳು ಇವು.

ಅವರೊಂದಿಗೆ ಸಂಪರ್ಕಕ್ಕೆ ಬಂದ ಎಷ್ಟೋ ಜನರ ಪ್ರಸ್ತಾಪ ಇಲ್ಲಿಲ್ಲದಿರುವುದಕ್ಕೆ ಲೇಖಕರೇ ಸಮಜಾಯಿಷಿ ನೀಡಿದ್ದಾರೆ. ಅವರೊಂದಿಗಿನ ಒಡನಾಟದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಗ್ರಾಸವಾಗಬಲ್ಲದ್ದೇನೂ ಕಾಣದಿರುವಾಗ ಅಂಥ ಪ್ರಸ್ತಾಪದ ಅಗತ್ಯ ಅವರಿಗೆ ಉಂಟಾಗಲಿಲ್ಲ.

ಲೇಖಕರ ಇತರ ಕೃತಿಗಳು
10%
ಇಂಗ್ಲಿಷ್ ಕನ್ನಡ ವಿಜ್ಞಾನ ....
ಲಕ್ಷ್ಮಣರಾವ್ ಜೆ ಆರ್, Lakshmanrao J R
Rs. 180    Rs. 162
10%
ಜನಸಾಮಾನ್ಯರಿಗೆ ಎಂಥ ವಿಜ್ಞಾನ ....
ಲಕ್ಷ್ಮಣರಾವ್ ಜೆ ಆರ್, Lakshmanrao J R
Rs. 75    Rs. 68
10%
ಇಪ್ಪತ್ತು ವಿಜ್ಞಾನಿಗಳು
ಲಕ್ಷ್ಮಣರಾವ್ ಜೆ ಆರ್, Lakshmanrao J R
Rs. 50    Rs. 45
10%
ಆಕಸ್ಮಿಕ ಆವಿಷ್ಕಾರ
ಲಕ್ಷ್ಮಣರಾವ್ ಜೆ ಆರ್, Lakshmanrao J R
Rs. 50    Rs. 45
Best Sellers
ಅಮರನಾಥ್ ವೈಷ್ಣೋದೇವಿ ಚಾರ್‍ಧಾಮ್
ದಾಕ್ಷಾಯಿಣಿ ರಾಘವೇಂದ್ರ, Dakshayini Raghavendra
Rs. 162/-   Rs. 180
ಸುಬ್ಬಣ್ಣ
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 81/-   Rs. 90
Turning points - Abdul Kalam (English)
Abdul Kalam A p j
Rs. 225/-   Rs. 250
ವಿಶ್ವಗುರು ಬಸವಣ್ಣನವರು : ಬಸವಣ್ಣನವರ ಜೀವನ ಚರಿತ್ರೆ
ಚಿದಾನಂದಮೂರ್ತಿ ಎಂ, Chidanandamurthy M
Rs. 81/-   Rs. 90

Latest Books
ವ್ಯಕ್ತಿತ್ವ ವಿಕಾಸಕ್ಕೆ ಬೆಳಕು ಬೆಳದಿಂಗಳು ದೀಪಗಳು
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 198/-   Rs. 220
ಸಾಮಾನ್ಯ ಅರ್ಥಶಾಶ್ತ್ರ : ಕೆ ಎಂ ಸುರೇಶ್
ಕೆ ಎಂ ಸುರೇಶ್, K M Suresh
Rs. 361/-   Rs. 380
ಜೋಡ್ಪಾಲ : ಕಾದಂಬರಿ
ಅನುಷ್ ಎ ಶೆಟ್ಟಿ, Anysh A Shetty
Rs. 90/-   Rs. 100
ಡಾ. ರಾಜ್ ಕುಮಾರ್ (ಜೀವನ ಚರಿತ್ರೆ)(ವಿಶ್ವಮಾನ್ಯರು)
ನರಸಿಂಹಮೂರ್ತಿ ಕೆ ಎಚ್, Narasimhamurthy K H
Rs. 23/-   Rs. 25


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.