Items
0
Total
  0.00 
Welcome Guest.

 
Rs. 45
10%
Rs. 41/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788173026768
ಕೋಡ್ : 001784

ವ್ಯಕ್ತಿ ವಿಕಸನ ಮಾಲೆಯ ಪುಸ್ತಕ. ಹೆಣ್ಣು ಮನೆಯ ಕಣ್ಣು. ಸಂಸಾರ ರಥದಲ್ಲಿ ಅವಳ ಪಾತ್ರ ಮಹತ್ವದ್ದು. ಬದುಕಿನ ಏರಿಳಿತಗಳಿಗೆ ಹೊಂದಿಕೊಂಡು, ಅತ್ಯಂತ ಸೂಕ್ಷ್ಮ ಕೌಟುಂಬಿಕ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಸಬಲ್ಲ ಚಾಕಚಕ್ಯತೆ ಗೃಹಿಣಿಗಿರಬೇಕು. ಕುಟುಂಬದ ಸದಸ್ಯರ ನಡುವೆ ಪ್ರೀತಿ, ಸಹಕಾರವಿರಬೇಕು. ಯಾವುದು ಸರಿ ಯಾವುದು ತಪ್ಪು ಎನ್ನುವ ವಿವೇಚನೆರಬೇಕು. ಗಂಡ-ಮಕ್ಕಳು-ಬಳಗ ಇತ್ಯಾದಿ ಹೊಣೆಗಾರಿಕೆಗಳು, ಉದ್ಯೋಗಸ್ಥ ಮಹಿಳೆಯಾಗಿದ್ದರೆ ಕಚೇರಿಯ ಕೆಲಸದ ಒತ್ತಡಗಳು ಇವೆಲ್ಲವನ್ನೂ ನಿಭಾಸುವ ಜಾಣ್ಮೆ ಗೃಹಿಣಿಗಿರಬೇಕು. ಇಲ್ಲದಿದ್ದರೆ ಮನಸ್ಸು ಸ್ಥಿಮಿತತೆ ಕಳೆದುಕೊಂಡು ಸಂಸಾರ ‘ಸಾರ’ವಿಲ್ಲದಂತಾಗುತ್ತದೆ. ಪ್ರತಿಯೊಬ್ಬ ಮಹಿಳೆಗೂ ತಾನೊಬ್ಬ ಯಶಸ್ವೀ ಗೃಹಿಣಿಯಾಗಬೇಕೆಂಬ ಮಹದಾಸೆ ಇರುತ್ತದೆಯಲ್ಲವೆ! ಹಾಗಾಗಲು ಏನು ಮಾಡಬೇಕು, ಈ ಪುಸ್ತಕ ಅದಕ್ಕೆ ಮಾರ್ಗದರ್ಶನ ನೀಡುತ್ತದೆ. ಶ್ರೀಮತಿ ಶಾಂತಾ ನಾಗರಾಜ್ ಈ ಪುಸ್ತಕದ ಲೇಖಕರು.

ಲೇಖಕರ ಇತರ ಕೃತಿಗಳು
10%
ಶಾಲಾ ಮಕ್ಕಳ ಪೋಷಕರಿಗೆ ....
ಶಾಂತಾ ನಾಗರಾಜ್, Shanta Nagaraj
Rs. 70    Rs. 63
10%
ಕಾಗಜ್ಜನ ನ್ಯಾಯ
ಶಾಂತಾ ನಾಗರಾಜ್, Shanta Nagaraj
Rs. 50    Rs. 45
Best Sellers
ಮೂರು ದಾರಿಗಳು
ಯಶವಂತ ಚಿತ್ತಾಲ, Yeshwanth Chittal
Rs. 180/-   Rs. 200
ಬುದ್ಧ ಮನುಷ್ಯ ಯಾವಾಗ ಫ್ರೇತನಾಗುತ್ತಾನೆ (ಬುದ್ಧ ಸಾಹಿತ್ಯ ಮಾಲೆ - 21)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
ಮಕ್ಕಳ ಸಚಿತ್ರ ಜ್ಞಾನ ಭಂಡರ (10 ಪುಸ್ತಕಗಳ ಸೆಟ್)
ಸಪ್ನ ಬುಕ್ ಹೌಸ್, Sapna Book House
Rs. 900/-   Rs. 1000
ಶೇಕ್‌ಸ್ವಿಯರ್ ಮನೆಗೆ ಬಂದ (ನಾಟಕ)
ನಟರಾಜ್ ಹುಳಿಯಾರ್, Nataraj Huliyar
Rs. 72/-   Rs. 80

Latest Books
ನಾನು ಮಲಾಲಾ
ಮಲಾಲಾ ಯೂಸಫ್ ಝಾಯಿ, Malala Yousafzai
Rs. 225/-   Rs. 250
ರೆವರೆಂಡ್ ಫರ್ಡಿನೆಂಡ್ ಕಿಟೆಲ್ (ವಿಶ್ವಮಾನ್ಯರು)
ಮರಿಜೋಸೆಫ್ ಸಿ, Marie Joseph C
Rs. 23/-   Rs. 25
ಕಾವ್ಯಸೃಷ್ಟಿಯ ಸ್ವರೂಪ
ಪ್ರಭುಶಂಕರ, Prabhushankara
Rs. 45/-   Rs. 50
21st Chromosome and Other Narratives
ಚಂಪ ಜೈಪ್ರಕಾಶ್, Champa Jaiprakash
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.