Items
Total
   
 
Welcome Guest.

 
Rs. 50
10%
Rs. 45/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪವಾಡ ಸಂಶೋಧನಾ ಕೇಂದ್ರ, Miracles Reasearch Centre
ಈಗಿನ ಮುದ್ರಣದ ಸಂಖ್ಯೆ : 41
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 118
ಪುಸ್ತಕದ ಗಾತ್ರ : 1/8 Demy Size
ಕೋಡ್ : 105828

ಮಾಂತ್ರಿಕರ ಕೈಚಳಕದಿಂದ ಸಾಮಾನ್ಯ ಚಮತ್ಕಾರಗಳನ್ನು ಮಾಡಿ ತೋರಿಸಿ ಪವಾಡ ಪುರುಷರೆಂದು ತಮ್ಮಷ್ಟಕ್ಕೆ ಬೀಗುವ ಮಹಾನುಭಾವರಿದ್ದಾರೆ. ಅವರನ್ನು ದೇವಮಾನವರೆಂದೇ ಭಾವಿಸುವ, ಅಂಥ ಚಮತ್ಕಾರಗಳನ್ನೇ ಪವಾಡಗಳೆಂಧು ನಂಬಿ ಮೈಮರೆಯುವ ಜನರಿಗೂ ನಮ್ಮಲ್ಲಿ ಕೊರತೆಲ್ಲ. ಆದರೆ, ಚಮತ್ಕಾರಗಳ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಸಾಮಾನ್ಯ ಜನರೂ ಅದನ್ನು ಮಾಡಿ ತೋರಿಸಬಹುದು. ಆಗ ಚಮತ್ಕಾರಿಕ ದೇವಮಾನವರ ಅಗತ್ಯವೂ ಇರುವುದಿಲ್ಲ. ಶ್ರೀ ಹುಲಿಕಲ್ ನಟರಾಜ್ ರವರು ಪವಾಡ ರಹಸ್ಯ ಬಯಲು ಮಾಡೋದನ್ನು ೧೯೭೯ ರಿಂದ ಮಾಶಿಕೊಂದು ಬಂದಿದ್ದಾರೆ. ‘ನೀವೂ ಮಾಡಿ ಪವಾಡ ಭಾಗ-1‘ ಕೃತಿಯಲ್ಲಿ ಇಂತಹ ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಹುಲಿಕಲ್ ನಟರಾಜ್ ಇಲ್ಲಿ ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ನಿಮ್ಮ ಖುಷಿ ನಿಮ್ಮ ....
ಹುಲಿಕಲ್ ನಟರಾಜ್, Hulikal Nataraj
Rs. 120    Rs. 108
15%
ಹುಲಿಕಲ್ ನಟರಾಜ್ ನೀವೂ ....
ಹುಲಿಕಲ್ ನಟರಾಜ್, Hulikal Nataraj
Rs. 295    Rs. 251
10%
ಜೀವ ಕೋಡುವ ಅಮೃತಬಿಂದು ....
ಹುಲಿಕಲ್ ನಟರಾಜ್, Hulikal Nataraj
Rs. 120    Rs. 108
10%
ನಿಮ್ಮ ಯಶಸ್ಸಿಗೆ ನೀವೇ ....
ಹುಲಿಕಲ್ ನಟರಾಜ್, Hulikal Nataraj
Rs. 100    Rs. 90
Best Sellers
ಕೇಡಿಲ್ಲವಾಗಿ ಹಾಡುವೆ (ವಚನಗಾಯನ ಪರಂಪರೆಯ ನೆಲೆ ನಿಲುವುಗಳು)
ಜಯದೇವಿ ಜಂಗಮಶೆಟ್ಟಿ, Jayadevi Jangamashetty
Rs. 225/-   Rs. 250
Can Love Happen Twice - English
Ravinder Singh
Rs. 158/-   Rs. 175
ಎ. ಕೆ. ರಾಮಾನುಜನ್ ಅವರ ಆಯ್ದ ಬರಹಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಅಮ್ಮ ಹಾಡಿದ ಸಂಪ್ರದಾಯದ ಹಾಡುಗಳು
ಸುಬ್ಬಲಕ್ಷಮ್ಮಾ ಅವಧಾನಿ, Subbalakshmamma Avadhani
Rs. 158/-   Rs. 175

Latest Books
ದೇಹಾರೋಗ್ಯಕ್ಕೆ ಸಿರಿಧಾನ್ಯ ಆರೈಕೆ
ಲೀಲಾವತಿ ದೇವದಾಸ್, Leelavathi Devadas
Rs. 113/-   Rs. 125
ಗಾದೆಮಾತು : ಅರ್ಥ - ವಿಸ್ತರಣೆ
ಗೋಪಾಲ್ ಟಿ ಎಸ್, Gopal T S
Rs. 40/-   Rs. 50
40-60ರ ವಸಸ್ಸು ಪ್ರಕ್ಷುಬ್ಧ ಮನಸ್ಸು
ಚಂದ್ರಶೇಖರ್ ಸಿ ಆರ್, Chandrashekar C R
Rs. 68/-   Rs. 75
ನುಡಿ ರಂಗೋಲಿ : ಲೇಖನಗಳು
ವಿಜಯಾ, Vijaya
Rs. 126/-   Rs. 140


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.