Items
0
Total
  0.00 
Welcome Guest.

 
Rs. 50
20%
Rs. 40/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 36
ಪುಸ್ತಕದ ಗಾತ್ರ : 1/4 Crown Size
ISBN : 9788184673678
ಕೋಡ್ : 002502

ಕನ್ನಡ - ಇಂಗ್ಲಿಷ್ ಎರಡರಲ್ಲೂ ವಿವರಣೆ ಇರುವ ದ್ವಿಭಾಷಾ ಪುಸ್ತಕ. ಪ್ಲೇಟೋನ ಘನಾಕಾರಗಳ ಬಗ್ಗೆ ವಿವರಗಳಿದ್ದು, ಭಾರತದಲ್ಲಿ ಇಂತಹ ಪುಸ್ತಕ ಇದುವರೆಗೂ ಲಭ್ಯವಿಲ್ಲವೆಂದರೂ ನಡೆದೀತು. ಅಲ್ಲದೆ ಹತ್ತನೇ ತರಗತಿಗೆ ಘನಾಕಾರಗಳ ಬಗ್ಗೆ ಪಾಠಗಳಿದ್ದು ಪ್ರಯೋಗ ಮಾಡುವ ಬಗ್ಗೆ ವಿವರಗಳು ಅಲ್ಲಿ ಇಲ್ಲ. ಸಚಿತ್ರ ವಿವರನೆ ನೀಡಿ ವಿದ್ಯಾರ್ಥಿಗಳು ಕಾಗದ ಮಡಿಚಿ ಸ್ವತಃ ಘನಾಕಾರಗಳನ್ನು ರಚಿಸಿ ಮಾಡಿನೋಡಿ ಖುಷಿಪಡಬಹುದಾದ ಅಪೂರ್ವ ಪುಸ್ತಕ. ರೇಖಾಗಣಿತದಲ್ಲೂ ಇವೆಲ್ಲ ಅವಶ್ಯವಾದ್ದರಿಂದ ಶಾಲಾ ಪಠ್ಯದ ಜೊತೆಗೆ ಇದನ್ನೂ ಓದಿದಾಗ ಹೆಚ್ಚಿನ ತಿಳುವಳಿಕೆ ಬರಬಹುದು. ಚತುರ್ಮುಖಿ, ಷಣ್ಮುಖಿ, ಅಷ್ಟಮುಖಿ, ದ್ವಾದಶಮುಖಿ, ವಿಂಶತಿಮುಖಿ ಘನಾಕಾರಗಳನ್ನು ನೀವೇ ತಯಾರಿಸಿ ಗುರುಗಳಿಗೆ ತೋರಿಸಬಹುದು.

ಶ್ರೀ ವಿ.ಎಸ್.ಎಸ್. ಶಾಸ್ತ್ರಿ ಬಹುಮುಖ ಚಟುವಟಿಕೆ ಹಮ್ಮಿಕೊಂಡಿರುವ ಸದಾ ಕ್ರಿಯಾಶೀಲ ವ್ಯಕ್ತಿ. ಗಣಿತ ಸಂವಹನಕಾರರು, ಓರಿಗಾಮಿ ಕುಶಲಿ. ಬ್ಯಾಂಕ್‌ನಲ್ಲಿ ಉದ್ಯೋಗಿ. ಸಾಹಿತ್ಯರಚನೆ-ಅನುವಾದಗಳನ್ನು ಮಾಡುವುದರಲ್ಲಿ ಆಸಕ್ತಿ. ಅರವಿಂದ ಗುಪ್ತ ಬರೆದ ಪ್ರಯೋಗ, ಚಟುವಟಿಕೆಗಳ ನಾಲ್ಕು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಇತ್ತೀಚಿನ ಕೃತಿ ‘ನೀವೇ ಮಾಡಿ : ಪ್ಲೇಟೋನ ಘನಾಕಾರಗಳು’ ಗಣಿತ ಸಂವತ್ಸರ ಮಾಲಿಕೆಯಲ್ಲಿ ಬಂದಿದೆ. ಇವೆಲ್ಲ ನವಕರ್ನಾಟಕದಿಂದ ಪ್ರಕಟಗೊಂಡಿವೆ. ಸುಮಾರು ಎಂಟುನೂರಕ್ಕೂ ಮಿಗಿಲಾಗಿ ಓರಿಗಾಮಿ ಬಗ್ಗೆ ಕಾರ್ಯಾಗಾರಗಳನ್ನು ದೇಶಾದ್ಯಾಂತ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ನೀಡುವ ವಿಷನ್ ಅವಾರ್ಡ್ ಇವರಿಗೆ ಬಂದಿದೆ.

ಲೇಖಕರ ಇತರ ಕೃತಿಗಳು
20%
ಒರಿಗಾಮಿ ಮೂಲಕ ಗಣಿತ
ಶಾಸ್ತ್ರಿ ವಿ ಎಸ್ ಎಸ್, Sastry V S S
Rs. 125    Rs. 100
Best Sellers
ಅಜ್ಜನ ಮನೆ ಅಂಗಳದಲ್ಲಿ
ವಿಜಯಾ ಶ್ರೀಧರ್, Vijaya Sridhar
Rs. 56/-   Rs. 70
ಭಾರತ ರತ್ನರು (ಭಾರತ ರತ್ನ ಪ್ರಶಸ್ತಿ ವಿಜೇತರು)
ಆನಂದ, Ananda
Rs. 54/-   Rs. 60
God A Creation of Man
Murthy Rao A N
Rs. 80/-   Rs. 100
ಭಾರತೀಯ ಮಾಂಸಹಾರಿ ಅಡಿಗೆಗಳು (ಅಡುಗೆ ಪುಸ್ತಕ)
ಗೀತಾ ಬಾಲರಾಜ್, Geetha Balaraj
Rs. 68/-   Rs. 75

Latest Books
ನಿಜಲಿಂಗ (ಕಾದಂಬರಿ) ಕುಂ ವೀರಭದ್ರಪ್ಪ
ವೀರಭದ್ರಪ್ಪ ಕುಂ, Veerabhadrappa Kum
Rs. 180/-   Rs. 200
ತಾಳಿಕೋಟೆಯ ಕದನದಲ್ಲಿ : ಕಾದಂಬರಿ
ವಿಠಲ್ ಶೆಣೈ, Vittal Shenoy
Rs. 135/-   Rs. 150
ಇಂಗ್ಲಿಷ ಗಾದೆಗಳ ವಿವರಣಾತ್ಮಕ ಕೋಶ
ಬೇದ್ರೆ ಮಂಜುನಾಥ, Bedre Manjunatha
Rs. 44/-   Rs. 55
ಹವ್ಯಕ ಕನ್ನಡ : ಇದು ಕರಾವಳಿಯ ಒಂದು ಕನ್ನಡ ಒಳನುಡಿ
ಶಂಕರ ಬಟ್ ಡಿ.ಎನ್, Shankara Bhat D N
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.