Items
0
Total
  0.00 
Welcome Guest.

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9789383052103
ಕೋಡ್ : 189621

ಯುವಜನತೆಯಲ್ಲಿ ಇಂದು ತೀವ್ರಸ್ವರೂಪದ ಅತೃಪ್ತಿ, ಹತಾಶೆ ಹಾಗೂ ವೈರಾಗ್ಯ ಮನೆಮಾಡಿದೆ. ಈ ಸ್ಥಿತಿಗೆ ಪ್ರತಿಸ್ಪಂದಿಸುವ ಜೆಕೆ ಅವರ ಮಾತುಗಳು ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೆ ಗುರು ಮತ್ತು ತನಗೆ ತಾನೆ ಶಿಷ್ಯನಾಗಬೇಕೆಂದು ನಿರ್ದೇಶಿಸುತ್ತವೆ. ತಮ್ಮ ಮಾತುಗಳನ್ನು ಸ್ವಸ್ವರೂಪ ದರ್ಶನ ಮಾಡಿಸುವ ಕನ್ನಡಿಯ ಹಾಗೆ ಬಳಸಿಕೊಂದು ಅಸ್ತಿತ್ವದ ಅಖಂಡತೆಯನ್ನು ಗಮನಿಸಿ ಎಂದು ಅವರು ನಮಗೆ ಮನವರಿಕೆ ಮಾಡಿಕೊಡುತ್ತಾರೆ. ಈ ಬಗೆಯಲ್ಲಿ ಕಾಣುವುದಕ್ಕೆ ಬಗೆಯು ಪೂರ್ಣ ಮುಕ್ತವಾಗಿರಬೇಕು. ಯಾವುದೇ ಬಗೆಯ ಅಧಿಕಾರ ವ್ಯವಸ್ಥೆಗೆ ದಾಸನಾಗಿರಕೂಡದು.

ಸ್ವಾತಂತ್ರ್ಯ ಅಥವಾ ಬಿಡುಗಡೆ ಎಂಬುದು ಸ್ವಮೋಹಿಯಾದ ಅಶಿಸ್ತಿನ ಜೀವನ ಎಂದು ತಪ್ಪಾಗಿ ಭಾವಿಸಬಾರದು. ಕೃಷ್ಣಮೂರ್ತಿಯವರು ಪ್ರತಿಪಾದಿಸುವ ಬಿಡುಗಡೆ ದೊರೆಯಬೇಕಾದರೆ ವ್ಯಕ್ತಿಯ ಮನೋಲೋಕದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು. ತನ್ನಲ್ಲಿರುವ ಜ್ಞಾನವನ್ನು ಮನಸ್ಸು ಬರಿದುಮಾಡಿಕೊಂಡಾಗ ಮನುಷ್ಯನಲ್ಲಿ ಆಮೂಲಾಗ್ರ ಪರಿವರ್ತನೆ ಸಾಧ್ಯ.

ಲೇಖಕರ ಇತರ ಕೃತಿಗಳು
Rs. 150    Rs. 135
10%
ತಿಳಿದುದೆಲ್ಲವ ಬಿಟ್ಟು
ಕೃಷ್ಣಮೂರ್ತಿ ಜೆ, Krishnamurthy J
Rs. 90    Rs. 81
Rs. 50    Rs. 45
10%
ಭಾರತದ ಸ್ವಾತಂತ್ಯ ಹೋರಾಟ
ಕೃಷ್ಣಮೂರ್ತಿ ಜೆ, Krishnamurthy J
Rs. 160    Rs. 144
Best Sellers
Mr Sampath - English
Narayan R K
Rs. 135/-   Rs. 150
ಆರೋಗ್ಯ ಆಶಯ (ವೈದ್ಯಕೀಯ ಲೇಖನಗಳು)
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 225/-   Rs. 250
ನಾದಲೀಲೆ
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 54/-   Rs. 60
ಇಬ್ಬನಿ ಕರಗಿತು
ಸಾಯಿಸುತೆ, Saisuthe
Rs. 90/-   Rs. 100

Latest Books
ಯುರೋಪ್ ಪ್ರವಾಸ
ಮುಕುಂದನ್ ಕೆ, Mukundan K
Rs. 108/-   Rs. 120
ಗಾಂಧಿ ಮಹಾತ್ಮರಾದುದು ಭಾಗ - 1, 2 (ದಕ್ಷಿಣ ಆಫ್ರಿಕಾ ದಿನಗಳು) (Combo)
ರಾಮಚಂದ್ರ ಗುಹ, Ramachandra Guha
Rs. 502/-   Rs. 590
ರೆಕ್ಕೆಹಾವು
ದಯಾನಂದ ಟಿ ಕೆ, Dayananda T K
Rs. 90/-   Rs. 100
ಹ್ಯಾರಿ ಪಾಟರ್ ಎಂಡ್ ದ ಕರ್ಸಡ್ ಚೈಲ್ಡ್ (ಭಾಗ ೧ & ೨ ನಾಟಕ-ಚಿತ್ರಕಥೆ)
ರೌಲಿಂಗೆ ಜೆ ಕೆ, Rowling J K
Rs. 339/-   Rs. 399


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.