Items
0
Total
  0.00 
Welcome Guest.

 
ನೀರ ದಾರಿ : ದಲಿತ ಮಹಿಳಾ ಪ್ರಜ್ಞೆ - ವಿಭಿನ್ನ ನೆಲೆಗಳಿಂದ
ಲೇಖಕರು: ಸರಸ್ವತಿ ದು, Saraswati Du

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 400    
10%
Rs. 360/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕವಿ ಪ್ರಕಾಶನ, Kavi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 544
ಪುಸ್ತಕದ ಗಾತ್ರ : 1/8 Demy Size
ಕೋಡ್ : 188025

‘ನೀರ ದಾರಿ’ ಮಹಿಳಾ ಅಧ್ಯಯನವನ್ನು ಕುರಿತ, ಅದರಲ್ಲಿಯೂ ದಲಿತ ಹೆಣ್ಣುಮಕ್ಕಳ ಜೀವನದ ಬವಣೆಗಳನ್ನು ಕುರಿತ ಅಪರೂಪದ ‘ವಾಚಿಕೆ’(ರೀಡರ್). ಕನ್ನಡದಲ್ಲಂತೂ ಇದು ಮೊಟ್ಟಮೊದಲ ಮತ್ತು ಬಹಳ ಬೆಲೆಬಾಳುವ ಕೆಲಸ. ಹಲವು ಬಗೆಯ ನಿರೂಪಣೆಗಳ (ಡಿಸ್ಕೋರ್ಸ್) ಕೊಲಾಜ್ ಆಗಿ ಮೂಡಿಬಂದಿರುವ ಈ ಪುಸ್ತಕ ತುಂಬ ವಿಶಿಷ್ಟವಾದ ಪರಿಣಾಮವನ್ನು ಬೀರುತ್ತದೆ. ಇದರ ಒಂದು ಮುಖ್ಯ ಗುಣವೆಂದರೆ ಅನುಭವ ನಿರೂಪಣೆ, ಜೀವನ ಕಥನ, ಕರಾರುವಾಕ್ಕಾದ ಅಧ್ಯಯನಗಳ ಫಲಿತಾಂಶಗಳು ಮತ್ತು ಸ್ವತಂತ್ರವಾದ ಆಲೋಚನೆಗಳನ್ನು ಜೋಡಿಸಿಕೊಟ್ಟಿರುವ ಬಗೆ. ಇಲ್ಲಿ ಸಂಪಾದಕರ ಸೃಜನಶೀಲತೆ ಮತ್ತು ಸ್ವಾನುಭವಗಳು ಒಳ್ಳೆಯ ಕೆಲಸ ಮಾಡಿವೆ.

ಈ ಪುಸ್ತಕವನ್ನು ಒಂದು ಕಾದಂಬರಿಯ ಹಾಗೆ ನಿರಂತರವಾಗಿ ಓದುವುದು ಸರಿಯಲ್ಲ. ಬದಲಾಗಿ ಇಲ್ಲಿನ ಬರಹಗಳನ್ನು ಸವಡು ಸಿಕ್ಕಾಗೆಲ್ಲ ಬಿಡಿಬಿಡಿಯಾಗಿ ಒಳಗೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಪುನರುಕ್ತಿಗಳ ಫಲವಾಗಿ ಉಂಟಾಗುವ ದಣಿವು, ಲೇಖನಗಳ ಮಹತ್ವವನ್ನು ಗಮನಿಸುವುದಕ್ಕೆ ಅಡ್ಡಿಯಾಗುತ್ತದೆ. ಇಂಥ ಓದನ್ನು ಈ ಚಳುವಳಿಗಳಲ್ಲಿ ತೊಡಗಿಕೊಂಡವರು, ಇವುಗಳನ್ನು ವಿರೋಧಿಸುವವರು ಮತ್ತು ಇವೆಲ್ಲದರ ಹೊರಗೆ ಉಳಿದು “ನಿಶ್ಚಿಂತೆ”ಯಾಗಿ ಜೀವಿಸುತ್ತಿರುವವರೆಲ್ಲರಿಗೂ ಇದರಲ್ಲಿ ಪಾಠಗಳಿವೆ.

ಲೇಖಕರ ಇತರ ಕೃತಿಗಳು
10%
ಸಣ್ತಿಮ್ಮಿ ಪುರಾಣ : ....
ಸರಸ್ವತಿ ದು, Saraswati Du
Rs. 80    Rs. 72
Rs. 80    Rs. 72
Best Sellers
ವಾಸ್ತು ಎಂಬ ವ್ಯಾಧಿ
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 90/-   Rs. 100
ಭೋಧಿಸತ್ವ (ನಾಟಕ)
ಧರ್ಮಾನಂದ ಕೊಸಾಂಬಿ, Dharmanand Kosambi
Rs. 45/-   Rs. 50
ನನ್ನ ತಮ್ಮ ಶಂಕರ (Shankarnag Biography)
ಅನಂತ್‍ನಾಗ್, Ananth Nag
Rs. 198/-   Rs. 220
ಶಬರಿ - ಕಾದಂಬರಿ
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 176/-   Rs. 195

Latest Books
ಆಯುರ್ವೇದ ಪಿತಾಮಹ : ಪಿ ಟಿ ಕೆ ನಂಬೀಶನ್ (ಬದುಕು ಸಾಧನೆ ಪರಿಸರ)
ಸತ್ಯನಾರಾಯಣ ಭಟ್ ಪಿ, Sathyanarayana Bhat P
Rs. 135/-   Rs. 150
ರಸೀದಿ ತಿಕೀಟು : ಅಮೃತಾ ಪ್ರೀತಂ ಆತ್ಮಕತೆ
ಅಮೃತಾ ಪ್ರೀತಂ, Amrita Rritam
Rs. 144/-   Rs. 160
ಸಂಸ್ಕೃತ ಕನ್ನಡ ಶಬ್ದಕೋಶ (ಸಂಪುಟ ೧ ರಿಂದ ೬)
ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ, Chakravarthy
Rs. 2100/-
ಬಸವಣ್ಣನ ವಚನಗಳು : ವಚನಗಳು ಆಯ್ಕೆ ಮತ್ತು ಟಿಪ್ಪಣಿಗಳು
ಡಾ ಪಿ ವಿ ನಾರಾಯಣ, Dr P V Narayana
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.