Items
0
Total
  0.00 
Welcome Guest.

 
Rs. 150
10%
Rs. 135/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 242
ಪುಸ್ತಕದ ಗಾತ್ರ : 1/8 Demy Size
ISBN : 9789381119594
ಕೋಡ್ : 165032

ನೆನಪಿಸಿಕೊಂಡವರಂತೆ ಸುಕನ್ಯ “ಆ ರಿಜಿಸ್ಟರ್‌ನಲ್ಲಿರಬೇಕು, ವಿಸಿಟರ್ ಪುಸ್ತಕದಲ್ಲಿ ಆ ಯುವತಿ ಕೂಡ ಬರೆದ್ಲು” ಎಂದು ಆತುರಾತುರವಾಗಿ ಪುಟಗಳನ್ನು ತಿರುವಿದರು.
Life is a Challenge - Meet it
Life is a Dream - Realise it
Life is a Game - Play it
Life is a Love - Enjoy it

ಭಗವದ್ಗೀತೆ ಓದೋಕೆ ಸಮಯ, ಮನಸ್ಸು, ಪಕ್ವತೆ ಎಲ್ಲಾ ಬೇಕು. ಈ ಪುಟ್ಟ ಒಕ್ಕಣೆಯಲ್ಲಿ ಜೀವನದ ಸೂತ್ರ ಅಡಗಿದೆ. ಅರಿತು ಅಡಿಯಿಟ್ಟರೆ ಗೆಲುವಿನ ಹೆಜ್ಜೆಗಳೇ - ಇದು ದೈವದ ಪಿಸುನುಡಿಗಳು. ಇಂದು ವಿಸಿಟರ್ ಪುಸ್ತಕದಲ್ಲಿ ಬರೆದು ಸಹಿ ಹಾಕಿದವಳು ಅವಳೇ! ಆದರೆ ಅವಳು ಯಾರು? - ಕಾದಂಬರಿಯ ಕೊನೆಯಲ್ಲಿ ಕಥೆ ಹೀಗೆ ಸಾಗುತ್ತದೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ವಸಂತದ ಚಿಗುರು : ....
ಸಾಯಿಸುತೆ, Saisuthe
Rs. 160    Rs. 144
10%
ಶ್ರೀರಸ್ತು ಶುಭಮಸ್ತು
ಸಾಯಿಸುತೆ, Saisuthe
Rs. 140    Rs. 126
10%
ಮೋಹನ ಮುರಲಿ ಕರೆಯಿತು
ಸಾಯಿಸುತೆ, Saisuthe
Rs. 150    Rs. 135
Rs. 90    Rs. 81
Best Sellers
ಮಹಾತ್ಮನಿಗಾಗಿ ಕಾಯುತ್ತಾ (Waiting For The Mahatma)
ನಾರಾಯಣ್ ಆರ್ ಕೆ, Narayan R K
Rs. 176/-   Rs. 195
ವಿಕ್ರಮ ಬೇತಾಳ ಕಥೆಗಳು
ನವಸುಮ, Navasuma
Rs. 45/-   Rs. 50
ರೋಟಿ ಕರ‍್ರಿ ಸ್ಪೆಷಲ್ ಅಡಿಗೆ ಪುಸ್ತಕ
ಲೀಲಾ ಮಂಜುನಾಥ್, Leela Manjunath
Rs. 117/-   Rs. 130
ಸರಳ ಛಂದಸ್ಸು
ಕುಮಾರಚಲ್ಯ, Kumarachalya
Rs. 162/-   Rs. 180

Latest Books
ಜೀವನವೆನ್ನುವ ಅದ್ಭುತ
ಅನಿಯನ್ ಕೆ ಎಸ್, K S Aniyan
Rs. 225/-   Rs. 250
ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ
ಮಹಾಬಲೇಶ್ವರ ರಾವ್, Mahabaleshwara Rao
Rs. 40/-   Rs. 50
ಸಿಂಗರ್ ಕತೆಗಳು (ಇಸಾಕ್ ಬಾಶೆವಿಸ್ ಸಿಂಗರ್)
ನಾಗಭೂಷಣ ಸ್ವಾಮಿ ಓ ಎಲ್, O L Nagabhushana Swamy
Rs. 342/-   Rs. 380
ಟೀಪು ಸುಲ್ತಾನ (ವಿಶ್ವಮಾನ್ಯರು ಟಿಪ್ಪು ಸುಲ್ತಾನ್ ಜೀವನ ಚರಿತ್ರೆ)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 20/-   Rs. 25


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.