Items
0
Total
  0.00 
Welcome Guest.

 
Rs. 40    
10%
Rs. 36/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 76
ಪುಸ್ತಕದ ಗಾತ್ರ : 1/8 Crown Size
ISBN : 9788184674101
ಕೋಡ್ : 002204

ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಕೈಯನ್ನು ಗಲ್ಲಕ್ಕೆ ಊರಿ, ಮೈಯೆಲ್ಲಾ ಕಿವಿಯಾಗಿ, ನೀವು ಹೇಳುವ ಎಲ್ಲವನ್ನೂ ಕೇಳಿಸಿಕೊಳ್ಳುವ ಪುಟ್ಟ ಮಕ್ಕಳಿಗಾಗಿ ಇಲ್ಲಿನ ಕಥೆಗಳು ಬರೆಯಲ್ಪಟ್ಟಿವೆ. ಪ್ರಾಣಿ-ಪಕ್ಷಿಗಳು ಪರಿಸರದಲ್ಲಿನ ಹಲವು ವಿಷಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಪರಿಚಯಿಸಲಾಗಿದೆ. ಇವು ಮಕ್ಕಳಿಗೆ ಖುಷಿಯುಂಟು ಮಾಡುತ್ತ ವಯಸ್ಸಿಗೆ ಸಹಜವಾಗಿರುವ ಕುತೂಹಲವನ್ನು ತಣಿಸುತ್ತವೆ. ಪ್ರಾಣಿ-ಪಕ್ಷಿಗಳ ಬಗ್ಗೆ ಅನುಕಂಪ ಮೂಡಿಸುತ್ತಲೇ ಪರಿಸರವನ್ನು ಪ್ರೀತಿಯಿಂದ ಕಾಣುವಂತೆ ಪ್ರೇರೇಪಿಸುತ್ತವೆ.

ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಬಿ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕ ಪತ್ರ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿರುವ ಇವರು ಬಿ.ಬಿ.ಎಂ.ಪಿ.ಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್‌ಗೆ ಅನುವಾದಗೊಂಡಿವೆ. “ಕಥಾಭೂಮಿ” ದ್ವೈಮಾಸಿಕದ ಗೌರವ ಸಂಪಾದಕರು.

ಲೇಖಕರ ಇತರ ಕೃತಿಗಳು
Rs. 100    Rs. 90
10%
ದ್ವಾಪರ - ಸಂಕೀರ್ಣ ....
ಕಂನಾಡಿಗಾ ನಾರಾಯಣ, Kamnadiga Narayana
Rs. 250    Rs. 225
10%
ನನ್ನಿಷ್ಟದ ನನ್ನ ಕತೆಗಳು
ಕಂನಾಡಿಗಾ ನಾರಾಯಣ, Kamnadiga Narayana
Rs. 120    Rs. 108
Rs. 20    Rs. 18
Best Sellers
ನಿರಾಕರಣ
ಭೈರಪ್ಪ ಎಸ್ ಎಲ್, SL Byrappa
Rs. 152/-   Rs. 160
ಉತ್ಕೃಷ್ಟತೆಗಾಗಿ ತಾಯಿ ತಂದೆ
ಗಟ್ಟಿ ಕೆ ಟಿ, Gatti K T
Rs. 126/-   Rs. 140
ಸಂಶೋಧನ ಸ್ವರೂಪ
ಶಿರೂರ ಬಿ ವ್ಹಿ, Shirur B V
Rs. 225/-   Rs. 250
ಚಿತ್ರಗಳು ಪತ್ರಗಳು
ಮೂರ್ತಿರಾವ್ ಎ ಎನ್, Murthy Rao A N
Rs. 144/-   Rs. 160

Latest Books
ಮದರ್ ತೆರೆಸಾ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಗಾಂಧಿ ನಡೆದ ಹಾದಿ : ಸಣ್ಣ ಸಣ್ಣ ಕಥೆಗಳಲ್ಲಿ ಜೀವನ ದರ್ಶನ
ನಾಗರಾಜರಾವ್ ಎಂ ವಿ, Nagarajarao M v
Rs. 99/-   Rs. 110
ಸೋಲು ಸಾವಲ್ಲ ಗೆಲುವು ಸುಖವಲ್ಲ
ದೇವರಾಜು ಚನ್ನಸಂದ್ರ, Devaraju Channasandra
Rs. 135/-   Rs. 150
ಕರ್ನಾಟಕದ ಸಮಗ್ರ ದಲಿತ ಚರಿತ್ರೆ
ಚಿನ್ನಸ್ವಾಮಿ ಸೋಸಲೆ ಎನ್, Chinnaswamy Sosale N
Rs. 801/-   Rs. 890


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.