Items
0
Total
  0.00 
Welcome Guest.

 
ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ನಿಘಂಟು
ಲೇಖಕರು : ಅನಂತರಾಮು ಟಿ ಆರ್, Anantharamu T R ,  ಕೃಷ್ಣರಾವ್ ಸಿ ಆರ್, Krishnarao C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 252
ಪುಸ್ತಕದ ಗಾತ್ರ : 1/8 Demy Size
ISBN : 9788184674118
ಕೋಡ್ : 002202

ಈ ಪದಕೋಶವು ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಅರ್ಥ ವಿವರಣೆ ನೀಡುತ್ತದೆ. ಕನ್ನಡಿಗರಿಗೆ ಒಂದು ಅಮೂಲ್ಯ ಕೊಡುಗೆ. ಹೊಸ ಹೊಸ ಸಂಶೋಧನೆಯೊಂದಿಗೆ ಹಲವಾರು ಪದಗಳು ದಿನವೂ ವಿಜ್ಞಾನ ಕ್ಷೇತ್ರಕ್ಕೆ ಸೇರ್ಪಡೆಯಾಗುತ್ತಲೇ ಇರುವ ಇಂದಿನ ದಿನಮಾನಕ್ಕೆ ತಕ್ಕಂತೆ ವಿಷಯತಜ್ಞರು, ಭಾಷಾತಜ್ಞರು ಇದನ್ನು ಬಹು ಆಸ್ಥೆಯಿಂದ ರೂಪಿಸಿದ್ದಾರೆ. ವಿಜ್ಞಾನದ ಬೋಧಕರಿಗೆ, ವಿದ್ಯಾರ್ಥಿಗಳಿಗೆ, ಅನುವಾದಕರಿಗೆ, ಲೇಖಕರಿಗೆ ಮಾತ್ರವಲ್ಲದೆ ವಿಜ್ಞಾನಾಸಕ್ತರಿಗೂ ಇದು ಅತ್ಯಂತ ಉಪಯುಕ್ತ ನಿಘಂಟು. ವಿಜ್ಞಾನದ ಎಲ್ಲ ಶಾಖೆಗಳಿಗೆ ಸಂಬಂಧಿಸಿದ ಸುಮಾರು 14,000 ಪದಗಳನ್ನೊಳಗೊಂಡು ಅತಿಸೂಕ್ಷ್ಮ ಅರ್ಥವ್ಯತ್ಯಾಸವಿರುವ ಕ್ಲಿಷ್ಟ ಪದಗಳಿಗೆ ನಿಖರವಾದ ವಿವರಣೆ ನೀಡಿ ಗೊಂದಲವನ್ನು ನಿವಾರಿಸಲಾಗಿದೆ. ಬಹುಶಃ ಇಷ್ಟೊಂದು ವಿಶಿಷ್ಟರೀತಿಯಲ್ಲಿ ಕನ್ನಡದಲ್ಲಿ ವಿವರಣೆಯಿರುವ ಸಮಗ್ರ ನಿಘಂಟು ಇದೊಂದೇ ಎಂದು ಧಾರಾಳವಾಗಿ ಹೇಳಬಹುದು.

ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ವಿಜ್ಞಾನ ಸವಾಲು ಜವಾಬು ....
ಅನಂತರಾಮು ಟಿ ಆರ್, Anantharamu T R
Rs. 60    Rs. 54
10%
ನಿಂತ ನೆಲ ನಡುಗಿದಾಗ
ಅನಂತರಾಮು ಟಿ ಆರ್, Anantharamu T R
Rs. 100    Rs. 90
Rs. 125    Rs. 113
10%
ಸಾಧಕನ ಹೆಜ್ಜೆಗಳು - ....
ಅನಂತರಾಮು ಟಿ ಆರ್, Anantharamu T R
Rs. 135    Rs. 122
Best Sellers
Amusing Experiments
Stoliar M
Rs. 36/-   Rs. 40
ಆಹಾರ ವಿಹಾರ ಭಾಗ - ೨
ಸದಾನಂದ ಮಯ್ಯ , Sadananda Maiya
Rs. 117/-   Rs. 130
ಸಾಮಾನ್ಯ ವಿಜ್ಞಾನದ ಸಾವಿರ ಪ್ರಶ್ನೋತ್ತರಗಳು (Quiz)
ಮಂಜುನಾಥ್ ಡಿ, Manjunath G
Rs. 54/-   Rs. 60
101 New Science Experiments
Ivar Utial
Rs. 149/-   Rs. 165

Latest Books
ಕೋಮು ಸಾಮರಸ್ಯ : ಶತಮಾನಗಳ ಕಾವ್ಯಸಾಕ್ಷಿ
ಶ್ರೀನಿವಾಸ ಮೂರ್ತಿ ಕಾ ವೆಂ, Srinivasa Murthy K V
Rs. 135/-   Rs. 150
ರಾಮ ಮಂದಿರ ಏಕೆ ಬೇಡ ?
ಭಗವಾನ್ ಕೆ ಎಸ್, Bhagavan K S
Rs. 90/-   Rs. 100
ಬಾಬು ರಾಜೇಂದ್ರ ಪ್ರಸಾದ್ : ವಿಶ್ವಮಾನ್ಯರು
ಪಾರ್ವತಿ ಜಿ ಐತಾಳ್ , Parvathi G Aithal
Rs. 27/-   Rs. 30
ಸರ್ವರಿಗೂ ಆಯುರ್ವೇದ - ಸಂಗ್ರಹ ಅನುವಾದ
ಟಿ ಎಂ ಶಿವಾನಂದಯ್ಯ, T M Shivanandaiah
Rs. 270/-   Rs. 300


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.